Friday, June 2, 2023

ಮುಳ್ಳೇರಿಯ: ‘ನರೇಂದ್ರ ಮೋದಿ ವಿಚಾರ್ ಮಂಚ್’ ಎಂಬ ಬೋರ್ಡ್ ತೂಗಿಸಿ ಬಂದ ಕಾರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ತಡೆದ ಘಟನೆ ನಡೆದಿದೆ. ಕಾಸರಗೋಡು ಆರ್‌ಟಿಒ ಕಛೇರಿ ಯಲ್ಲಿ ನೋಂದಾಯಿಸಲ್ಪಟ್ಟ ಕಾರಿನಲ್ಲಿ ನರೇಂದ್ರ ಮೋದಿ ವಿಚಾರ್ ಮಂಚ್, ...

ಕಾಸರಗೋಡು: ನಗರಸಭೆ ಅಪರಿಮಿತವಾಗಿ ಹಾಗೂ ಅವೈಜ್ಞಾ ನಿಕ ರೀತಿಯಲ್ಲಿ  ಹೆಚ್ಚಿಸಿದ ಲೈಸನ್ಸ್ ಶುಲ್ಕ ಕಡಿಮೆಗೊಳಿಸಬೇಕೆಂದು ಆಗ್ರಹಿಸಿ ನಗರಸಭೆ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ  ಹಿನ್ನೆಲೆಯಲ್ಲಿ ಮರ್ಚೆಂಟ್ಸ್ ಅಸ...

ಕುಂಬಳೆ: ಸೀತಾಂಗೋಳಿ ಬಳಿಯ ಮುಕಾರಿಕಂಡದಲ್ಲಿ ಮೊನ್ನೆ ನಡೆದ ಸಿಪಿಎಂ-ಬಿಜೆಪಿ ಘರ್ಷಣೆ ಸಂಬಂಧಿಸಿ ಪೊಲೀಸರು ಮೂರು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.  ಬಿಜೆಪಿ ಕಾರ್ಯಕರ್ತ ರವಿಚಂದ್ರರ ದೂರಿನಂತೆ ಸಿಪಿಎಂ ಕಾರ್ಯ ಕರ್ತರಾದ ಶ್ಯಾಮ, ಸುಜಿತ್ ಶ್ಯಾ...

ದಿಲ್ಲಿ: ದೇಶದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ೮೦ ಲಕ್ಷದ ಸಮೀಪ ತಲುಪಿದೆ. ಕಳೆದ ೨೪ ಗಂಟೆಯೊಳಗೆ ೪೩,೮೯೩ ಮಂದಿಗೆ ರೋಗ ದೃಢೀಕರಿಸು ವುದರೊಂದಿಗೆ ಒಟ್ಟು ರೋಗಿಗಳ ಸಂಖ್ಯೆ ೭೯,೯೦,೩೨೨ಕ್ಕೇರಿದೆ.

ಮಂಗಳೂರು: ಜೆಡಿಎಸ್ ಮುಖಂಡ ಕರ್ನಾಟಕ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ(೮೦) ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯದಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರ್ನಾಟಕ ರಾಜಕ...

ಮಂಜೇಶ್ವರ: ನಿನ್ನೆ ರಾತ್ರಿ ಸುರಿದ ಮಳೆಗೆ ವಿವಿಧೆಡೆ ನಾಶನಷ್ಟ ಸಂಭವಿಸಿದೆ. ಅಂಗಡಿಪದವು ಶಾಂತಿನಗರದಲ್ಲಿ ಒಂದು ಮನೆಯ ಕಂಪೌಂಡ್ ಕುಸಿದು ಮತ್ತೊಂದು ಮನೆಯ ಮೇಲೆ ಬಿದ್ದಿದೆ. ಶಾಂತಿನಗರದ ಶಿವಪ್ರಸಾದ್ ಎಂಬವರ ಮನೆ ಬಳಿಯ ಕಂಪೌಂಡ್ ಕುಸಿದು ೨೦ ...

ಕಲ್ಲಿಕೋಟೆ: ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದಾಗಿ ೨೩೩೩ ಗ್ರಾಂ ಚಿನ್ನವಶಪಡಿಸಲಾಗಿದೆ. ಇದಕ್ಕೆ ೯೦ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ. ಕಲ್ಲಿಕೋಟೆ ಹಾಗೂ ಕಣ್ಣೂರು ನಿವಾಸಿಗಳಾದ ಇಬ್ಬರಿಂದ ಚಿನ್ನವನ್ನು ವಶಪಡಿಸಿ...

ಮುಳ್ಳೇರಿಯ: ಒಂಬತ್ತು ಪೊಲೀಸರಿಗೆ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿರುವ ಆದೂರು ಪೊಲೀಸ್ ಠಾಣೆಯಲ್ಲಿ ನಿನ್ನೆ ನಡೆಸಿದ ತಪಾಸಣೆ ಯಲ್ಲಿ ಮತ್ತೆ ಇಬ್ಬರು ಪೊಲೀಸರಿಗೆ ಕೋವಿಡ್ ದೃಢೀಕರಿಸಲಾಗಿದೆ. ೧೫ ಮಂದಿಯನ್ನು ಇಂದು ತಪಾಸಣೆಗೊಳ ಡಿಸಲಾಗುವುದು.  ೩೫...

ಕುಂಬಳೆ: ಬೇಸಿಗೆ ಮಳೆ ಮತ್ತೆ ಬಿರುಸುಗೊಂಡಿದೆ. ಇಂದು ಬೆಳಿಗ್ಗೆ ಜಿಲ್ಲೆಯ ನಾನಾಕಡೆ ವ್ಯಾಪಕವಾಗಿ ಸಾಮಾನ್ಯ ಮಳೆಯಾಗಿದೆ. ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ಹೊಂದಿದ್ದು, ಕೃಷಿಕರು ಮುಂಜಾಗ್ರತೆ ವಹಿಸಿಕೊಂ ಡಿದ್ದ ಹಿನ್ನೆಲೆಯಲ್ಲಿ ಒಣಗ...

ಹೊಸದುರ್ಗ: ಪಾಲಾಯಿ ಮೂನಾಂ ಕುಟ್ಟಿ ವಳ್ಳಿಕುನ್ನತ್ ಪಾಡಾರ್‌ಕುಳಂಗರ ಭಗವತಿ ಕ್ಷೇತ್ರದಲ್ಲಿ ಭಾರೀ ಅಗ್ನಿ ಆಕಸ್ಮಿಕ ಉಂಟಾಗಿದೆ. ಕ್ಷೇತ್ರದ ಗರ್ಭಗುಡಿಯ ಛಾವಣಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಲಕ್ಷಾಂತರ ರೂ.ಗಳ ನಷ್ಟ ಅಂದಾಜಿಸಲಾಗಿದೆಯೆಂದು ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225

RANDOM NEWS

error: Content is protected !!