REGIONAL

LatestNewsPoliticsREGIONAL

ಮತದಾನಕ್ಕಿನ್ನು ಎರಡೇ ದಿನ: ಕಾಸರಗೋಡಿನ ಮನಸ್ಸು ಯಾರ ಜೊತೆ?

ಕಾಸರಗೋಡು: ಲೋಕಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ಗಂಟೆಗಳು ಮಾತ್ರವೇ ಬಾಕಿಯಿದ್ದು, ಒಕ್ಕೂಟಗಳ ಜಯ-ಪರಾಜಯಗಳಲ್ಲಿ ನಿರ್ಣಾಯಕವಾಗು ವುದು ನಾಲ್ಕು ವಿಧಾನಸಭಾ ಕ್ಷೇತ್ರಗಳ ಓಟಿಂಗ್ ನೆಲೆಯಾಗಿದೆ. ಕಾಸರಗೋಡು, ಮಂಜೇಶ್ವರ

Read More
NewsREGIONAL

ಎನ್‌ಡಿಎ ಉಮೇದ್ವಾರೆಯ ಚುನಾವಣಾ ಪ್ರಚಾರ ಸಭೆಗೆ ಅಡ್ಡಿ- ಪ್ರಕರಣ ದಾಖಲು

ಕಾಸರಗೋಡು: ತೃಕ್ಕರಿಪುರದಲ್ಲಿ ಎನ್‌ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿಯವರ ಚುನಾವಣಾ ಪ್ರಚಾರ ಸಭೆಗೆ ಅಡ್ಡಿ ಉಂಟುಮಾಡಿದ ಬಗ್ಗೆ ಅವರು ನೀಡಿದ ದೂರಿನಂತೆ ಚಂದೇರಾ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ.ಇದರAತೆ

Read More
NewsREGIONAL

ಲೋಕಸಭಾ ಚುನಾವಣೆ ಪ್ರಧಾನ ಫೋನ್ನಂಬ್ರಗಳು

ಕಾಸರಗೋಡು: ಲೋಕಸಭಾ ಚುನಾವಣೆಯಂಗವಾಗಿ ಸಾರ್ವಜನಿಕರಿಗೆ ಕರೆ ಮಾಡಲು ಬೇಕಾಗಿ ಅಗತ್ಯ ಫೋನ್ನಂಬ್ರಗಳನ್ನು ಸಂಬAಧಪಟ್ಟವರು ನೀಡಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರ್- 04994256400, ಜಿಲ್ಲಾ ಪೊಲೀಸ್

Read More
NewsREGIONALState

ಮತ ಚಲಾಯಿಸಲು ಇತರ 12 ಅಂಗೀಕೃತ ಗುರುತು ಪತ್ರಗಳನ್ನೂ ಉಪಯೋಗಿಸಬಹುದು

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿದ ಫೋಟೋ ಒಳಗೊಂಡ ಮತದಾರ ಗುರುತು ಪತ್ರ (ಎಪಿಕ್)ನ್ನು ಅಧಿಕೃತ ದಾಖಲು ಪತ್ರವನ್ನಾಗಿ ಹಾಜರುಪಡಿಸಬೇಕಾಗಿದೆಯಾದರೂ ಆದರೆ ಅದು

Read More
NewsREGIONAL

ಜಿಲ್ಲೆಯಲ್ಲಿ ಪೋಲಿಂಗ್ ಸಾಮಗ್ರಿಗಳ ವಿತರಣೆ ನಾಳೆ

ಕಾಸರಗೋಡು: ಜಿಲ್ಲೆಯಲ್ಲಿ ಪೋಲಿಂಗ್ ಸಾಮಗ್ರಿಗಳ ವಿತರಣೆ ನಾಳೆ ನಡೆಯಲಿದೆ. ಮಂಜೇಶ್ವರ ಜಿಎಚ್‌ಎಸ್‌ಎಸ್ ಕುಂಬಳೆ, ಕಾಸರಗೋಡು ಸರಕಾರಿ ಕಾಲೇಜು, ಉದುಮ ಚೆಮ್ಮನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್

