Thursday, September 20, 2018

ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಕ್ಷೌರದಂಗಡಿ ನಡೆಸುತ್ತಿದ್ದ ಆನಂದ (೬೫) ಎಂಬವರು ಹೃದಯಾಘಾತದಿಂದ ನಿಧನಹೊಂದಿದರು. ಮೂಲತಃ ತಮಿಳುನಾಡು ನಿವಾಸಿಯಾದ ಇವರು ಕಳೆದ ೪೦ ವರ್ಷಗಳಿಂದ ಬದಿಯಡ್ಕ ದಲ್ಲಿ ವಾಸಿಸಿ ಇಲ್ಲಿನ ಪೇಟೆಯಲ್ಲಿ ಕ್ಷೌರದಂಗಡಿ ನಡೆಸ...

ಬದಿಯಡ್ಕ: ಪೆರಡಾಲ ಪಂಜತ್ತಡ್ಕ ನಿವಾಸಿ ಕುಂಞಿರಾಮ ಟೈಲರ್(೮೧) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಹಿರಿಯ ಆರ್.ಎಸ್.ಎಸ್. ಕಾರ್ಯಕರ್ತ ನಾದ ಇವರು ದೇಶದಲ್ಲಿ ತುರ್ತು ಪರಿಸ್ಥಿತಿ ವೇಳೆ ಬದಿಯಡ್ಕದ ಸುಂದರಪ್ರಭು ಸಹಿತ ಹಲವರು ಹೋರಾಟಗ...

ಉಪ್ಪಳ: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕೃಷಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ. ಮೀಂಜ ಕಳ್ಳಿಗೆ ನಿವಾಸಿ ಬಾಬು ರೈ ಎಂಬವರ ಪುತ್ರ ಪ್ರಸಾದ್ ರೈ(೪೦) ಮೃತ ವ್ಯಕ್ತಿ. ಕಳೆದ ದ. ೨೫ರಂದು ಮನೆ ಬಳಿಯ ಮರದಿಂದ ಬಿದ್ದು ಪ್ರಸಾದ್ ರೈ ...

ಬದಿಯಡ್ಕ: ಬಿಜೆಪಿ ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷರೂ, ಹೋಟೆಲ್ ಮಾಲಕನಾಗಿದ್ದ ಕುಶಲ (೬೮) ಎಂಬವರು ನಿಧನಹೊಂದಿ ದರು. ಈಹಿಂದೆ ಪೆರ್ಲ ನಿವಾಸಿಯಾ ಗಿದ್ದ ಇವರು ಇದೀಗ ಮಂಗಳೂರು ಕಾವೂರಿನಲ್ಲಿ ವಾಸವಾಗಿದ್ದರು. ಈಹಿಂದೆ ಪೆರ್ಲ ಹಾಗೂ ಮುಳ್ಳೇರಿ ಯ ...

ಪೈಕ: ಇಲ್ಲಿಗೆ ಸಮೀಪದ ಮಾಳಂಗೈ ನಿವಾಸಿ ಅಬ್ದುಲ್ ರಹಿಮಾನ್ (೬೮) ಮಸ್ಕತ್ ವಿಮಾನ ನಿಲ್ದಾಣದಲ್ಲಿ ನಿಧನರಾದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಕುಟುಂಬ ಸಹಿತ ಉಂರ ನಿರ್ವಹಿಸಿ ಹಿಂತಿರುಗುತ್ತಿದ್ದ ಮಧ್ಯೆ ಇವರು ನಿಧನಹೊಂದಿದ್ದಾರೆ. ಮೃತದೇಹವನ್...

ಉಪ್ಪಳ: ಕೆಲಸಕ್ಕೆಂದು ತೆರಳಿದ ಯುವಕ ಪಾಳು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಳಿಯೂರು ಬಳಿಯ ಪಿಲಿಕುಡೆಲ್ ನಿವಾಸಿ ಡೆನಿಲ್ ಡಿ’ಸೋಜ ಎಂಬವರ ಪುತ್ರ ರೋಶನ್ ಡಿ’ಸೋಜ(೩೨) ಮೃತ ಯುವಕನಾಗಿದ್ದಾನೆ. ಕೆಂ...

ಮಂಜೇಶ್ವರ: ಉಂರ ತೀರ್ಥಾಟನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿ ಸ್ಕೂಟರ್ ಢಿಕ್ಕಿ ಹೊಡೆದು ಮೃತಪಟ್ಟರು. ಮಚ್ಚಂಪಾಡಿ ಕೋಡಿ ಹೌಸ್‌ನ ಅಹಮ್ಮದ್ ಬ್ಯಾರಿ (೭೭) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಉಂರ ತೀರ್ಥಾಟನೆಗೆ ತೆರಳಲು ಹೊ...

ಕಾಸರಗೋಡು: ಹಳದಿ ಕಾಮಾಲೆ ಜ್ವರ ತಗಲಿ ಕಾಸರಗೋಡು ಸರಕಾರಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಹೊಸದುರ್ಗ ವೇಲಾಶ್ವರಂ ಪಾಣಂ ತೊಟ್ಟಕೆಯ ವಿ. ಬಾಲಕೃಷ್ಣನ್ - ಲಕ್ಷ್ಮೀ ದಂಪತಿ ಪುತ್ರಿ ಸೌಮ್ಯ (೨೦) ಸಾವನ್ನಪ್ಪಿದ ಯುವತಿ ಯಾಗಿದ್ದಾಳೆ. ಈಕ...

ಮಂಜೇಶ್ವರ: ಮಜಿಬೈಲು ಲಕ್ಷ್ಮೀಶ ನಿಲಯದ ದಿ. ಜಯರಾಮ ಭಂಡಾರಿಯವರ ಪುತ್ರ ಪ್ರಸಾದ(೩೭) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ರಾದರು. ಇವರಿಗೆ ಹೃದಂಘಾತ ಸಂಭವಿ ಸಿತ್ತು. ಗ್ಯಾರೇಜೊಂ ದರಲ್ಲಿ ಪೈಟಿಂಗ್ ವೃತ್ತಿಯ ಲ್ಲಿದ್ದ ಇವರು ಬಿಜೆಪಿ ಸಕ್ರಿಯ ಕಾ...

ಕಾಸರಗೋಡು: ನೆಲ್ಲಿಕುಂಜೆ ಅಸ್ಟ್ರಾಲ್‌ವಾಚ್ ಕಂಪೆನಿ ಬಳಿಯ ನಿವಾಸಿ ದಿ|ಅ ಯ್ಯಪ್ಪನ್- ದಿ| ಚಿರುದ ದಂಪತಿಯ ಪುತ್ರಿ ರೇವತಿ (45) ಕುಸಿದು ಬಿದ್ದು ಮೃತಪಟ್ಟರು. ಅವಿವಾಹಿತೆಯಾದ ಇವರು ಕುಟುಂ ಬಶ್ರೀ ಕಾರ್ಯಕರ್ತೆ ಯಾಗಿದ್ದರು. ನಿನ್ನೆ ರಾತ್ರಿ ಮನೆ...
- Advertisement -