ಪ್ರಧಾನಮಂತ್ರಿ ಪಾಲಕ್ಕಾಡ್ನಲ್ಲಿ ಬೃಹತ್ ರೋಡ್ಶೋ
ಪಾಲಕ್ಕಾಡ್: ಲೋಕಸಭಾ ಚುನಾವಣಾ ಪ್ರಚಾರದಂಗವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಯವರು ಇಂದು ಮತ್ತೆ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ಅವರು ಪಾಲಕ್ಕಾಡ್ಗೆ ಆಗಮಿಸಿದ್ದು, ಅವರಿಗೆ ಪಕ್ಷದ ನೇತಾರರು, ಕಾರ್ಯಕರ್ತರು
Read Moreಪಾಲಕ್ಕಾಡ್: ಲೋಕಸಭಾ ಚುನಾವಣಾ ಪ್ರಚಾರದಂಗವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಯವರು ಇಂದು ಮತ್ತೆ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ಅವರು ಪಾಲಕ್ಕಾಡ್ಗೆ ಆಗಮಿಸಿದ್ದು, ಅವರಿಗೆ ಪಕ್ಷದ ನೇತಾರರು, ಕಾರ್ಯಕರ್ತರು
Read Moreಕಾಸರಗೋಡು: ಸಾಮಗ್ರಿಗಳೊಂ ದಿಗೆ ಮನೆಗೆ ತೆರಳುತ್ತಿದ್ದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕಳ್ಳಾರ್ ಜುಮಾ ಮಸೀದಿ ಸಮೀಪ ನಿವಾಸಿ ಅಶ್ರಫ್ ಎಂಬವರ ಪುತ್ರ
Read Moreಕಾಸರಗೋಡು: ಖಾಸಗಿ ಬಸ್ ನಿಯಂತ್ರಣ ತಪ್ಪಿ ಮಗುಚಿಬಿದ್ದು ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಬಸ್ಸಿನಲ್ಲಿದ್ದ ೫೦ಕ್ಕೂ ಹೆಚ್ಚು ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪೆರಿಯಾ
Read Moreಕಾಸರಗೋಡು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆ ಯಲ್ಲಿ ಪೊಲೀಸರು ಬಿಗಿ ಕ್ರಮ ಆರಂಭಿಸಿದ್ದಾರೆ. ಇದರ ಜತೆಗೆ ಜಿಲ್ಲೆಯ ಎಲ್ಲಾ ಗಡಿ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ತಪಾಸಣೆ ಕಾರ್ಯಾ
Read Moreಪೆರ್ಲ: ಕರ್ನಾಟಕದಿಂದ ಕಾರಿನಲ್ಲಿ ತರಲಾಗುತ್ತಿದ್ದ ಭಾರೀ ಪ್ರಮಾಣದ ಪಾನ್ಮಸಾಲೆಯನ್ನು ಅಡ್ಕಸ್ಥಳದಲ್ಲಿ ವಶಪಡಿಸಲಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ಅರಿಯಪ್ಪಾಡಿ ಶೇಣಿಯ ಅಬ್ದುಲ್ ಜಾಬೀರ್ (೨೫) ಎಂಬಾತನನ್ನು ಬಂಧಿಸಲಾಗಿದೆ. ಕಾರಿನಲ್ಲಿ
Read Moreಕಾಸರಗೋಡು: ಹೆಲ್ಮೆಟ್ ಧರಿಸಿ ಸ್ಕೂಟರ್ನಲ್ಲಿ ಬಂದ ಕಳ್ಳ ಸ್ಟೇಶನರಿ ಅಂಗಡಿಯೊಳಗೆ ಅಕ್ರಮವಾಗಿ ನುಗ್ಗಿ ಅಂಗಡಿ ಮಾಲಕಿಯ ಕುತ್ತಿಯಿಂದ ಎರಡು ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಪೊಯಿನಾಚಿ
Read Moreಕಾಸರಗೋಡು: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಪಡಿ ಸುವುದರೊಂದಿಗೆ ವಿವಿಧ ರಾಜ ಕೀಯ ಪಕ್ಷಗಳು ಪ್ರಚಾರ ಚಟುವ ಟಿಕೆಯನ್ನು ಬಿರುಸುಗೊಳಿಸಿವೆ. ಕಾಸ ರಗೋಡು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ
Read Moreತಿರುವನಂತಪುರ: ತಿರುವನಂತಪುರ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆ ಇಡೀ ದೇಶದ ಅತ್ಯಂತ ಗಮನಾರ್ಹ ಕೇಂದ್ರವಾಗಿ ಈಗ ಮಾರ್ಪಟ್ಟಿದೆ. ಯಾಕೆಂದರೆ ಇದು ಇಡೀ ಕೇರಳದಲ್ಲೇ ಬಿಜೆಪಿ ಅತೀ ಹೆಚ್ಚು
Read Moreಕಾಸರಗೋಡು: ಜನರಲ್ ಆಸ್ಪತ್ರೆಯ ರೋಗಿಗಳಿಗೆ ನೀಡುವ ಊಟದಲ್ಲಿ ರಾಜಕೀಯ ಬೆರೆಸುವ ಡಿಫಿ ನೇತೃತ್ವದ ಓಟ್ ಬ್ಯಾಂಕ್ ರಾಜಕೀಯ ಕೊನೆಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾಸರಗೋಡು ನಗರ ಸಮಿತಿ ನೇ
Read Moreಉಪ್ಪಳ: ಪ್ರತಾಪನಗರದಲ್ಲಿ ಪೈಪ್ ಬಿರುಕುಬಿಟ್ಟು ವ್ಯಾಪಕ ಕುಡಿಯುವ ನೀರು ಪೋಲಾಗುತ್ತಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಸೋಂಕಾಲಿನಲ್ಲಿ ಹಲವಾರು ದಿನಗಳಿಂದ ಪೈಪ್ ಬಿರುಕುಬಿಟ್ಟಿದ್ದು, ಇದರಿಂದ ನೀರು ಪೋಲಾಗಿ ರಸ್ತೆ
Read MoreYou cannot copy content of this page