Wednesday, December 8, 2021

ಬದಿಯಡ್ಕ: ಮಾವಿನಕಟ್ಟೆ ಯಲ್ಲಿ ಮಟ್ಕಾ ನಿರತ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿ ದ್ದಾರೆ. ಮಾವಿನಕಟ್ಟೆ ನಿವಾಸಿ ಗೋಪಿ (೫೪) ಬಂಧಿತ ವ್ಯಕ್ತಿ. ಇವರ ಕೈ ಯಿಂದ ಆಟಕ್ಕೆ ಬಳಸಿದ ೨೧೩೦೦ ರೂ. ವಶಪಡಿಸಲಾಗಿ ದೆಯೆಂದು ಬದಿಯಡ್ಕ ಪೊಲೀಸರು ತಿಳಿಸಿ ದ್...

ಕೊಚ್ಚಿ: ಕೊಟ್ಟಿಯೂರ್‌ನಲ್ಲಿ ಬಾಲಕಿಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯ ಶಿಕ್ಷೆಯನ್ನು ಕಡಿತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿ ಫಾದರ್ ರೋಬಿನ್ ವಡಕುಂಚೇರಿ ಹೈಕೋರ್ಟ್‌ಗೆ ನೀಡಿದ ಮನವಿಯ ಹಿನ್ನೆಲೆಯಲ್ಲಿ  ಶಿಕ್ಷೆಯನ್ನು ೨೦ ವರ್...

ಹೊಸದುರ್ಗ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಗರ್ಭಿಣಿ ಆತ್ಮಹತ್ಯೆಗೈದ ಪ್ರಕರಣ ನಡೆದಿದೆ. ಪುಲ್ಲೂರು ನಿವಾಸಿ ಮಾಧವಿ (೬೫) ಮೃತಪಟ್ಟ ಮಹಿಳೆ. ನಿನ್ನೆ ಮಧ್ಯಾಹ್ನ ೧.೩೦ಕ್ಕೆ ಇವರ ಮೃತದೇಹ ಮನೆಯಂಗಳದಲ್ಲಿ ಕಂಡುಬಂದಿತ್ತು. ಪೊಲೀಸರು ಪ್ರಕರಣ ದಾಖ...

  ಅಡೂರು: ಮನೆಯ ಮಾಡು ದುರಸ್ತಿ ಮಧ್ಯೆ ಕಾಲು ಜಾರಿ ಗಂಭೀರ ಗಾಯಗೊಂಡು  ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಪಾಂಡಿ, ಕಾಟಿಪ್ಪಾರ ನಿವಾಸಿ ಕೂಲಿ ಕಾರ್ಮಿಕ ಕುಂಞಿರಾಮನ್ ನಾಯರ್(೬೮) ಮಂಗಳೂರು ಖಾಸಗಿ...

ಬೇಡಗಂ: ರಾಜ್ಯ ಸಾರಿಗೆ ಬಸ್ ನಿರ್ವಾಹಕನ ಮೃತದೇಹ ಮನೆ ಬಳಿಯ  ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೇಡಗಂ ಠಾಣಾ ವ್ಯಾಪ್ತಿಯ ಮುನ್ನಾಡು ನಿವಾಸಿ ಕುಂಞಂಬು ನಾಯರ್ (೫೭)ರ ಮೃತದೇಹ ಮನೆ ಬಳಿಯ ಮರದಲ್ಲಿ ಕಂಡುಬಂದಿದೆ.  ಮೃತರು ಪತ್ನಿ...

ಬೋವಿಕ್ಕಾನ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬೋವಿಕ್ಕಾನ ಮೊದಲಪಾರ ಪರಿಶಿಷ್ಟ ಜಾತಿ ಕಾಲನಿಯ ನಿವಾಸಿ ದಿ| ಕಣ್ಣನ್‌ರ ಪತ್ನಿ ಮಾಣಿಕ್ಯಂ(೮೫) ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಮ...

ಬಾಯಾರು: ಕಾಂತಾಪುರಂ ಅವರ ಉಪಸ್ಥಿತಿಯಲ್ಲಿ ಕಲ್ಲಿಕೋಟೆ ಮರ್ಕಸ್‌ನಲ್ಲಿ ನಡೆದ ಪೊನ್ನೆಂಗಳ ಮುಜಮ್ಮ ಮಹಾಸಭೆಯಲ್ಲಿ ಮುಜಮ್ಮ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಪೊನ್ನೆಂಗಳದ ಅಬ್ದುಲ್ಲ (೫೫) ಊರಿಗೆ ಮರಳಿದ ತಕ್ಷಣ ಸಂಘಟನೆಯ ಸದಸ್ಯರು ಹಲ್ಲೆಗೈದು ಗಾಯಗೊಳಿ...

ಮಾನ್ಯ: ಬಸ್ ಸಿಬ್ಬಂದಿಗಳು ಪರಸ್ಪರ ಜಗಳವಾಡಿದ ಘಟನೆ ಇಂದು ಬೆಳಿಗ್ಗೆ ಮಾನ್ಯದಲ್ಲಿ ನಡೆದಿದೆ. ಮುಂಡಿತ್ತಡ್ಕದಿಂದ ಕಾಸರಗೋಡು ಭಾಗಕ್ಕೆ ಸಾಗುವ ಖಾಸಗಿ ಬಸ್‌ಗಳ ಸಿಬ್ಬಂದಿಗಳು ಪರಸ್ಪರ ಜಗಳವಾಡಿದ್ದಾರೆ. ಒಂದು ಬಸ್‌ನ ಚಾಲಕ ಮಾನ್ಯ ನಿವಾಸಿ ಲಕ್ಷ್ಮೀ...

ಮುಳ್ಳೇರಿಯ: ಕುಂಟಾರು ಬಳಿಯ ಪೋಕರಡ್ಕದಲ್ಲಿ ಮನೆಗೆ ಕಿಚ್ಚಿಟ್ಟ ಪ್ರಕರಣದಲ್ಲಿ ಓರ್ವನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಆದೂರು ಸಿಎ ನಗರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸಿ.ಎಚ್. ಮುಹಮ್ಮದ್ (೪೨) ಬಂಧಿತ ಆರೋಪಿ. ಪೋಕರಡ್ಕ ನಿವಾಸಿ...

ತಿರುವನಂತಪುರ: ರಾಜ್ಯದಲ್ಲಿ ಶಾಲೆಗಳು ಚಟುವಟಿಕೆ ಸಮಯ ಸಂಜೆವರೆಗಾಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅಧ್ಯಕ್ಷತೆಯಲ್ಲಿ ಇಂದು ಅವಲೋಕನ ಸಭೆ ನಡೆಯಲಿದೆ. ಪ್ರಸ್ತುತ ಶಾಲೆ ಮಧ್ಯಾಹ್ನ ವರೆಗಾಗಿದೆ. ಡಿಸೆಂಬರ್ ೧ರಿ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!