Sunday, July 5, 2020

ತಿರುವನಂತಪುರ: ರಾಜ್ಯದಲ್ಲಿ ನಾಳೆಯಿಂದ ಬೇಸಿಗೆ ಮಳೆ ಲಭಿ ಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಗುಡುಗು-ಮಿಂಚುಗಳೊಂದಿಗೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ನಿನ್ನೆ ರಾತ್ರಿ ಕಾಸರಗೋಡು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮ...

ಪಿಯೋಂಗಿಯಾನ್: ಉತ್ತರ ಕೊರಿಯಾ ದೇಶ ಹೈಡ್ರೋಜನ್ ಬಾಂಬು ಯಶಸ್ವಿ ಪರೀಕ್ಷೆ ನಡೆಸಿದೆ. ಇದು ಅಮೇರಿಕಾ ಸಹಿತ ವಿಶ್ವ ರಾಷ್ಟ್ರಗಳಿಗೆ ತೀವ್ರ ಆತಂಕ ಸೃಷ್ಟಿಸಿದೆ. ಅಣು ಬಾಂಬ್‌ಗಿಂತಲೂ ೫೦೦ ಪಟ್ಟು ಹೆಚ್ಚು ಸಾಮರ್ಥ್ಯದ ಹೈಡ್ರೋಜನ್ ಬಾಂಬು ಪರೀಕ್ಷೆ ...

ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಬೈಕ್‌ನಲ್ಲಿ ಸಾಗಿಸುತ್ತಿದ್ದ ಮೂರೂವರೆ ಲಕ್ಷ ರೂ. ಕಾಳಧನವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಈಸಂಬಂಧ ಮೇಲ್ಪರಂಬ ಅರಮಂಗಾನದ ಅಬ್ದುಲ್ ಲತೀಫ್ (೪೧) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದ...

ಪೆರ್ಲ: ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆಯನ್ನು ನೆರೆಮನೆ ನಿವಾಸಿ ಮಾನಭಂಗ ಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. ಘಟನೆ ಸಂಬಂಧ ಪೆರ್ಲ ಅಮೆಕ್ಕಳ ನಿವಾಸಿ ಅಲ್ಸಿಫ್ ಡಿ’ಸೋಜಾ ಯಾನೆ ಬಾಬು ಸೋಜ(೫೨)ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ...

ಕುಂಬಳೆ: ತಿಂಗಳ ಹಿಂದೆ ನಡೆದ ವಾಟ್ಸಪ್ ಹರತಾಳದ ಹೆಸರಲ್ಲಿ ರಸ್ತೆ ಅಡ್ಡಗಟ್ಟಿ ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಯುವಕನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಉತ್ತಮ ನಡತೆಗೆ ಶಿಕ್ಷಿಸುವಂತೆ ಆಗ್ರಹಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್...

ತಿರುವನಂತಪುರ: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಲೆಯಾಳಂ ಸಂಗೀತ ನಿರ್ದೇಶಕ  ಖ್ಯಾತ ವಯಲಿನ್ ವಾದಕ ಬಾಲಭಾಸ್ಕರ್(೪೦) ಇಂದು ಮುಂಜಾನೆ ಕೊನೆಯುಸಿರೆಳೆದರು. ಸೆಪ್ಟಂಬರ್ ೨೫ರಂದು ತಿರುವನಂತಪುರದ ಪಳ್ಳಿಪುರಂನಲ್ಲಿ ಬಾ...

ಮಂಜೇಶ್ವರ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಟೆಂಪೋ ಢಿಕ್ಕಿ ಹೊಡೆದು ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ.  ಮಂಗಳೂರಿನಿಂದ ಬದಿಯಡ್ಕಕ್ಕೆ ತರಕಾರಿ ಕೊಂಡೊಯ್ಯುತ್ತಿದ್ದ ಟೆಂಪೋ ಹಾಗೂ ಹೊಸಂಗಡಿಯಿಂದ ಮಂಜೇಶ್ವರದತ್ತ ತೆರಳುತ...

ಕಾಸರಗೋಡು: ಕಾನೂನಿನ ಹಿಡಿತ ತಪ್ಪಿಸಿ ಬೆಳೆಯುತ್ತಿರುವ ಸೈಬರ್ ಅಪರಾಧಗಳ ವಿಚಾರಣೆಗೆ ರಾಜ್ಯದಲ್ಲಿ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಯಾಗಲಿದೆ. ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಬಾರ್ ಕೌನ್ಸಿಲ್‌ನ ಸೂಚನೆಯನ್ವಯ...

ಉಪ್ಪಳ: ನ್ಯೂಮೋನಿಯಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರ. ಮೂಸೋಡಿ ನಿವಾಸಿ ಮುಹ ಮ್ಮದ್ ಸಾದಿಕ್ (೨೭) ಮೃತ ವ್ಯಕ್ತಿ. ದುಬಾಯಲ್ಲಿ ಕೆಲಸದಲ್ಲಿದ್ದ ಸಾದಿಕ್ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಈಮಧ್ಯೆ ಜ್ವರ ಬಾಧಿಸಿ ಚಿಕಿತ...

ಕಾಸರಗೋಡು: ತ್ರಿಸ್ತರ ಪಂಚಾಯ ತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ  ಪ್ರಮಾಣದಲ್ಲಿ  ಕನ್ನಡದ  ಅವಗಣನೆಯಾಗಿದೆಯೆಂಬ ದೂರೆದ್ದಿದೆ. ಚುನಾವಣೆ ವಿಜ್ಞಾಪನೆಯಿಂದ ಹಿಡಿದು ಮತ ಎಣಿಕೆ ಪ್ರಕ್ರಿಯೆವರೆಗಿನ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಪೂರ್ಣ ಅವ...
- Advertisement -
error: Content is protected !!