Sunday, September 26, 2021

ಉಪ್ಪಳ: ರೈಲಿನಿಂದ ನಾಲ್ಕೂವರೆ ಲೀ. ಕರ್ನಾಟಕ ಮದ್ಯ ಹಾಗೂ ೬ ಕಿಲೋ ಹೊಗೆಸೊಪ್ಪು ಉತ್ಪನ್ನವನ್ನು ನಿನ್ನೆ ಸಂಜೆ ವಶಪಡಿಸಲಾಗಿದೆ. ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ಹಾಗೂ ಮಂಗಳೂರು- ಕುಂಬಳೆ ರೈಲ್ವೇ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ...

ಬದಿಯಡ್ಕ: ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ೧೦ ಲೀಟರ್ ವಿದೇಶಿ ಮದ್ಯವನ್ನು ಪೆರಡಾಲದಿಂದ ಅಬಕಾರಿ ತಂಡ ವಶಪಡಿಸಿದೆ. ಬದಿಯಡ್ಕ ಪೊಲೀಸ್ ಠಾಣೆ ಬಳಿಯ  ಅನಿಲ್ ಕುಮಾರ್(೩೮) ಬಂಧಿತ ವ್ಯಕ್ತಿ. ಆಟೋ ಚಾಲಕನಾದ ಈತ ಆಟೋರಿಕ್ಷಾದಲ್ಲಿ ಮದ್ಯ ಮಾರಾಟ ...

ಬೆಳ್ಳೂರು: ಬೆಳ್ಳೂರು ಪಂಚಾಯತ್ ವ್ಯಾಪ್ತಿಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತೆ ಯಾಗಿ ಹಲವು ವರ್ಷಗಳಿಂದ ಸಂಕಷ್ಟ ಅನು ಭವಿಸಿದ ಮಹಿಳೆ ಯೊಬ್ಬರು ನಿನ್ನೆ ಸಂಜೆ ನಿಧನ ಹೊಂದಿದರು. ನಾಟೆಕಲ್ಲು ಬಸ್ತಿ ಬಳಿಯ ಅಮೆರಡ್ಕ ಎಂಬಲ್ಲಿನ ದಿ| ಕುಂಞಣ್ಣ ಗೌಡರ ಪತ್...

ಕುಂಬಳೆ: ಮುಂಬೈಯ ಧಾರಾವಿಯಿಂದ ಆರಿಕ್ಕಾಡಿಗೆ ತಲುಪಿದ ವ್ಯಕ್ತಿ ಆಟೋ ರಿಕ್ಷಾದಲ್ಲಿ ಮನೆಗೆ ತೆರಳಲು ಯತ್ನಿಸಿ ನಿಯಮವನ್ನು ಉಲ್ಲಂಘಿಸಿದ ಸಂಬಂಧ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರಿಕ್ಕಾಡಿ ನಿವಾಸಿ ಮೊಹಮ್ಮದ್ ಅಬ್ದುಲ್ ...

ಕಾಸರಗೋಡು: ಚಟ್ಟಂಚಾಲ್ ಮತ್ತು ಪೊಯಿನಾಚಿ ಎಂಬೆಡೆಗಳ ಲ್ಲಾಗಿ ಇತ್ತೀಚೆಗೆ ನಡೆದ ಸರಣಿ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಲ್ಲಿಕೋಟೆ ತೊಟ್ಟಿಪಳ್ಳಂ ಮೈಲಾತ್ತರ ಸರೋಳಿ ಪರಂಬತ್ತ್ ಹೌಸ್‌ನ ಶೈಜು ಅಲಿಯ...

ಕಾಸರಗೋಡು: ಎಂಡೋ ಸಲ್ಫಾನ್ ಸಂತ್ರಸ್ತನಾದ ಬಾಲಕ ನೋರ್ವ ಮೃತಪಟ್ಟನು. ಮೀಪುಗುರಿ ನಿವಾಸಿ ದಿ| ರಾಜೀವ್ ಶೆಟ್ಟಿಯವರ ಪುತ್ರ ಜೀವನ್ (೧೩) ಮೃತ ದುರ್ದೈವಿಯಾಗಿದ್ದಾನೆ. ಎಂಡೋ ಸಲ್ಫಾನ್ ಸಂತ್ರಸ್ತನಾದ ಈತ  ಈತ ಅಸೌಖ್ಯದಿಂದ ಬಳಲುತ್ತಿದ್ದನೆನ್ನ ಲಾಗಿದ...

ಕುಂಬಳೆ: ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಯನ್ನು ಕುಂಬಳೆ ಪೊಲೀಸರು ಸೆರೆಹಿ ಡಿದರು. ನಿನ್ನೆ ಸಂಜೆ ಗಸ್ತು  ನಡೆಸುತ್ತಿದ್ದಾಗ ಬಳಯಂ ಎಂಬಲ್ಲಿ ಗಾಂಜಾ ಸೇವಿಸುತ್ತಿದ್ದ ಸ್ಥಳೀಯ ನಿವಾಸಿ ನೌಷಾದ್ (೩೩)ನನ್ನು ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿ...

ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ೧೮೦ ಎಂಎಲ್‌ನ ೪೮ ಟೆಟ್ರಾ ಪ್ಯಾಕೆಟ್ ಕರ್ನಾಟಕ ