Wednesday, December 1, 2021

ನೆಟ್ಟಣಿಗೆ: ಇಲ್ಲಿನ ಗುತ್ಯಡ್ಕ ನಿವಾಸಿ ಆನಂದ (೩೪) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ತಿಂಗಳ ೧೦ರಂದು ಸಾಮಗ್ರಿ ಖರೀದಿಸಲೆಂದು ಅಂಗಡಿಗೆ ಹೋದವರು ಅನಂತರ ಹಿಂತಿರುಗಿಲ್ಲವೆಂದು ಪತ್ನಿ ಸುಮತಿ ಆದೂರು ಪೊಲೀಸರಿಗೆ ಆದೂರು ನೀಡಿದ್ದಾರೆ. ಪೊಲೀಸ...

ಕಾಸರಗೋಡು: ಕರ್ತವ್ಯ ನಿರ್ವಹಿಸುತ್ತಿರುವೆಡೆಯಲ್ಲಿ ರೈಲು ಢಿಕ್ಕಿ ಹೊಡೆದು ರೈಲ್ವೇ ಗೇಟ್ ಕೀಪರ್ ಸಾವನ್ನಪ್ಪಿದ ದಾರುಣ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಕೂಡ್ಲು ರಾಮದಾಸನಗರದ ದಿ| ಕೊರಗರ ಪುತ್ರ ಕೆ. ಗಂಗಾಧರ (೪೯) ಮೃತ್ಯುಗೀಡಾದ ದುರ್ದೈವಿ. ...

ಕಾಸರಗೋಡು: ಉದ್ಯೋಗ ಭಡ್ತಿ ಇತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಕೊಂಡು ಸರಕಾರಿ ಆಸ್ಪತ್ರೆಗಳ ವೈದ್ಯರು ಸಂಘಟನೆಯಾದ ಕೆಜಿಎಂಒಎ ಆಶ್ರಯದಲ್ಲಿ ವೈದ್ಯರು ಇಂದು ರಾಜ್ಯದಾದ್ಯಂತವಾಗಿ ಮುಷ್ಕರದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಕಾಸರಗೋಡು ಜನರಲ್ ಆ...

ಮಂಜೇಶ್ವರ: ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ನೀಡಿದ ದೂರಿನಂತೆ ಆಕೆಯ ಪತಿ ಸಹಿತ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ವರ್ಕಾಡಿ ಕಾಪ್ರಿ ನಿವಾಸಿ ಅನುಪಮ(೪೯) ...

ಕಲ್ಲಿಕೋಟೆ: ಬಾಲುಶ್ಶೇರಿ ಉಣ್ಣಿಕುಳಂನಲ್ಲಿ ಕಾಂಗ್ರೆಸ್ ಕಚೇರಿಗೆ ಕಿಚ್ಚಿರಿಸಲಾಗಿದೆ. ಸ್ಥಳದಲ್ಲಿ  ಕಳೆದ ರಾತ್ರಿ ಸಿಪಿಎಂ- ಕಾಂಗ್ರೆಸ್ ಮಧ್ಯೆ ಘರ್ಷಣೆ ಉಂಟಾಗಿತ್ತು. ಇದರ ಬೆನ್ನಲ್ಲೇ ಇಂದು ಮುಂಜಾನೆ ಎರಡೂವರೆ ಗಂಟೆ ವೇಳೆ ಕಾಂಗ್ರೆಸ್  ಕಚೇರಿಗ...

ಶಬರಿಮಲೆ: ಮೀನಮಾಸ ಪೂಜೆಗಳಿಗಾಗಿ ಶಬರಿಮಲೆ ಕ್ಷೇತ್ರ ಬಾಗಿಲು ಈ ತಿಂಗಳ ೧೪ರಂದು ಸಂಜೆ ೫ಕ್ಕೆ ತೆರೆಯಲಿದೆ. ೧೫ರಿಂದ ಭಕ್ತರಿಗೆ ಪ್ರವೇಶವಿರುವುದು. ವರ್ಚುವಲ್ ಕ್ಯೂ ಮೂಲಕ ಹೆಸರು ನೋಂದಾಯಿಸಿದವರಿಗೆ ಮಾತ್ರವೇ ಪ್ರವೇಶ ಅವಕಾಶವಿರುವುದು. ಆರ್‌ಟಿಪಿಸ...

ಕೊಚ್ಚಿ: ಕೇರಳ ಹಾಗೂ ಕರ್ನಾಟಕದಲ್ಲಿ ಆಕ್ರಮಣಕ್ಕೆ ಕಣ್ಣೂರಿನ ಕನಕಮಲೆಯಲ್ಲಿ ಗೂಢಾಲೋಚನೆ ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಮುಹಮ್ಮದ್ ಪೊಳಾಕ್ಕನಿ ಎಂಬಾತನನ್ನು ಕಸ್ಟಡಿಗೆ ನೀಡುವಂತೆ ಎನ್‌ಐಎ ನ್ಯಾಯಾಲಯದೊಡನೆ ಆಗ್ರಹಪಟ್ಟಿದೆ. ಆರೋಪಿಯ ರಿಮಾಂಡ್ ...

ಪೈವಳಿಕೆ: ಇಲ್ಲಿಗೆ ಸಮೀಪದ ಬಾಯಿಕಟ್ಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಬಳೆ, ಕಾಸರಗೋಡು, ಕೃಷಿ ಉತ್ಸವ ಸ್ವಾಗತ ಸಮಿತಿ ಪೈವಳಿಕೆ ಇದರ ಆಶ್ರಯದಲ್ಲಿ ಕೃಷಿ ಉತ್ಸವಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಕೊಂಡೆವೂರು...

ಮಂಗಳೂರು: ಚಿಕ್ಕಬಳ್ಳಾಪುರ  ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಬಳಿ ಸಂಭವಿಸಿದ ಅಗ್ನಿದುರಂತದಲ್ಲಿ ೨೦೦೦ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡು ನಾಶಗೊಂಡಿವೆ. ಗೋಡೌನ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳು ತುಂಬಿದ ಲಾರಿಗಳಿಗೆ ಬೆಂಕಿ ತಗಲಿದೆ. ...

ಮಂಜೇಶ್ವರ: ಹೊಸಂ ಗಡಿಯಲ್ಲಿ ಹಿರಿಯ ವ್ಯಾಪಾರಿ ಯಾಗಿದ್ದ ಪೊಸೋಟು ನಿವಾಸಿ ಕುಂಞಾಲಿ (೬೨) ನಿಧನ ಹೊಂದಿದರು. ಹೊಸಂಗಡಿಯಲ್ಲಿ ಕೆ.ಎಂ. ಸೇಲ್ಸ್ ಆಂಡ್ ಸರ್ವೀಸ್ ಸೆಂ ಟರ್ ಸಂಸ್ಥೆ ನಡೆಸುತ್ತಿದ್ದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!