REGIONAL

LatestNewsREGIONALState

ಚೇಡಿಕಾನ ಮನೆ ಕಳವು: ಕಳ್ಳನ ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ ಮುಂದುವರಿಕೆ

ಬದಿಯಡ್ಕ: ಚೇಡಿಕಾನ ನಿವಾಸಿ ಮೊಹಮ್ಮದ್ ಶಾಫಿ ಎಂಬವರ ಮನೆ ಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂ ಧಿಸಿ ಬದಿಯಡ್ಕ ಪೊಲೀಸರು ನಡೆಸಿದ ತನಿಖೆ ವೇಳೆ ಕಳ್ಳನದ್ದೆಂದು ಅಂದಾಜಿ

Read More
NewsREGIONAL

ಗೂಡಂಗಡಿ ಕಳವಿಗೆ ಯತ್ನ

ಕುಂಬಳೆ: ಭಾಸ್ಕರನಗರದಲ್ಲಿ ಗೂಡಂಗಡಿಯೊಂದರಿಂದ ಕಳವು ನಡೆಸಲು ಕಳ್ಳರು ಯತ್ನಿಸಿ ವಿಫಲರಾಗಿದ್ದಾರೆ. ಭಾಸ್ಕರನಗರ ನಿವಾಸಿಯೂ ಅಲ್ಲೇ ಗೂಡಂಗಡಿ ನಡೆಸುವ ವಿಕಲಚೇತನ ಹರೀಶ್ ಎಂಬವರ ಗೂಡಂಗಡಿಯಿಂದ ನಿನ್ನೆ ರಾತ್ರಿ ಕಳವಿಗೆ

Read More
LatestNewsREGIONALState

ಕಾರಿನಲ್ಲಿ ಸಾಗಿಸುತ್ತಿದ್ದ 31488 ಪ್ಯಾಕೆಟ್ ಪಾನ್ ಮಸಾಲೆ ವಶ: ಓರ್ವ  ಸೆರೆ

ಕುಂಬಳೆ: ಕರ್ನಾಟಕ ಭಾಗದಿಂದ ಕಾಸರಗೋಡಿನತ್ತ ಕೇರಳದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳ ಸಾಗಾಟ ಮತ್ತೆ ವ್ಯಾಪಕಗೊಂಡಿದೆ. ನಿನ್ನೆ ಕರ್ನಾಟಕದಿಂದ ಕಾಸರಗೋಡಿನತ್ತ ಟೊಯೊಟಾ ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ

Read More
NewsPoliticsREGIONAL

ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷಗಳು ನಿರಾಶ್ರಿತ ಅವಸ್ಥೆಯತ್ತ ಸಾಗುತ್ತಿದೆ- ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್

ಕಾಸರಗೋಡು: ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷಗಳು ನಿರಾಶ್ರಿತ ಅವಸ್ಥೆಯತ್ತ ಸಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಕಾಸರಗೋಡು ನಗರದ ತಾಳಿಪಡ್ಪು ಮೈದಾನದಲ್ಲಿ ಕಾಸರಗೋಡು

Read More
LatestNewsREGIONAL

ಚಿಪ್ಪಾರು ಶಾಲೆ ಬಳಿ ವಿದ್ಯುತ್ ತಂತಿಗೆ ಬಾಗಿದ ಮರ: ಅಪಾಯಕ್ಕೆ ಆಹ್ವಾನ

ಉಪ್ಪಳ: ಹೈ ಟೆನ್ಶನ್ ವಿದ್ಯುತ್ ತಂತಿ ಮೇಲೆ ಮಾವಿನ ಮರವೊಂದು ಬಾಗಿ ನಿಂತಿದ್ದು, ಅಪಾಯ ಆಹ್ವಾನಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸಲು ಮುಂದಾಗದಿರುವುದು ಸ್ಥಳೀಯರಲ್ಲಿ

Read More
NewsREGIONAL

ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಮುಳ್ಳೇರಿಯ: ಮೀನು ಹಿಡಿಯಲು ತೆರಳಿದ ವ್ಯಕ್ತಿ ಹೊಳೆನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.  ಮಂಡೆಕೋಲು ಸಮೀಪ ಪರಪ್ಪೆ ಮೂಲಕ ಹರಿಯುವ ಪಯಸ್ವಿನಿ ಹೊಳೆಯಲ್ಲಿ ನಿನ್ನೆ ಮಧ್ಯಾಹ್ನ ಘಟನೆ

Read More
NewsREGIONAL

ಕ್ವಾರ್ಟರ್ಸ್‌ಗೆ ನುಗ್ಗಿ ಯುವಕನಿಗೆ ಹಲ್ಲೆ

ಉಪ್ಪಳ: ಕ್ವಾರ್ಟರ್ಸ್‌ಗೆ ನುಗ್ಗಿ  ಯುವಕನಿಗೆ ಹಲ್ಲೆಗೈದ ಆರೋಪದಂತೆ ಕ್ವಾರ್ಟರ್ಸ್‌ನ ಮಾಲಕನ ವಿರುದ್ಧ ಮಂ ಜೇಶ್ವರ ಪೊಲೀಸರು  ಕೇಸು ದಾಖಲಿಸಿ ಕೊಂಡಿದ್ದಾರೆ. ದುರ್ಗಿಪಳ್ಳದ ಕ್ವಾರ್ಟ ರ್ಸ್‌ನಲ್ಲಿ ವಾಸಿಸುವ ಸಿದ್ದಿಕ್

Read More
NewsREGIONAL

ಕಾರ್ಮಿಕರನ್ನು ಮರೆತ ಸರಕಾರಗಳ ವಿರುದ್ಧ ಬ್ಯಾಲೆಟ್ ಮೂಲಕ ಪ್ರತಿಕ್ರಿಯಿಸಬೇಕು- ಚೆನ್ನಿತ್ತಲ 

ಕಾಸರಗೋಡು: ಕಾರ್ಮಿಕರನ್ನು ಮರೆತ ಕೇಂದ್ರ- ರಾಜ್ಯ ಸರಕಾರಗಳ ವಿರುದ್ಧ ಚುನಾವಣೆಯಲ್ಲಿ ಉತ್ತರ ನೀಡಬೇಕೆಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ನುಡಿದರು. ಕಾರ್ಮಿ ಕರು ಹಲವು ವರ್ಷಗಳಿಂದ ಪಡೆದು

Read More
NewsREGIONAL

ಎನ್‌ಡಿಎ ಅಭ್ಯರ್ಥಿಯ ಪ್ರಚಾರ ಪರ್ಯಟನೆ ಸ್ವರ್ಗದಿಂದ ಆರಂಭ

ಪೆರ್ಲ: ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರ ಚುನಾ ವಣಾ ಪ್ರಚಾರ ಪರ್ಯಟನೆ ಇಂದು ಬೆಳಿಗ್ಗೆ ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯ ಸ್ವರ್ಗದಿಂದ  ಆರಂಭ ಗೊಂಡಿತು. ಬಳಿಕ ಕಾಟುಕುಕ್ಕೆ, ಅಡ್ಯನಡ್ಕ,

Read More
NewsREGIONAL

ಉಣ್ಣಿತ್ತಾನ್‌ರ ಪರ್ಯಟನೆ 20ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಈ ತಿಂಗಳ 20ರಂದು ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಪರ್ಯಟನೆ ನಡೆಸುವರು. ಬೆಳಿಗ್ಗೆ 8.30ಕ್ಕೆ

Read More

You cannot copy content of this page