Wednesday, December 8, 2021

ತಿರುವನಂತಪುರ:  ಪ್ರಸಿದ್ಧ ಕವಿ ಬಿಚ್ಚು ತಿರುಮಲ (೭೯) ನಿಧನ ಹೊಂ ದಿದರು. ತಿರುವನಂತಪು ರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನ ಸಂಭವಿಸಿದೆ. ಹೃದಯಾ ಘಾತದ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ೪೦೦ಕ್ಕಿಂ...

ಹೊಸದುರ್ಗ: ಕಾಞಂಗಾಡ್‌ನಲ್ಲಿ ೯ ತಿಂಗಳ ಹಿಂದೆ ಆರಂಭಗೊಂಡ ತಾಯಿ, ಮಗು ಆಸ್ಪತ್ರೆಯ ಚಟುವಟಿಕೆ ಆರಂಭಿಸಬೇಕು ಎಂದು ಒತ್ತಾಯಿಸಿ ಹಿಂದೂ ಐಕ್ಯವೇದಿ ಆಶ್ರಯದಲ್ಲಿ ಸತ್ಯಾಗ್ರಹ ನಡೆಯಿತು. ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ.ಪಿ. ಶಶಿಕಲ ಟೀಚರ್ ಮಗುವನ್ನು ...

ಬೋವಿಕ್ಕಾನ: ಮನೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟ ಬೀಡಿ ಕಾರ್ಮಿಕೆಯ ಮೃತದೇಹವನ್ನು ಮಹಜರಿಗಾಗಿ ಪರಿಯಾರಂ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೋವಿಕ್ಕಾನ ಮೊದಲಪಾರ ನಿವಾಸಿ ಅಶೋಕರ ಪತ್ನಿ ಬಿಂದು (೩೩)ರ ಮೃತದೇಹ ಪರಿಯಾರಂ ವೈದ್ಯಕೀಯ...

ಬೆಳ್ಳೂರು: ಕಿನ್ನಿಂಗಾರು ಸುಂಕದಕಟ್ಟೆ  ನಿವಾಸಿ  ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ    (೮೨) ನಿಧನ ಹೊಂದಿ ದರು.  ಅಲ್ಪ ಕಾಲದಿಂದ ಅಸೌಖ್ಯ ದಿಂದಿದ್ದ ಅವರನ್ನು  ನಿನ್ನೆ ಬೆಳಿಗ್ಗೆ  ಕಾಸರಗೋಡು ಆಸ್ಪತ್ರೆಗೆ ದಾಖಲಿ ಸಿದ್ದು, ಈ ವೇಳೆ ಅವರು ಮ...

  ಬಂದ್ಯೋಡು: ಭಿನ್ನಕೋಮಿನ ೧೫ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಯುವಕ ನನ್ನು ಪೊಲೀಸರು ಬಂಧಿಸಿದ್ದಾರೆ. ಬೇಕೂರು ಹಿರಣ್ಯಪದವಿನ ಆಶಿಕ್ (೨೨) ಎಂಬಾತನನ್ನು ಕುಂಬಳೆ ಇನ್ಸ್‌ಪೆಕ್ಟರ್ ಕೆ. ಪ್ರಮೋದ್, ಎಸ್.ಐ. ವಿ.ಕೆ. ಅನೀಶ್ ಎಂ...

ಕಾಸರಗೋಡು: ಜಿಲ್ಲೆಯಲ್ಲಿ ನಾಲ್ಕು ಗ್ರಾಮ ಕಚೇರಿಗಳನ್ನು ಆಧುನಿಕ ರೀತಿಯಲ್ಲಿ ನಿರ್ಮಿಸ ಲಾಗಿದ್ದು, ಅದರ ಉದ್ಘಾಟನೆ ಇಂದು ಕಂದಾಯ ಸಚಿವ ಕೆ. ರಾಜನ್ ನೆರವೇರಿಸುವರು. ಬೆಳಿಗ್ಗೆ ಕುಂಬ್ಡಾಜೆ ಗ್ರಾಮ ಕಚೇರಿಯನ್ನು ಅವರು ಉದ್ಘಾಟಿಸಿದರು. ಮಧ್ಯಾಹ್ನ ಪ...

ಕಣ್ಣೂರು: ಕೊಲ್ಲಿ ಉದ್ಯೋಗಿ ಯಾದ ಪತಿ ಹಾಗೂ ಮೂರು ಮಂದಿ ಮಕ್ಕಳನ್ನು ತೊರೆದು ಪ್ರಿಯತಮನ ಜೊತೆ ಪರಾರಿಯಾದ ಯುವತಿಯನ್ನು ಪ್ರಿಯಕರನೂ ಕೈಬಿಟ್ಟ ಘಟನೆ ನಡೆದಿದೆ. ಕೊನೆಗೆ ಯುವತಿ ನಿನ್ನೆ ಪಯ್ಯನ್ನೂರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಪ್ರಿಯಕ...

ಮುಳ್ಳೇರಿಯ: ಅಪರಿಚಿತ ವ್ಯಕ್ತಿ ಮನೆಗೆ ಕಿಚ್ಚಿಟ್ಟ ಪ್ರಕರಣ ನಡೆದಿದೆ. ಕುಂಟಾರು, ಪೋಕರಡ್ಕ ನಿವಾಸಿ ಹಸೈನಾರ್ ಎಂಬವರ ಕಾಂಕ್ರೀಟು ಮನೆಗೆ ನಿನ್ನೆ ರಾತ್ರಿ ೧೨ ಗಂಟೆಯ ವೇಳೆ ಕಿಚ್ಚಿಡಲಾಗಿದೆ. ಕಿಟಕಿ ಮೂಲಕ ತೆಂಗಿನ ಮಡಲು ಹೊತ್ತಿಸಿ ಕಿಚ್ಚಿಡಲಾಗಿದ...

ಕಾಸರಗೋಡು: ಕಣಜದ ಹುಳದ ದಾಳಿಯಿಂದ ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಬೇಕಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ವಾಸಿಸುವ  ದಿ| ಕೊಂದ ಅವರ ಪತ್ನಿ ಪಾರು (೭೦) ಮೃತಪಟ್ಟ ಮಹಿಳೆ. ಅವರು ಮಂಗಳೂರು ಆಸ್ಪತ್ರೆಯಲ್ಲಿ ನಿ...

ಉಪ್ಪಳ: ಮಂಗಲ್ಪಾಡಿ ಪಂಜ ನಿವಾಸಿ ಹಿರಿಯ ಆಟೋ ರಿಕ್ಷಾ ಚಾಲಕ ಕೆ.ಪಿ. ಜಯಂತ (೭೪) ನಿಧನ ಹೊಂದಿರು. ನಿನ್ನೆ ಬೆಳಿಗ್ಗೆ ಇವರಿಗೆ ಮನೆಯಲ್ಲಿ ಹೃದಯಾ ಘಾತ ಉಂಟಾಗಿದ್ದು, ಕಾಸರಗೋ ಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಅಲ್ಪ ಹೊತ್ತಿನಲ್ಲಿ ನಿ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!