Latest

LatestNewsPoliticsREGIONALState

ಕೇರಳ ನಾಳೆ ಮತಗಟ್ಟೆಗೆ

ಕಾಸರಗೋಡು: ಒಂದೂವರೆ ತಿಂಗಳ ತನಕ ಮುಂದುವರಿದ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ 6 ಗಂಟೆಗೆ ಅದ್ದೂರಿಯ ತೆರೆಬಿದ್ದಿದೆ. ಮತದಾರರು ನಾಳೆ ಮತಗಟ್ಟೆಗೆ ತೆರಳಿ ತಮ್ಮ

Read More
LatestNewsREGIONAL

ಫ್ಯಾಬ್ರಿಕೇಶನ್ ಕಾರ್ಮಿಕ ಕೆಲಸದ ವೇಳೆ ಶಾಕ್ ತಗಲಿ ಮೃತ್ಯು

ಕಾಸರಗೋಡು: ಫ್ಯಾಬ್ರಿಕೇಶನ್ ನೌಕರ ಕೆಲಸದ ವೇಳೆ ಶಾಕ್ ತಗಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಅಡ್ಕತ್ತಬೈಲು ಗುಡ್ಡೆ ದೇವಸ್ಥಾನ ರಸ್ತೆಯ ನಿವಾಸಿ ರವಿ ಎಂಬವರ ಪುತ್ರ ರಾಜೇಶ್

Read More
LatestNewsState

ಪ್ರಧಾನಿ ನೀತಿ ಸಂಹಿತೆ: ಉಲ್ಲಂಘಿಸಿಲ್ಲ- ಚುನಾವಣಾ ಆಯೋಗ

ನವದೆಹಲಿ: ಉತ್ತರಪ್ರದೇಶದ  ಪಿಲಿಬಿತ್ತ್ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ ನೀಡಲಾದ ದೂರನ್ನು ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ ಈ ಪ್ರಕರಣದಲ್ಲಿ 

Read More
LatestNewsREGIONAL

ಪತ್ನಿಯನ್ನು ಕೊಠಡಿಯೊಳಗೆ ಕೂಡಿಹಾಕಿ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಪತ್ನಿಯನ್ನು ಬೆಡ್‌ರೂಂ ನೊಳಗೆ ಕೂಡಿಹಾಕಿದ ಬಳಿಕ ಪತಿ ಮನೆಯ ವರಾಂಡದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮುಳ್ಳೇರಿಯದ ಸ್ಟುಡಿಯೋ ವೊಂದರ ಫೋಟೋಗ್ರಾಫರ್ ಆಗಿರುವ

Read More
LatestNewsREGIONAL

ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು

ಚೆರ್ಕಳ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಚೆಂಗಳ ತೈವಳಪ್ಪಿನ ಸಿ.ವಿ. ಅಬೂಬ ಕರ್- ಖದೀಜಾ ದಂಪತಿ ಪುತ್ರ ಸಿ.ವಿ.

Read More
LatestNewsREGIONAL

ಬತ್ತಿದ ಕೊಡಂಗೆ ಹೊಳೆ: ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ವ್ಯಾಪಕ

ಉಪ್ಪಳ: ಕೊಡಂಗೆ ಹೊಳೆ ಬತ್ತಿ ಬರಡಾಗಿದ್ದು, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆ ೫ರಿಂದ ೭ ದಿನಕ್ಕೊಮ್ಮೆ ಸೀಮಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಡಂಗೆ ಹೊಳೆಯಲ್ಲಿ

Read More
LatestNewsPoliticsREGIONAL

ಅಬ್ಬರದ ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಸಂಜೆ ತೆರೆ

ಕಾಸರಗೋಡು: ಕೇರಳ ಸೇರಿದಂತೆ ಒಟ್ಟು 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್ 26ರಂದು ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ಇಂದು

Read More
LatestNewsREGIONAL

ಮಂಜೇಶ್ವರದಿಂದ ನಾಪತ್ತೆಯಾದ ಬಾಲಕಿ ಮುಂಬಯಿಯಲ್ಲಿ ಪತ್ತೆ

ಮಂಜೇಶ್ವರ: ಮಂಜೇಶ್ವರ ಪೊಲೀ ಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ 17ರ ಹರೆಯದ ಬಾಲಕಿಯನ್ನು ಮುಂಬಯಿಯಲ್ಲಿ ಪತ್ತೆಹಚ್ಚಲಾಗಿದೆ. ಈ ತಿಂಗಳ 19ರಂದು ಬಾಲಕಿ ನಾಪತ್ತೆಯಾ ಗಿದ್ದಳು. ಈ ಬಗ್ಗೆ

Read More
LatestNewsREGIONAL

ಡ್ರೈ-ಡೇ ಕಾರ್ಯಾಚರಣೆ ಮುಂದುವರಿಕೆ: 174 ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆ

ಕಾಸರಗೋಡು: ಲೋಕಸಭಾ ಚುನಾವಣೆಯ ವೇಳೆ ಎರಡು ದಿನ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿರುವಂತೆಯೇ ಈ ವೇಳೆ   ಅಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ಪತ್ತೆಹಚ್ಚುವ ಡ್ರೈ-ಡೇ

Read More
LatestNewsREGIONAL

ನಗರದಲ್ಲಿ ಪೋಲಾಗುತ್ತಿರುವ ಕುಡಿಯುವ ನೀರು: ತಡೆಗೆ ಕ್ರಮವಿಲ್ಲ

ಕಾಸರಗೋಡು: ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿರು ವಂತೆಯೇ ಜಲಪ್ರಾಧಿಕಾರದ ನೀರು ವ್ಯಾಪಕವಾಗಿ ಪೋಲಾಗುತ್ತಿದೆ. ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ನೀರು

Read More

You cannot copy content of this page