REGIONAL

LatestNewsREGIONAL

ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು

ಚೆರ್ಕಳ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಚೆಂಗಳ ತೈವಳಪ್ಪಿನ ಸಿ.ವಿ. ಅಬೂಬ ಕರ್- ಖದೀಜಾ ದಂಪತಿ ಪುತ್ರ ಸಿ.ವಿ.

Read More
LatestNewsREGIONAL

ಬತ್ತಿದ ಕೊಡಂಗೆ ಹೊಳೆ: ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ವ್ಯಾಪಕ

ಉಪ್ಪಳ: ಕೊಡಂಗೆ ಹೊಳೆ ಬತ್ತಿ ಬರಡಾಗಿದ್ದು, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆ ೫ರಿಂದ ೭ ದಿನಕ್ಕೊಮ್ಮೆ ಸೀಮಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಡಂಗೆ ಹೊಳೆಯಲ್ಲಿ

Read More
LatestNewsPoliticsREGIONAL

ಅಬ್ಬರದ ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಸಂಜೆ ತೆರೆ

ಕಾಸರಗೋಡು: ಕೇರಳ ಸೇರಿದಂತೆ ಒಟ್ಟು 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್ 26ರಂದು ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ಇಂದು

Read More
NewsREGIONAL

ನೆಲ್ಲಿಕುಂಜೆಯಲ್ಲಿ ಎರಡು ಆಡುಗಳನ್ನು ಕಚ್ಚಿ ಕೊಂದ ಬೀದಿನಾಯಿಗಳು

ಕಾಸರಗೋಡು: ನಗರದ ನೆಲ್ಲಿಕುಂಜೆಯಲ್ಲಿ ಬೀದಿ ನಾಯಿಗಳ ಉಪಟಳ ಇತ್ತೀಚೆಗಿನಿಂದ ಹೆಚ್ಚಾಗುತ್ತಿದೆ. ಬೀದಿನಾಯಿಗಳ ಗುಂಪೊಂದು ಎರಡು ಆಡುಗಳನ್ನು ಕಚ್ಚಿ ಕೊಂದಿದೆ. ನೆಲ್ಲಿಕುಂಜೆ ಬಂಗಾರ್‌ಗುಡ್ಡೆ ಶಾಹಿಲಾ ಎಂಬವರ ಆಡುಗಳಾಗಿವೆ ಇವು.

Read More
LatestNewsREGIONAL

ಮಂಜೇಶ್ವರದಿಂದ ನಾಪತ್ತೆಯಾದ ಬಾಲಕಿ ಮುಂಬಯಿಯಲ್ಲಿ ಪತ್ತೆ

ಮಂಜೇಶ್ವರ: ಮಂಜೇಶ್ವರ ಪೊಲೀ ಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ 17ರ ಹರೆಯದ ಬಾಲಕಿಯನ್ನು ಮುಂಬಯಿಯಲ್ಲಿ ಪತ್ತೆಹಚ್ಚಲಾಗಿದೆ. ಈ ತಿಂಗಳ 19ರಂದು ಬಾಲಕಿ ನಾಪತ್ತೆಯಾ ಗಿದ್ದಳು. ಈ ಬಗ್ಗೆ

Read More
LatestNewsREGIONAL

ಡ್ರೈ-ಡೇ ಕಾರ್ಯಾಚರಣೆ ಮುಂದುವರಿಕೆ: 174 ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆ

ಕಾಸರಗೋಡು: ಲೋಕಸಭಾ ಚುನಾವಣೆಯ ವೇಳೆ ಎರಡು ದಿನ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿರುವಂತೆಯೇ ಈ ವೇಳೆ   ಅಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ಪತ್ತೆಹಚ್ಚುವ ಡ್ರೈ-ಡೇ

Read More
LatestNewsREGIONAL

ನಗರದಲ್ಲಿ ಪೋಲಾಗುತ್ತಿರುವ ಕುಡಿಯುವ ನೀರು: ತಡೆಗೆ ಕ್ರಮವಿಲ್ಲ

ಕಾಸರಗೋಡು: ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿರು ವಂತೆಯೇ ಜಲಪ್ರಾಧಿಕಾರದ ನೀರು ವ್ಯಾಪಕವಾಗಿ ಪೋಲಾಗುತ್ತಿದೆ. ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ನೀರು

Read More
LatestNewsREGIONALState

ಬಾವಿಶುಚೀಕರಿಸಲು ಇಳಿದ ಇಬ್ಬರು ಉಸಿರುಗಟ್ಟಿ ಸಾವು

ಪೆರ್ಲ: ಬಾವಿ ಶುಚೀಕರಿಸಲೆಂದು ಇಳಿದ ಇಬ್ಬರು ಯುವಕರು ಉಸಿರುಗಟ್ಟಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ವಿಟ್ಲ ಬಳಿಯ ಕೇಪು ಎಂಬಲ್ಲಿ ನಿನ್ನೆ ಅಪರಾಹ್ನ ಈ ದಾರುಣ

Read More
LatestNewsREGIONALState

ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಕಾಸರಗೋಡು: ಇನ್‌ಸ್ಟಾಗ್ರಾಂ ನಲ್ಲಿ ಪರಿಚಯಗೊಂಡ ಪ್ರಾಯಪೂ ರ್ತಿಯಾಗದ ಬಾಲಕಿಯನ್ನು ಕಾರಿನಲ್ಲಿ ಹೇರಿಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ  ಮೊಬೈಲ್‌ನಲ್ಲಿ ಅದರ ದೃಶಗಳನ್ನು ಚಿತ್ರೀಕರಿಸಿ ಅದನ್ನು ಪ್ರಚಾರ ಮಾಡಲಾಗುವುದೆಂದು

Read More
LatestNewsPoliticsREGIONAL

ಮತದಾನಕ್ಕಿನ್ನು ಎರಡೇ ದಿನ: ಕಾಸರಗೋಡಿನ ಮನಸ್ಸು ಯಾರ ಜೊತೆ?

ಕಾಸರಗೋಡು: ಲೋಕಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ಗಂಟೆಗಳು ಮಾತ್ರವೇ ಬಾಕಿಯಿದ್ದು, ಒಕ್ಕೂಟಗಳ ಜಯ-ಪರಾಜಯಗಳಲ್ಲಿ ನಿರ್ಣಾಯಕವಾಗು ವುದು ನಾಲ್ಕು ವಿಧಾನಸಭಾ ಕ್ಷೇತ್ರಗಳ ಓಟಿಂಗ್ ನೆಲೆಯಾಗಿದೆ. ಕಾಸರಗೋಡು, ಮಂಜೇಶ್ವರ

Read More

You cannot copy content of this page