Thursday, September 20, 2018

ಕಾಸರಗೋಡು: ಹಳದಿ ಕಾಮಾಲೆ ಜ್ವರ ತಗಲಿ ಕಾಸರಗೋಡು ಸರಕಾರಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಹೊಸದುರ್ಗ ವೇಲಾಶ್ವರಂ ಪಾಣಂ ತೊಟ್ಟಕೆಯ ವಿ. ಬಾಲಕೃಷ್ಣನ್ - ಲಕ್ಷ್ಮೀ ದಂಪತಿ ಪುತ್ರಿ ಸೌಮ್ಯ (೨೦) ಸಾವನ್ನಪ್ಪಿದ ಯುವತಿ ಯಾಗಿದ್ದಾಳೆ. ಈಕ...

 ಬದಿಯಡ್ಕ: ಪೆರಡಾಲದ ಕುಂಞ್ಞ ಕಣ್ಣನ್ ನಾಯರ್ (೮೪) ನಿಧನರಾದರು. ಮೃತರು ಪತ್ನಿ ಕಾ ರ್ತ್ಯಾಯಿನಿ    ಅಮ್ಮ, ಮಕ್ಕಳಾದ ಬಾಲಕೃಷ್ಣನ್ ನಾಯರ್, ಗಂಗಾಧರನ್ ನಾಯರ್, ಮುರಳೀಧರನ್ ನಾಯರ್, ನಳಿನಿ, ಪದ್ಮಿನಿ, ನಿರ್ಮಲಾ ಹಾಗೂ   ಬಂಧು-ಮಿತ್ರರನ್ನು ಅಗಲಿದ...

ಮಂಜೇಶ್ವರ: ಉಂರ ತೀರ್ಥಾಟನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿ ಸ್ಕೂಟರ್ ಢಿಕ್ಕಿ ಹೊಡೆದು ಮೃತಪಟ್ಟರು. ಮಚ್ಚಂಪಾಡಿ ಕೋಡಿ ಹೌಸ್‌ನ ಅಹಮ್ಮದ್ ಬ್ಯಾರಿ (೭೭) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಉಂರ ತೀರ್ಥಾಟನೆಗೆ ತೆರಳಲು ಹೊ...

ಉಪ್ಪಳ: ಕೆಲಸಕ್ಕೆಂದು ತೆರಳಿದ ಯುವಕ ಪಾಳು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಳಿಯೂರು ಬಳಿಯ ಪಿಲಿಕುಡೆಲ್ ನಿವಾಸಿ ಡೆನಿಲ್ ಡಿ’ಸೋಜ ಎಂಬವರ ಪುತ್ರ ರೋಶನ್ ಡಿ’ಸೋಜ(೩೨) ಮೃತ ಯುವಕನಾಗಿದ್ದಾನೆ. ಕೆಂ...

ನಿಧನ ಬದಿಯಡ್ಕ: ಪೆರಡಾಲದ ಕುಂಞ್ಞ ಕಣ್ಣನ್ ನಾಯರ್ (೮೪) ನಿಧನರಾದರು. ಮೃತರು ಪತ್ನಿ ಕಾ ರ್ತ್ಯಾಯಿನಿ    ಅಮ್ಮ, ಮಕ್ಕಳಾದ ಬಾಲಕೃಷ್ಣನ್ ನಾಯರ್, ಗಂಗಾಧರನ್ ನಾಯರ್, ಮುರಳೀಧರನ್ ನಾಯರ್, ನಳಿನಿ, ಪದ್ಮಿನಿ, ನಿರ್ಮಲಾ ಹಾಗೂ   ಬಂಧು-ಮಿತ್ರರನ್ನು ಅ...

ಬದಿಯಡ್ಕ: ಬಿಜೆಪಿ ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷರೂ, ಹೋಟೆಲ್ ಮಾಲಕನಾಗಿದ್ದ ಕುಶಲ (೬೮) ಎಂಬವರು ನಿಧನಹೊಂದಿ ದರು. ಈಹಿಂದೆ ಪೆರ್ಲ ನಿವಾಸಿಯಾ ಗಿದ್ದ ಇವರು ಇದೀಗ ಮಂಗಳೂರು ಕಾವೂರಿನಲ್ಲಿ ವಾಸವಾಗಿದ್ದರು. ಈಹಿಂದೆ ಪೆರ್ಲ ಹಾಗೂ ಮುಳ್ಳೇರಿ ಯ ...

ಪೈಕ: ಇಲ್ಲಿಗೆ ಸಮೀಪದ ಮಾಳಂಗೈ ನಿವಾಸಿ ಅಬ್ದುಲ್ ರಹಿಮಾನ್ (೬೮) ಮಸ್ಕತ್ ವಿಮಾನ ನಿಲ್ದಾಣದಲ್ಲಿ ನಿಧನರಾದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಕುಟುಂಬ ಸಹಿತ ಉಂರ ನಿರ್ವಹಿಸಿ ಹಿಂತಿರುಗುತ್ತಿದ್ದ ಮಧ್ಯೆ ಇವರು ನಿಧನಹೊಂದಿದ್ದಾರೆ. ಮೃತದೇಹವನ್...

ಮಂಜೇಶ್ವರ: ಮಜಿಬೈಲು ಲಕ್ಷ್ಮೀಶ ನಿಲಯದ ದಿ. ಜಯರಾಮ ಭಂಡಾರಿಯವರ ಪುತ್ರ ಪ್ರಸಾದ(೩೭) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ರಾದರು. ಇವರಿಗೆ ಹೃದಂಘಾತ ಸಂಭವಿ ಸಿತ್ತು. ಗ್ಯಾರೇಜೊಂ ದರಲ್ಲಿ ಪೈಟಿಂಗ್ ವೃತ್ತಿಯ ಲ್ಲಿದ್ದ ಇವರು ಬಿಜೆಪಿ ಸಕ್ರಿಯ ಕಾ...

ಬದಿಯಡ್ಕ: ಪೆರಡಾಲ ಪಂಜತ್ತಡ್ಕ ನಿವಾಸಿ ಕುಂಞಿರಾಮ ಟೈಲರ್(೮೧) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಹಿರಿಯ ಆರ್.ಎಸ್.ಎಸ್. ಕಾರ್ಯಕರ್ತ ನಾದ ಇವರು ದೇಶದಲ್ಲಿ ತುರ್ತು ಪರಿಸ್ಥಿತಿ ವೇಳೆ ಬದಿಯಡ್ಕದ ಸುಂದರಪ್ರಭು ಸಹಿತ ಹಲವರು ಹೋರಾಟಗ...

ಕಾಸರ ಗೋಡು: ವಾ ಹನ ಅಪಘಾ ತದಲ್ಲಿ ಗಂಭೀರ ಗಾಯಗೊಂ ಡು ದೀರ್ಘ ಕಾಲದಲ್ಲಿ ಚಿಕಿತ್ಸೆಂi ಲ್ಲಿದ್ದ ಕೂಡ್ಲು ರಾಮದಾಸನಗರ ಗೋಕುಲ್ ರಸ್ತೆ ಬಳಿ ನಿವಾಸಿ ನಾರಾಯಣ ಪೂಜಾರಿ(೬೫) ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ ರು.ಸೆಪ್ಟಂಬರ್ ೨೩ರಂದು ಕೂ ಡ್ಲು ಗಂಗೆ ರ...
- Advertisement -