Read More
NewsREGIONAL

ಉಳುವಾರು ಮಖಾಂ ಉರೂಸ್ ನಾಳೆಯಿಂದ: ಮೇ 4ರವರೆಗೆ ಮತ ಪ್ರವಚನ

ಕುಂಬಳೆ: ಉಳುವಾರು ಅಸ್ಸಯ್ಯಿದ್ ಇಸ್ಮಾಯಿಲ್ ಅಲ್ ಬುಖಾರಿ ತಂಙಳ್ರ ಮಖಾಂ ಉರೂಸ್ ನಾಳೆಯಿಂದ ಮೇ 5ರವರೆಗೆ ನಡೆಯಲಿದೆಯೆಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮೇ 5ರಂದು ಹಗಲು ಉರೂಸ್ ಹಾಗೂ

Read More
NewsREGIONAL

ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ ನಾಳೆಯಿಂದ

ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ ದಲ್ಲಿ ವರ್ಷಾವಧಿ ಪ್ರತಿಷ್ಠಾ ಮಹೋ ತ್ಸವ ನಾಳೆಯಿಂದ ಎ.27ರ ತನಕ ವಿವಿಧ ಕಾರ್ಯಕ್ರಮಗ ಳೊಂದಿಗೆ ನಡೆಯಲಿದೆ. ನಾಳೆ ಸಂಜೆ ದೇವತಾ

Read More
NewsREGIONAL

ಸರ್ವೀಸ್ ರಸ್ತೆಯಲ್ಲಿ ಕಾಲ್ನಡೆ ಪ್ರಯಾಣಿಕರಿಗೆ ಸಂಚಾರ ಸೌಕರ್ಯ ಏರ್ಪಡಿಸಲು ಆಗ್ರಹ

ಮೊಗ್ರಾಲ್‌ಪುತ್ತೂರು: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳಿಗೆ ಸಮೀಪವಿರುವ ಶಾಲೆಗಳು ಕಾರ್ಯಾರಂಭಗೊಳ್ಳುವ ಮುಂಚಿತವಾಗಿ ಕಾಲ್ನಡೆ ಪ್ರಯಾಣಿಕರಿಗೆ, ವಿದ್ಯಾರ್ಥಿಗಳ ಸಂಚಾರವನ್ನು ಸುರಕ್ಷಿತಗೊ ಳಿಸುವುದಕ್ಕಾಗಿ ಬೇಲಿ ಸಹಿತದ ಸಂರಕ್ಷಣಾ ಭಿತ್ತಿಗಳನ್ನು ನಿರ್ಮಿಸಬೇಕೆಂದು

Read More
NewsREGIONAL

ಕುಂಟಿಕಾನ ಮಠಕ್ಕೆ ನಾಳೆ ರಾಘವೇಶ್ವರ ಶ್ರೀಗಳ ಆಗಮನ

ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನಾಳೆ ಸಂಜೆ ಆಗಮಿಸಲಿದ್ದಾರೆ. ಕುಂಟಿಕಾನ ಮಠ ಉದಯಶಂಕರರ

Read More
LatestNewsREGIONAL

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿ ಮೇಲಕ್ಕೆ ಹತ್ತುತ್ತಿದ್ದ ವ್ಯಕ್ತಿ ಬಿದ್ದು ದಾರುಣ ಮೃತ್ಯು

ಪೆರ್ಲ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿ ಬಾವಿಯಿಂದ ಮೇಲಕ್ಕೆ ಹತ್ತುತ್ತಿ ದ್ದಾಗ ಆಯ ತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಅಡ್ಯನಡ್ಕ ಬಳಿಯ ಚವರ್ಕಾಡು

Read More

You cannot copy content of this page