Wednesday, December 8, 2021

ಕೊಚ್ಚಿ: ಪ್ರಾಚ್ಯವಸ್ತು ಹೆಸರಲ್ಲಿ ವಂಚನೆ ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಮೋನ್ಸನ್ ಮಾವುಂ ಕಲ್‌ನ ಮ್ಯೂಸಿಯಂ ನಲ್ಲಿರುವ ಶಿಲ್ಪಗಳನ್ನು ತನ್ನ ತಂಡ ವಶಪಡಿಸಿದೆ. ಇಂದು ಮುಂಜಾನೆ ಮ್ಯೂಸಿಯಂಗೆ ತಲುಪಿದ ಕ್ರೈಂಬ್ರಾಂಚ್ ಅಧಿಕಾರಿ ಗಳು ತಪಾಸಣೆ ನಡ...

ತಿರುವನಂತಪುರ:  ರಾಜ್ಯಾದ್ಯಂತ ಇಂದು ಪಟ್ಟಾಮೇಳ ನಡೆಯುತ್ತಿದೆ. ಕೇರಳದ ೧೩,೫೩೪ ಕುಟುಂಬಗಳಿಗೆ ಇಂದು ಪಟ್ಟಾ ವಿತರಣೆ ನಡೆಯಲಿದೆ. ೧೪ ಜಿಲ್ಲಾ ಕೇಂದ್ರಗಳು, ೭೭ ತಾಲೂಕು ಕೇಂದ್ರಗಳಲ್ಲಾಗಿ ಇಂದು ಪಟ್ಟಾ ಮೇಳ ನಡೆಯುತ್ತಿದೆ.  ಇದರಂತೆ ಕಾಸರಗೋಡಿನಲ್ಲ...

ಕಾಸರಗೋಡು: ಕೋಟಿಕುಳಂ ನಲ್ಲಿ ಪೊಲೀಸರ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಇಬ್ಬರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಅಜಾನೂರು ನಿವಾಸಿಗಳಾದ ಹಾರಿಸ್ (೪೧), ಮುಹಮ್ಮದ್ ಸಫೀರ್ (೧೯) ಬಂಧಿತರು. ನಿನ್ನೆ ಇವರನ್ನು ಬಂಧಿಸಲಾಗಿದೆ. ಕೋಟಿಕುಂಳಂನಲ್...

  ಅಡೂರು: ಮನೆಯ ಮಾಡು ದುರಸ್ತಿ ಮಧ್ಯೆ ಕಾಲು ಜಾರಿ ಗಂಭೀರ ಗಾಯಗೊಂಡು  ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಪಾಂಡಿ, ಕಾಟಿಪ್ಪಾರ ನಿವಾಸಿ ಕೂಲಿ ಕಾರ್ಮಿಕ ಕುಂಞಿರಾಮನ್ ನಾಯರ್(೬೮) ಮಂಗಳೂರು ಖಾಸಗಿ...

ಹೊಸದಿಲ್ಲಿ: ಅಪಘಾನಿಸ್ಥಾನದ ರಾಜಧಾನಿ ಕಾಬೂಲ್‌ನಲ್ಲಿ ಅಫ್ಘಾನ್  ವಂಶಜನಾದ ಭಾರತೀಯನನ್ನು ಅಪಹರಿಸಿಕೊಂಡೊಯ್ದ ಬಗ್ಗೆ ದೂರಲಾಗಿದೆ. ಅಫಘಾನಿಸ್ಥಾನದಲ್ಲಿ ಮದ್ದಿನ ಅಂಗಡಿ ನಡೆಸುವ ೫೦ರ ಹರೆಯದ ಬನ್‌ಸ್ರಿಲಾಲ್ ಅರಂಗ ಎಂಬವನನ್ನು ಅಪಹರಿಸಲಾಗಿದೆ. ಅಪಹರ...

