Tuesday, December 7, 2021

ಮಂಜೇಶ್ವರ: ಚುನಾವಣಾ ವಿಜ ಯೋತ್ಸವ ಮೆರವಣಿಗೆ ವೇಳೆ ಉಂಟಾದ ಘರ್ಷಣೆ ತಡೆಯಲೆತ್ನಿಸಿದ ಪೊಲೀಸರ ಮೇಲೆ ಆಕ್ರಮಣವೆಸಗಿದ ಪ್ರಕರಣದಲ್ಲಿ ಇನ್ನೋರ್ವನನ್ನು ಮಂಜೇಶ್ವರ ಎಸ್.ಐ ಪ್ರಮೋದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಹಿದಾಯತ್ ನಗರ ನಿವಾಸಿ...

ಕಾಸರಗೋಡು: ಎಬಿವಿಪಿ ಕಾರ್ಯಕರ್ತನಿಗೆ ತಂಡವೊಂದು ಆಕ್ರಮಿಸಿ ಗಾಯಗೊಳಿಸಿದೆ. ಉದು ಮ ಇಡುವಂಕಾಲ್ ನಿವಾಸಿಯೂ, ಉದುಮ ಜಿಎಚ್‌ಎಸ್‌ಎಸ್‌ನ ಪ್ಲಸ್ ಟು ವಿದ್ಯಾರ್ಥಿ ಅಖಿಲೇಶ್ ೧೭ಗೆ ಆಕ್ರಮಣವೆಸಗಿದ್ದು, ಗಾಯಗೊಂಡ ಈತ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ...

ಮುಳ್ಳೇರಿಯ: ಪ್ರಾಯಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಒತ್ತಾಸೆಗೈದ ಪ್ರಕರಣದ ಆರೋಪಿ ಹಾಗೂ ಆ ಬಾಲಕಿಯ ಮಲತಾಯಿಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಪೊವ್ವಲ್ ಎಲ್‌ಬಿಎಸ್ ಕಾಲೇಜು ರಸ್ತೆ ಬಳಿ ನಿವಾಸಿಯಾದ ಮಹಿಳೆಯನ್ನ...

ಕುಂಬಳೆ: ಇಲ್ಲಿನ ಪೇಟೆಯಲ್ಲಿ ಹಲವು ವರ್ಷಗಳಿಂದ ಟೈಲರ್ ವೃತ್ತಿ ನಡೆಸುತ್ತಿದ್ದ ಕೆ. ಸುರೇಂದ್ರ ಆಚಾರ್ಯ (೬೭) ಎಂಬವರು ನಿಧನ ಹೊಂದಿದರು. ಕುಂಬಳೆ ಶ್ರೀ ಸಂತಾನ ಗೋಪಾಲಕೃಷ್ಣ ಕ್ಷೇತ್ರ ಬಳಿಯ ಶ್ರೀನಿವಾಸ ನಿಲಯದ ನಿವಾಸಿಯಾದ ಇವರು ಕುಂಬಳೆ ಪೇಟೆಯಲ...

ಕಾಸರಗೋಡು: ಚೆಂಗಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಎ. ಮುಹಮ್ಮದ್ ಕುಂಞಿ ಹಾಜಿ ಮುನಂಬತ್ತ್ (೮೮) ನಿಧನ ಹೊಂದಿದರು. ನಲ್ವತ್ತು ವರ್ಷಕಾಲ ಜಮಾಅತ್‌ನ ಅಧ್ಯಕ್ಷರಾಗಿದ್ದರು. ಚೆಂಗಳ ಐ.ಎ. ಎಲ್.ಪಿ. ಶಾಲೆ ಆರಂಭದಿಂದಲೇ ಸುಮಾರು ೫೫ ವರ್ಷ ಕಾಲ ಶಾ...

ಉಪ್ಪಳ: ಆರಿಕ್ಕಾಡಿ ಪಾಡಾಂಗರ ಶ್ರೀ ಭಗವತೀ ದೈವಸ್ಥಾನದ ದರ್ಶನಪಾತ್ರಿ, ಐಲ ಪೆರಿಂಗಡಿ ಪಡುಮನೆ ತರವಾಡಿನ ರಘು ಬೆಳ್ಚಪ್ಪಾಡ (೬೫) ಅವರು ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ತಿಂಗಳಿಂದ ಅಸೌಖ್ಯದಿಂದ ಬಳಲುತ್...

ಉಪ್ಪಳ: ಲಾರಿಯೊಂದು ನಿಯಂ ತ್ರಣ ತಪ್ಪಿ ಕುಕ್ಕಾರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಹೆದ್ದಾರಿ ಮಧ್ಯದಲ್ಲಿ ಮಗುಚಿ ಬಿದ್ದು ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಮುಂಬೈಯಿಂದ ತಿರುವನಂತಪುರಕ್ಕೆ ಸರಕು ಸಾಗಿಸುತ್ತಿದ್ದ ಲಾರಿ...

ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತ್‌ನ ಮಾಚಾವು ಮಣ್ಣಾಪು ಕಾಲನಿಯಲ್ಲಿ ಕುಡಿಯುವ ನೀರು ಯೋಜನೆ ಜ್ಯಾರಿಗೊಳಿಸಿರುವುದರಲ್ಲಿ ವಂಚನೆ ಪತ್ತೆ ಹಚ್ಚಲಾಗಿದೆ. ಆಡಿಟ್ ವರದಿಯಲ್ಲಿ ವಂಚನೆ ನಡೆಸಲಾಗಿದೆ. ಗ್ರಾಮ ಪಂಚಾಯತ್‌ನ ೧, ೩, ೧೧ ವಾರ್ಡ್‌ಗಳು ಒ...

ತಿರುವನಂತಪುರ: ಬಾರ್ ಲಂಚ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಅಬಕಾರಿ ಖಾತೆ ಸಚಿವ ಕೆ. ಬಾಬು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಪಕ್ಷೀ ಯರು ವಿಧಾನಸಭೆಯಲ್ಲಿ ನಿನ್ನೆಯಿಂದ ಆರಂಭಿಸಿದ ಹೋರಾಟ ಸತತ ಎರಡನೇ ದಿನವಾದ ಇಂದು ಮುಂದುವರಿಯುತ್ತಿದೆ. ನ...

ಬದಿಯಡ್ಕ: ಉಕ್ಕಿನಡ್ಕದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು ಇಂದಿಗೆ ಎರಡು ವರ್ಷಗಳು ತುಂಬಿದರೂ ಯಾವುದೇ ನಿರ್ಮಾಣ ಕಾಮಗಾರಿ ಆರಂಭಗೊಳ್ಳದಿ ರುವುದನ್ನು ಪ್ರತಿಭಟಿಸಿ ಬದಿಯಡ್ಕ ಪೇಟೆಯಲ್ಲಿ ಇಂದು ಬೆಳಿಗ್ಗೆ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!