Thursday, June 21, 2018

ತಿರುವನಂತಪುರ: ಸರಕಾರಿ ನೌಕರರಿಗೆ ಜ್ಯಾರಿಯಲ್ಲಿರುವ ಪಾಲು ದಾರಿಕಾ ಪಿಂಚಣಿ ಸಂಪ್ರದಾಯವನ್ನು ಮರುಪರಿಶೀಲಿಸಲಾಗುವುದೆಂದು ಹಣಕಾಸು ಸಚಿವ ಡಾ. ಥೋಮಸ್ ಐಸಾಕ್ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ತಿಳಿಸಿದ್ದಾರೆ. ಜ್ಯಾರಿಯಲ್ಲಿರುವ ಪಾಲುದಾರಿಕಾ ...

ಬದಿಯಡ್ಕ: ಕಾರವಲ್‌ನಲ್ಲಿ ಪ್ರಕಟಿಸಿದ ವರದಿಯ ಹಿನ್ನೆಲೆಯಲ್ಲಿ ಬದಿಯಡ್ಕ ಪಂಚಾಯತ್ ಅಸಿ. ಇಂಜಿನಿಯರ್ ನಿನ್ನೆ ಸಂಜೆ ನಾಲ್ಕು ಗಂಟೆಗೆ ಪಂಚಾಯತ್ ಕಚೇರಿಗೆ ತಲುಪಿದ್ದಾರೆ. ಒಂದು ತಿಂಗಳಿನಿಂದ ಇಂಜಿನಿಯರ್ ನಾಪತ್ತೆಯಾಗಿರುವುದಾಗಿ ಪಂಚಾಯತ್ ನೌಕರರ...

ಕುಂಬಳೆ: ಹೊಸ ಮಲೆಯಾಳ ಸಿನಿಮಾಗಳನ್ನು ಡೌನ್‌ಲೋಡ್ ಮಾಡಿ ಅವುಗಳನ್ನು ಗ್ರಾಹಕರಿಗೆ ಸಿಡಿ, ಮೆಮರಿ ಕಾರ್ಡ್ ಮೊದಲಾದ ವುಗಳ ಮೂಲಕ  ವಿತರಿಸುವ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿ ಸಿದ್ದಾರೆ. ನಿನ್ನೆ ಸಂಜೆ ಕುಂಬಳೆ ಪೇಟೆ...

ಬದಿಯಡ್ಕ: ಮನೆಗೆ ಅತಿಕ್ರಮಿಸಿ ನುಗ್ಗಿ ಹಲ್ಲೆಗೈದ ಪ್ರಕರಣದಲ್ಲಿ  ಓರ್ವ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮೂಕಂಪಾರೆ ನಿವಾಸಿ ಗಣೇಶ್(೩೬) ಬಂಧಿತ ವ್ಯಕ್ತಿ. ಕಳೆದ ಮೇ ೨೪ರಂದು ಮೂಕಂಪಾರೆಯ ಶ್ರೀನಿವಾಸರ ಮನೆಗೆ ನುಗ್ಗಿ ಶ್ರೀನಿವಾಸ, ಪ...

ಕಾಸರಗೋಡು: ಅಂತ್ಯೋ ದಯ ಎಕ್ಸ್‌ಪ್ರೆಸ್ ರೈಲುಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡದೆ ಇರುವ ನಿಲುವನ್ನು ಪ್ರತಿಭಟಿಸಿ ಪ್ರವಾಸಿ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಪದ್ಮರಾಜ್ ಐಂಙೋತ್ತ್ ಕಾಸರ ಗೋಡು ರೈಲು ನಿಲ್ದಾಣ ಪರಿಸರದಲ್ಲಿ ಇಂದು ಬೆಳಗ್ಗಿನಿಂ...

ಮಂಜೇಶ್ವರ: ನಿನ್ನೆ ಮುಂಜಾನೆ ಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಮನೆ ಅಂಗಳದಲ್ಲಿರುವ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಮೂಲತಃ ವರ್ಕಾಡಿ ಜಂಕಳ ನಿವಾಸಿಯೂ ಪ್ರಸ್ತುತ ಪಾವೂರ ಗೇರುಕಟ್ಟೆಯಲ್ಲಿರುವ ಸಹೋದರಿ ಮನೆಯ...

ಮೀಂಜ: ಮೀಂಜ   ಪಂಚಾ ಯತ್‌ನ ಮಾಜಿ ಅಧ್ಯಕ್ಷ ಅಬ್ದುಲ್ಲ ಕೂಡಲ್ (೭೮) ನಿಧನ ಹೊಂದಿ ದರು. ಮುನ್ನಿ ಪ್ಪಾಡಿ ಚಾಗ್ ಎಂಬಲ್ಲಿನ ನಿವಾಸಿಯಾದ ಇವರು ೨೦೦೫ರಿಂದ ೨೦೦೯ರ ವರೆಗೆ ಮೀಂಜ ಪಂ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಾಲ್ಕು ದಿನಗಳಿಂದ ಅಸೌಖ್ಯ ...

ಕುಂಬಳೆ: ಗಾಂಜಾ ಕೈವಶವಿರಿಸಿಕೊಂಡಿದ್ದ ಇಬ್ಬರನ್ನು ಕುಂಬಳೆ ಪೇಟೆಯಿಂದ ನಿನ್ನೆ ಸಂಜೆ ಪೊಲೀಸರು ಸೆರೆ ಹಿಡಿದಿದ್ದಾರೆ. ಮುಟ್ಟಂ ಬಿ.ಎಂ. ಕ್ವಾಟರ್ಸ್‌ನ ಮೊಯ್ದೀನ್ ಶಾ(೨೩), ಕುಬಣೂ ರು ಲಕ್ಷಂವೀಡು ಕಾಲನಿಯ ಉದಯನ್ ಬಿ.ಕೆ.(೩೮) ಎಂಬಿವರು ಬಂಧಿತ...

ಮಂಜೇಶ್ವರ: ಕಾರು ಢಿಕ್ಕಿ ಹೊಡೆದು ವ್ಯಾಪಾರಿಯೊಬ್ಬರು ಗಾಯಗೊಂಡಿದ್ದಾರೆ. ತೂಮಿನಾಡು  ಉದಯನಗರ ನಿವಾಸಿ ಮೊಹಮ್ಮದ್(೫೦) ಗಾಯಗೊಂಡಿ ದ್ದಾರೆ. ನಿನ್ನೆ ಬೆಳಿಗ್ಗೆ ೧೧.೩೦ಕ್ಕೆ ಕುಂಜ ತ್ತೂರಿನಲ್ಲಿರುವ ಅಂಗಡಿ ಮುಂಭಾ ಗದಲ್ಲಿ ನಡೆದು ಹೋಗುತ್ತಿದ್ದಾಗ ...

ಕಾಸರಗೋಡು: ಮಳೆಗಾಲ ಆರಂಭಗೊಂಡಿರುವ ಬೆನ್ನಲ್ಲೇ ಜ್ವರ ಮತ್ತು ಸಾಂಕ್ರಾಮಿಕ ರೋಗವೂ ಜಿಲ್ಲೆಯಲ್ಲಿ ಹರಡತೊಡಗಿದೆ. ಈತಿಂಗಳಲ್ಲಿ  ಮಾತ್ರವಾಗಿ ಜಿಲ್ಲೆಯಲ್ಲಿಜ್ವರ ತಗಲಿ ಒಟ್ಟು ೧೪,೧೮೮ ಮಂದಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಮಾತ್ರವಾಗಿ ೧,೧೨೦...
- Advertisement -