ತಿರುವನಂತಪುರ: ನವಂಬರ್ ೧ರಿಂದ ರಾಜ್ಯದಲ್ಲಿ  ಶಾಲೆಗಳು ತೆರೆಯುವ ಹಿನ್ನೆಲೆಯಲ್ಲಿ  ವ್ಯಾಪಕ ಸಿದ್ಧತೆ ಆರಂಭಗೊಂಡಿದೆ. ಇದಕ್ಕೆಸಂಬಂಧಪಟ್ಟಂತೆ ಶಿಕ್ಷಣ ಸಚಿವ ಎ. ಶಿವನ್ ಕುಟ್ಟಿ ಹಾಗೂ ಆರೋಗ್ಯ ಸಚಿವೆ ವೀಣಾ ಜೋರ್ಜ್ ಪರಸ್ಪರ ಮಾತುಕತೆ ನಡೆಸಿದ್ದಾರೆ...

ಕಾಸರಗೋಡು: ಪಡಿತರ ಚೀಟಿಯಲ್ಲಿ ತಲೆದೋರಿದ ಲೋಪದೋಷಗಳ ತಿದ್ದುಪಡಿ ನಡೆಸುವ ನಿಟ್ಟಿನಲ್ಲಿ ಮತ್ತು ನೂತನ ಮಾಹಿತಿ ಸೇರಿಸುವ ನಿಟ್ಟಿನಲ್ಲಿ ಸಿದ್ಧಗೊಂಡಿರುವ ತೆಳಿಮ ಯೋಜನೆಗೆ ಚಾಲನೆ ನೀಡಲಾಯಿತು. ೨೦೧೭ರ ಪಡಿತರ ಚೀಟಿ ನವೀಕರಣ ಸಂಬಂಧ ರೇಶನ್‌ಕಾರ್ಡ್  ...

ಉಪ್ಪಳ: ವಾರೀಸುದಾರರಿಲ್ಲದ ನಾಲ್ಕೂ ವರೆ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿ ದ್ದಾರೆ. ಕುಬಣೂರು ಬಳಿಯಿಂದ ಕುಂಬಳೆ ಅಬಕಾರಿ ಅಧಿಕಾರಿ ಎಂ. ರಾಜೀವನ್, ಪ್ರಜಿಲ್ ಕುಮಾರ್, ಎಂ. ಶ್ರೀಜೇಶ್, ಕೆ. ವಿನೋದ್, ಕೆ. ಸತ...

ಕುಂಬಳೆ: ಮದ್ಯ ಹಾಗೂ ಬಿಯರ್ ಅನಧಿಕೃತವಾಗಿ ಸಂಗ್ರ ಹಿಸಿಟ್ಟಿದ್ದ ಆರೋ ಪದಲ್ಲಿ ಓರ್ವನ ವಿರುದ್ಧ ಕೇಸು ದಾಖಲಿ ಸಲಾಗಿದೆ. ಮಂಜೇಶ್ವರ ಕೊಡ್ಲಮೊಗರು ತಾಮರ್ ನಿವಾಸಿ ಭರತ್‌ರಾಜ್ (೩೨)ನ ವಿರುದ್ಧ ೧೮೦ ಎಂ.ಎಲ್.ನ ೧೯ ಬಾಟ್ಲಿ, ೯೦ ಎಂ.ಎಲ್.ನ ೧೪೪ ಬಾಟ್...

ಉಪ್ಪಳ: ಇಲ್ಲಿನ ಶಾಂತಿಗುರಿಯ ಅಂಗಡಿಯಿಂದ ಕುಂಬಳೆ ಎಸ್.ಐ.ಯ ನೇತೃತ್ವದಲ್ಲಿ ಪೊಲೀಸರು ೫೦೦ ಪ್ಯಾಕೆಟ್ ಪಾನ್ ಉತ್ಪನ್ನಗಳನ್ನು ವಶಪಡಿಸಿದ್ದಾರೆ. ಅಂಗಡಿ ಮಾಲಕ ಅಬ್ದುಲ್ಲ (೭೨)ರ ವಿರುದ್ಧ ಕೇಸು ದಾಖಲಿಸಲಾಗಿದೆ

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!