22-11-2016
pg1
pg4
15-11-2016
pg1
pg4
07-11-2016
pg1
pg4
ಬಸ್ಗಳಲ್ಲಿ ತೀವ್ರಗೊಂಡ ಕಳ್ಳರ ಹಾವಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ
ಕಾಸರಗೋಡು: ಬಸ್ ಪ್ರಯಾ ಣಿಕೆಯ ಪರ್ಸ್ ಅಪಹರಿಸಿದ ಘಟನೆ ಬೆನ್ನಲ್ಲೇ ಇನ್ನೋರ್ವೆ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಘಟನೆ ನಡೆದಿದೆ.
ಉದುಮ ಆಡಿಯಂ ಆಟು ಕುಳಿಯ ಇ. ಸರೋಜಿನಿ ಎಂಬವರ ಚಿನ್ನದ ಸರವನ್ನು ಎಗರಿಸಲಾಗಿದೆ. ಸರೋಜಿನಿ ತನ್ನ...
ಬಂದೂಕು ತೋರಿಸಿ ಚಿನ್ನ ವ್ಯಾಪಾರಿಯ ದರೋಡೆ: ಓರ್ವ ಪೊಲೀಸ್ ಬಲೆಗೆ
ಕಾಸರಗೋಡು: ಚಿನ್ನ ವ್ಯಾಪಾರಿಗೆ ಬಂದೂಕು ತೋರಿಸಿ ಬೆದರಿಸಿ ಕೈಯಲ್ಲಿದ್ದ ಒಂದೂವರೆ ಕೋಟಿ ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಪೊಲೀಸ್ ಬಲೆಗೆ ಸಿಲುಕಿ ಕೊಂಡಿದ್ದಾನೆ.
ಈ ದರೋಡೆ ಪ್ರಕರಣದಲ್ಲಿ ಒಟ್ಟು ಐದು ಮಂದಿ ಆರೋಪಿಗಳು ಒಳಗೊಂಡಿದ...
ಬಿಜೆಪಿ ಕಾರ್ಯಕರ್ತನಿಗೆ ಇರಿತ: ಇಬ್ಬರ ವಿರುದ್ಧ ಕೇಸು
ಮಂಜೇಶ್ವರ: ಬಿಜೆಪಿ ಕಾರ್ಯ ಕರ್ತನಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಐಲ ಮೈದಾನ ಬಳಿಯ ನಿವಾಸಿ ಬಿಜೆಪಿ ಕಾರ್ಯಕರ್ತ ಹನೀಫ್(೨೦) ಎಂಬವರ ದೂರಿನಂತೆ ಟಿಂಬರ್ ಅಬ್ದುಲ್ಲರ ...
ಬೆಂಕಿ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು
ಕಾಸರಗೋಡು: ಸೀಮೆ ಎಣ್ಣೆ ಸ್ಟೌವ್ನಿಂದ ಬೆಂಕಿ ತಗಲಿ ಮಂ ಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಕರ್ನಾಟಕ ಕುಶಾಲನಗರ ನಿವಾಸಿ, ಚೌಕಿ ಮಜಲ್ ನಲ್ಲಿ ವಾಸಿಸುತ್ತಿರುವ ಆಯಿಷಾ (೨೮) ಮೃತಪಟ್ಟ ಯುವತಿ. ಈತ...
22-03-2016
PG1
PG4
ಕಲಾಭವನ್ ಮಣಿಯ ಸಾವಿನಲ್ಲಿ ನಿಗೂಢತೆ: ತನಿಖೆಗೆ ಪ್ರತ್ಯೇಕ ತಂಡ
ಕೊಚ್ಚಿ: ಮಲೆಯಾಳ ಚಲನ ಚಿತ್ರರಂಗದ ಪ್ರಸಿದ್ಧ ನಟ ಕಲಾಭವನ್ ಮಣಿ(೪೫) ಅವರ ಸಾವಿನಲ್ಲಿ ನಿಗೂಢತೆ ಹುಟ್ಟಿಗೊಂಡಿದ್ದು ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಪೊಲೀಸರ ಪ್ರತ್ಯೇಕ ತಂಡವನ್ನು ನೇಮಿಸಲಾಗಿದೆ. ನಿನ್ನೆ ರಾತ್ರಿ ಕೊಚ್ಚಿಯ ಆಸ್ಪತ್ರೆಯಲ್ಲಿ ಕಲ...
8-3-2016
pg1
pg4