Wednesday, December 1, 2021

ಹೊಸದುರ್ಗ: ೧೭ರ ಹರೆಯದ ಯುವತಿಯನ್ನು ಆಟೋ ರಿಕ್ಷಾದಲ್ಲಿ ಅಪಹರಿಸಿ ಕಿರುಕುಳ ನೀಡಲೆತ್ನಿಸಿದ ಪ್ರಕರಣದಲ್ಲಿ ಓರ್ವನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಅಜಾನೂರು ನಿವಾಸಿ ಕಾಞಂಗಾಡ್‌ನಲ್ಲಿ ಜವುಳಿ ಅಂಗಡಿಯೊಂದರ ನೌಕರನಾದ ಗುಲ್ ಮೊ...

ಮುಳ್ಳೇರಿಯ: ಬೆಳ್ಳೂರು ಸಮೀಪದ ಬಜ ಎಂಬಲ್ಲಿ ಸಾರ್ವ ಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ ಓರ್ವನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಟಿ. ವಿನೋದ್ (೩೩) ಬಂಧಿತ ವ್ಯಕ್ತಿ. ನಿನ್ನೆ ಸಂಜೆ ಈತ ಸಾರ್ವಜನಿ ಕವಾಗಿ ಮದ್ಯ ಸೇವಿಸುತ್ತಿದ್ದಾಗ ಬಂಧ...

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಐ.ಎಂ.ಎ ನೇತೃತ್ವದಲ್ಲಿ ವೈದ್ಯರುಗಳು ಇಂದುಬೆಳಿಗ್ಗೆ ಕಾಸರಗೋಡು ಕಲೆಕ್ಟರೇಟ್‌ಗೆ  ಮಾರ್ಚ್ ನಡೆಸಿದರು. ಮಾರ್ಚ್ ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡಿತು.

ಕಾಸರಗೋಡು: ನೋಟು ಅಸಿಂಧುಗೊಂಡು ತಲೆದೋರಿದ ಚಿಲ್ಲರೆ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯಕ್ಕೆ ಹೊಸ ೫೦೦ ರೂ.ಗಳ ಇನ್ನಷ್ಟು ನೋಟುಗಳನ್ನು ವಿತರಿಸಲಾಗುವುದು. ರಾಜ್ಯದಲ್ಲಿ ತೀವ್ರ ಚಿಲ್ಲರೆ ಕ್ಷಾಮ ತಲೆದೋರಿದೆಯೆಂದೂ ಅದಕ್ಕೆ ಪರಿಹಾರಕ್ಕ...

ಮಂಜೇಶ್ವರ: ಮೊರತ್ತಣೆ ಬಟ್ಟಿಪದವು ನಿವಾಸಿ ಯುವಕ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೀಡಿ ಕಾರ್ಮಿಕನಾದ ಮಂಜುನಾಥ್ (೪೫) ಮೃತಪಟ್ಟವರು. ದಿ| ಲಿಯಾವರೇದ- ದಿ|ಚೋಮು ದಂಪತಿ ಪುತ್ರನಾದ ಮಂಜುನಾಥ ಅವಿವಾಹಿತರಾಗಿದ್ದರು....

ಬದಿಯಡ್ಕ: ಜ್ವರ ಬಾಧಿಸಿ ಪ್ಲಸ್‌ಟು ವಿದ್ಯಾರ್ಥಿ ಮೃತಪಟ್ಟನು. ಬದಿಯಡ್ಕ ಮಾರ್ಕೆಟ್ ರಸ್ತೆಯ ಅಬ್ದುಲ್‌ರಹಿಮಾನ್‌ರ ಪುತ್ರ ಮುತಬೀರ್(೧೭) ಎಂಬಾತ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಈತ ಕುಂಬಳೆಯಲ್ಲಿ ಖಾಸಗಿ ಕಾಲೇಜಿನಲ್ಲಿ ಪ್ಲಸ್‌ಟು ವಿದ್ಯಾರ್ಥಿ...

ಉಪ್ಪಳ: ಕುಬಣೂರು ನಿವಾಸಿ ಮೂಸ (೫೩) ಕೈಕಂಬದ ಆಸ್ಪತ್ರೆಯೊಂದರಲ್ಲಿ ನಿನ್ನೆ ಬೆಳಿಗ್ಗೆ ಕುಸಿದುಬಿದ್ದು ಮೃತಪಟ್ಟರು. ಅಲ್ಪ ಅಸೌಖ್ಯ ಕಾಣಿಸಿಕೊಂಡ  ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿದ್ದರು. ಅಲ್ಲಿ ಕುಳಿತಿದ್ದ ಮೂಸ ಕುಸಿದು ಬಿದ್ದು ತಕ್ಷಣ...

ಕಣ್ಣೂರು: ೨೦೧೪ ಸೆಪ್ಟಂಬರ್ ೧ರಂದು ತಲಶ್ಶೇರಿ ಕದಿರೂರಿನಲ್ಲಿ ಆರ್‌ಎಸ್‌ಎಸ್ ನೇತಾರ ಕದಿರೂರು ಮನೋಜ್‌ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂನ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ. ಜಯರಾಜನ್ ಬಂಧನ ಭೀತಿ ಎದುರಾಗಿದೆ. ಕದಿರೂರು ಮನೋಜ...

ಹೊಸದಿಲ್ಲಿ:  ಅಂತಾರಾಷ್ಟ್ರೀಯ ಖ್ಯಾತಿ ಪಡೆದ  ಶಬರಿಮಲೆ ದೇಗುಲದಲ್ಲಿ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಅನುಮತಿ ನೀಡುವ ಕೇರಳ ಸರಕಾರದ ನಿಲುವಿಗೆ ತಿರುವಿದಾಂಕೂರು ದೇವಸ್ವಂ ಮಂಡಳಿ ಮತ್ತು ಪಂದಳಂ  ರಾಜ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದ...

ಮಲಪ್ಪುರಂ: ಪಂಜಾಬ್‌ನ ಪಠಾಣ್ ಕೋಟ್‌ನ ಭಾರತೀಯ ವಾಯುನೆಲೆಯಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ವೀರ ಯೋಧ ಲೆ. ಕ. ನಿರಂಜನ್ ಇ. ಕುಮಾರ್ ಅವರ ಬಲಿದಾನವನ್ನು ಅಪಮಾನಿಸುವಂತಹ ಬರಹವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!