Saturday, February 16, 2019

ನೀರ್ಚಾಲು: ಇಲ್ಲಿಗೆ ಸಮೀಪದ ಕನ್ಯಪ್ಪಾಡಿಯಲ್ಲಿ ಮೊನ್ನೆ ರಾತ್ರಿ ಯುವP ರ ಮಧ್ಯೆ ಉಂಟಾದ ಘರ್ಷಣೆಗೆ ಸಂಬಂಧಿಸಿ ಐದು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕನ್ಯಪ್ಪಾಡಿಯ  ರಮೇಶ್ ನೀಡಿದ ದೂರಿನಂತೆ ಸಮೀರ್ ಹಾಗೂ ಜಬ್ಬಾರ...

ಕಾಸರಗೋಡು: ಚೆರ್ಕಳ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಕೆಎಸ್ ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ಮಡಿಕೇರಿ ನಿವಾಸಿ ಮರಿಯಮ್ಮ(೭೦) ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮರಿಯಮ್ಮಳ ಸಹೋದರಿ ಬೇಕಲದಲ್ಲ...

ಉಪ್ಪಳ: ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಉಪ್ಪಳ ಬಳಿಯ ಹಿದಾಯತ್ ನಗರ ನಿವಾಸಿ ಬೈಕ್ ಸವಾರ ಲತೀಫ್(೩೦) ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ೮ ಗಂಟೆಗೆ ಕುಕ್ಕಾರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸ...

ಮಂಜೇಶ್ವರ: ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಿರಿಮೆ ಉತ್ಸವ ಮಾರ್ಚ್ ೩೧ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಶಾಲಾ ಅಡುಗೆ ಕೊಠಡಿ ಉದ್ಘಾಟನೆ ಹಾಗೂ ಸೇವೆಯಿಂದ ನಿವೃತ್ತರಾಗುವ ಅಧ್ಯಾಪಕ ಸುಬ್ಬಣ್ಣ ಮಾಸ್ತರ್ ಅವರಿಗೆ ವಿದಾಯ ಸ...

ನೆಲ್ಲಿಕಟ್ಟೆ: ಖತ್ತರ್‌ಗೆ ಗಾಂಜಾ ಕಳುಹಿಸಿ ಕೊಡಲು ಯತ್ನಿಸಿದ ವ್ಯಕ್ತಿ ಯನ್ನು ಪೊಲೀಸರು ಬಂಧಿಸಿದ್ದಾರೆ. ನೆಲ್ಲಿಕಟ್ಟೆ ಕಾಯರ್‌ಕೊಚ್ಚಿ ನಿವಾಸಿ ಅಬ್ದುಲ್ ನೌಶಾದ್(೩೬) ಎಂಬಾತ ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಖತ್ತರ್...

ಮಂಜೇಶ್ವರ: ಅಂಗಡಿಗೆ ಅತಿಕ್ರಮಿಸಿ ನುಗ್ಗಿ ಸಾಮಗ್ರಿಗಳನ್ನು ಹಾನಿಗೊಳಿಸಿ ದಂಪತಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿದ್ದಾರೆ. ಬಾಯಾರು ಬಳಿಯ ಕನಿಯಾಲ ದುರ್ಗಾ ನಿಲಯದ ರಾಮ ಎಂಬವರ ಪತ್ನಿ ಉಷಾ...

 ಕುಂಬಳೆ: ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಆಟೋ ರಿಕ್ಷಾ ಚಾಲಕ ಮೃತಪಟ್ಟರು. ಆರಿಕ್ಕಾಡಿ ನಿವಾಸಿ, ಬಂಬ್ರಾಣದ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ಹುಸೈನ್ (೫೫) ಮೃತಪಟ್ಟ ವ್ಯಕ್ತಿ. ಮೃತರು ಬಡುವನ್ ಕುಂಞಿ-ಬೀಫಾತಿಮ್ಮ ದಂಪತಿ ಪುತ್ರನಾಗಿ...

ಉಪ್ಪಳ: ನರಸಂಬಂಧ ಕಾಯಿಲೆಯಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ ದಿನೇಶ್ ಬೀಡಿ ಕಾರ್ಮಿಕೆ ಮೃತಪಟ್ಟರು. ಮಂಗಲ್ಪಾಡಿ ಮುಟ್ಟಂ ನಿವಾಸಿ ದಿ| ಅಶೋಕರವರ ಪತ್ನಿ ಸುಂದರಿ (೫೦) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಂಗಳೂರಿನ ಎಜೆ ಆಸ್ಪತ್...

ಉಪ್ಪಳ: ಕರ್ನಾಟಕದಿಂದ ಒಳದಾರಿಗಳ ಮೂಲಕ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಟೋರಸ್ ಲಾರಿಯನ್ನು ಕಂದಾಯ ಅಧಿಕಾರಿಗಳು ಇಂದು ಬೆಳಿಗ್ಗೆ ವಶಪಡಿಸಿದ್ದಾರೆ. ಅಧಿಕಾರಿಗಳನ್ನು ಕಂಡು ಲಾರಿಯಲ್ಲಿದ್ದ ಚಾಲಕ ಪರಾರಿಯಾಗಿದ್ದಾನೆ. ಒಳದಾರಿಗಳ ಮೂಲಕ ವ್ಯಾ...

ಉಪ್ಪಳ: ಕುಬಣೂರು ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ೧೧,೦೦೦ ರೂ. ಹಾಗೂ ರೋಲ್ಡ್ ಗೋಲ್ಡ್‌ಗಳೊಂದಿಗೆ ಪರಾರಿ ಯಾಗಿ ದ್ದಾರೆ. ಕುಬಣೂರು ದೇರ್ಜಾಲ್ ನಿವಾಸಿ ಮೊಯ್ದೀನ್‌ರ ಮನೆಯಿಂದ ಕಳವು ನಡೆದಿದೆ. ಗಲ್ಫ್ ನಲ್ಲಿದ್ದ ಮೊಯ್ದೀನ್ ಒಂದು ತಿಂಗಳ ಹಿಂದ...
- Advertisement -
error: Content is protected !!