Thursday, September 20, 2018

ಕುಂಬ್ಡಾಜೆ: ಐ.ಸಿ.ಸಿ. ಚಾಂಪ್ಯನ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದಾಗ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ ಭಾರತ ವಿರುದ್ಧ ಜೈಕಾರ ಮೊಳಗಿಸಿದ ಆರೋಪದಂತೆ ೨೦ ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ...

ಕುಂಬ್ಡಾಜೆ: ಮನೆಯೊಂದರಲ್ಲಿ ಬಚ್ಚಿಟ್ಟಿದ್ದ ಮದ್ಯವನ್ನು ಅಬಕಾರಿ ತಂಡ ವಶಪಡಿಸಿಕೊಂಡು, ಓರ್ವನನ್ನು ಬಂಧಿಸಿದೆ. ಕಾಡರಬೆಳ್ಳಿ ನಿವಾಸಿ ಪ್ರಕಾಶ್ ಯಾನೆ ಸದಾಶಿವ (೩೭) ಎಂಬಾತನನ್ನು ಬಂಧಿಸಲಾಗಿದೆ. ಈತನ  ಮನೆಯಿಂದ ನಾಲ್ಕು ಬಾಟ್ಲಿ ವಿದೇಶ ಮದ್ಯವ...

ನೀರ್ಚಾಲು: ಕಡಂಬಳದಲ್ಲಿ ಮಹಿಳೆ ಹಾಗೂ ಪುತ್ರನಿಗೆ ಬೆದರಿಕೆಯೊಡ್ಡಿದ ಆರೋಪದಂತೆ ಇಬ್ಬರನ್ನು ವಿದ್ಯಾನಗರ ಸಿ.ಐ ಬಾಬು ಪೆರಿಂಙೋತ್ ಬಂಧಿಸಿ ದ್ದಾರೆ. ನೀರ್ಚಾಲು ನಿವಾಸಿಗಳಾದ ರವಿ(೨೪), ರಂಜಿತ್(೩೦) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.  ಈ ತಿ...

ಮಂಜೇಶ್ವರ: ಸರಕು ಸಾಗಾಟ ನೆಪದಲ್ಲಿ ಸಾಗಿಸುತ್ತಿದ್ದ ೪ ಮರಳು ಲಾರಿಗಳ ಸಹಿತ ೪ ಮಂದಿಯನ್ನು ಸೆರೆ ಹಿಡಿಯಲಾಗಿದೆ. ಮಂಜೇಶ್ವರ ಪೊಲೀಸರು ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ನಡೆಸಿದ ಕಾರ್ಯಾ ಚರಣೆಯಲ್ಲಿ ಹೊಸಂಗಡಿ ವಾಮಂ ಜೂರು ಸೇತುವೆ ಬಳಿಯ ಹೆದ...

ನೀರ್ಚಾಲು: ಇಲ್ಲಿಗೆ ಸಮೀಪದ ಕನ್ಯಪ್ಪಾಡಿಯಲ್ಲಿ ಮೊನ್ನೆ ರಾತ್ರಿ ಯುವP ರ ಮಧ್ಯೆ ಉಂಟಾದ ಘರ್ಷಣೆಗೆ ಸಂಬಂಧಿಸಿ ಐದು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕನ್ಯಪ್ಪಾಡಿಯ  ರಮೇಶ್ ನೀಡಿದ ದೂರಿನಂತೆ ಸಮೀರ್ ಹಾಗೂ ಜಬ್ಬಾರ...

ಮಂಜೇಶ್ವರ: ಅನಧಿಕೃತ ಮರಳು ಸಾಗಾಟ ನಡೆಸುತ್ತಿದ್ದ ಕರ್ನಾಟಕ ನೋಂದಾಯಿತ ಲಾರಿ ಸಹಿತ ಚಾಲಕನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ನಿನ್ನೆ ರಾತ್ರಿ ೮.೩೦ಕ್ಕೆ ತಲಪಾಡಿ ಭಾಗದಿಂದ ಉಪ್ಪಳ ಕಡೆಗೆ ಸಾಗುತ್ತಿದ್ದ ಲಾರಿಯನ್ನು ವಾಹನ ತಪಾಸಣೆಯಲ್...

ಮಂಜೇಶ್ವರ: ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ನಿನ್ನೆ ಸಂಜೆ ತಲಪಾಡಿ ಭಾಗದಿಂದ ಹೊಸಂಗಡಿಯತ್ತ ಹೊಯ್ಗೆ ಸಾಗಿಸುತ್ತಿದ್ದ ಮಿನಿಲಾರಿಯನ್ನು ಕುಂಜತ್ತೂರಿನಿಂದ ಟಿಪ್ಪರ್ ...

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಜಿಲ್ಲೆಯ ಹಲವೆಡೆಗಳಲ್ಲಿ ತಲೆಯೆತ್ತಿದ ಅಹಿತಕರ ಘಟನೆಗಳು ಇನ್ನೂ ತಣಿಯದೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯ...

ಕಾಸರಗೋಡು: ಮನೆಗೆ ಕಳ್ಳರು ನುಗ್ಗಿ ಒಂದು ಲಕ್ಷ ರೂ. ಕಳವುಗೈದ ಘಟನೆ ನಡೆದಿದೆ. ಕೊಳತ್ತೂರಿಗೆ ಸಮೀಪದ ಕರಿಪಾಡಗದ ಮಾಲಿಂಗ ಮಣಿಯಾಣಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಮೊನ್ನೆ ಮನೆಯವರು  ಬಾಗಿಲು ಮುಚ್ಚಿ ಅಲ್ಲೇ ಪಕ್ಕದಲ್ಲಿರುವ ತೋಟದಲ್ಲಿ ಕೆಲ...

ಉಪ್ಪಳ: ಕುಬಣೂರು ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ೧೧,೦೦೦ ರೂ. ಹಾಗೂ ರೋಲ್ಡ್ ಗೋಲ್ಡ್‌ಗಳೊಂದಿಗೆ ಪರಾರಿ ಯಾಗಿ ದ್ದಾರೆ. ಕುಬಣೂರು ದೇರ್ಜಾಲ್ ನಿವಾಸಿ ಮೊಯ್ದೀನ್‌ರ ಮನೆಯಿಂದ ಕಳವು ನಡೆದಿದೆ. ಗಲ್ಫ್ ನಲ್ಲಿದ್ದ ಮೊಯ್ದೀನ್ ಒಂದು ತಿಂಗಳ ಹಿಂದ...
- Advertisement -