Tuesday, July 27, 2021

ಕಾಸರಗೋಡು: ಜಿಲ್ಲೆಯ ೬೫ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ೩೨ರಲ್ಲೂ ಪ್ರಾಂಶುಪಾಲರಿಲ್ಲ.   ಶಿಕ್ಷಣ ಕೇಂದ್ರಗಳಲ್ಲಿ ಪ್ರಾಂಶುಪಾಲರಿಲ್ಲದೆ ಒಂದು ವರ್ಷ ಕಳೆದರೂ ನೇಮಕಾತಿ ಮಾತ್ರ ನಡೆದಿಲ್ಲ. ಆನ್‌ಲೈನ್ ತರಗತಿಗಾಗಿ ವ್ಯಾಪಕ ಸಿದ್ಧತೆ ನಡೆಸ...

ಕಾಸರಗೋಡು: ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಡೀ ದೇಶದಲ್ಲಿರುವ ರೋಗ ಬಾಧಿತರ ಪೈಕಿ ಅರ್ಧದಷ್ಟು ಮಂದಿ ಕೇರಳದಲ್ಲಿದ್ದಾರೆ.  ರಾಜ್ಯದಲ್ಲಿ ನಿನ್ನೆಯೂ ಟಿಪಿಆರ್ ೧೨ಕ್ಕಿಂತ ಮೇಲಿದ್ದು, ಇದು  ಆತಂಕಕ್ಕೆ ಕಾ...

ಹೊಸದುರ್ಗ: ಕಾಞಂಗಾಡ್ ಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿದ ಪ್ರಕರಣಧಲ್ಲಿ ಇಬ್ಬರು ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ಕಳ್ಳರಾದ ಕಾರಾಟ್ ನೌಶಾದ್, ಟೋನಿ ಬಂಧಿತರು. ನೌಶಾದ್‌ನನ್ನು ಕುಂದಾಪುರದಿಂ ದಲೂ, ಟೋನಿಯನ್ನು ಕಾರವಾರದಿ...

ಉಕ್ಕಿನಡ್ಕ: ತಮಿಳುನಾಡಿಗೆ ಬೋರ್‌ವೆಲ್ ಲಾರಿ  ತರಲುಹೋದ ಉಕ್ಕಿನಡ್ಕ ನಿವಾಸಿ ನಾಪತ್ತೆಯಾದ ಘಟನೆ ನಡೆದಿದೆ. ಉಕ್ಕಿನಡ್ಕ ಕೃಷ್ಣ ನಿಲಯ ನಿವಾಸಿ ವಿನೋದ್ ಕುಮಾರ್ (೪೧) ನಾಪತ್ತೆಯಾದ ವ್ಯಕ್ತಿ. ಇವರು ಬೋರ್‌ವೆಲ್ ಏಜೆಂಟರಾಗಿದ್ದಾರೆ. ಜೂನ್ ೩೦ರಂದು ...

ನವದೆಹಲಿ: ಕಾರ್ಗಿಲ್ ವಿಜಯ ದಿವಸಕ್ಕೆ ಇಂದು ೨೨ ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಕಾರ್ಗಿಲ್ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು ಕಾರ್ಗಿಲ್‌ಗೆ ಭೇಟಿ ನೀಡುವರು. ಲಡಾಕ...

ಕುಂಬಳೆ: ಬೈಕ್‌ನಲ್ಲಿ ಕರ್ನಾಟಕ ಮದ್ಯವನ್ನು ಅನಧಿಕೃತವಾಗಿ ಸಾಗಿಸಿದ ಹಿನ್ನೆಲೆಯಲ್ಲಿ ಕುಂಬಳೆ ಅಬಕಾರಿ ಅಧಿಕಾರಿಗಳು ಬೇಳ ನಿವಾಸಿ ಪ್ರಶಾಂತ್ ಡಿ’ಸೋಜಾನ ವಿರುದ್ಧ ಕೇಸು ದಾಖಲಿಸಿದ್ದಾರೆ. ಕುಂಬಳೆ ಸೀತಾಂಗೋಳಿ ರಸ್ತೆಯ ರಾಜೀವ್ ನಗರದಲ್ಲಿ ಬೈಕ್‌ನಲ...

ಪೆರ್ಲ: ಯುವಕನನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿದ ಪ್ರಕರಣದಲ್ಲಿ ೫ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಲ  ಚೆಕ್‌ಪೋಸ್ಟ್ ಬಳಿಯ ಅಬ್ಬಾಸ್ (೨೫)ನನ್ನು ಅಪಹರಿಸಿ ಥಳಿಸಿದ ಪ್ರಕರಣದಲ್ಲಿ ಬಣ್ಪುತ್ತಡ್ಕ ನಿವಾಸಿ ಸಲ್ಲು ಯಾನೆ ಸಲ್ ಸಬ...

ಮಂಜೇಶ್ವರ: ನಿಯಂತ್ರಣ ತಪ್ಪಿದ ಲಾರಿ ಸೇತುವೆಯ ಬದಿಗೆ ಢಿಕ್ಕಿ ಹೊಡೆದು ಚಾಲಕ ಗಾಯಗೊಂಡ ಘಟನೆ ನಡೆದಿದೆ. ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ವಾಮಂ ಜೂರು ಚೆಕ್‌ಪೋಸ್ಟ್ ಬಳಿಯ ಸೇತುವೆಯಲ್ಲಿ ಅಪಘಾತ ಉಂಟಾಗಿದೆ. ಗಾಯಗೊಂಡ ಲಾರಿ ಚಾಲಕ ತಮಿಳುನಾ...

ಅಡ್ಯನಡ್ಕ: ಇಲ್ಲಿಗೆ ಸಮೀಪದ ಸಾಂತಪದವು ನಿವಾಸಿ ದೈವ ಕೋಲ ಗಳಲ್ಲಿ ನಾಗಸ್ವರ ವಾದಕರಾಗಿದ್ದ ಗುರುವ (೫೯) ನಿಧನಹೊಂದಿದರು. ಸಾಂತಪದವು ಮೊಗೇರ್ಕಳ ಮುಕಾಂಬಿ ಗುಳಿಗ ದೈವಸ್ಥಾನದ ಮುಖ್ಯಸ್ಥರಾಗಿದ್ದರು. ಶೀತ, ಜ್ವರದ ಹಿನ್ನೆಲೆಯಲ್ಲಿ ಉಕ್ಕಿನಡ್ಕ ಮೆಡಿ...

ಕೊಚ್ಚಿ: ಕೃಷಿ ವಲಯಕ್ಕೆ ಆಗಮಿಸಿ ಬೆಳೆ ನಾಶಗೈಯ್ಯುವ ಕಾಡು ಹಂದಿಗಳನ್ನು ಕೊಲ್ಲಲು  ಅನುಮತಿ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಪತ್ತನಂತಿಟ್ಟ, ಮಲಪ್ಪುರಂ, ಕಲ್ಲಿಕೋಟೆ ಜಿಲ್ಲೆಗಳ ಕೃಷಿಕರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!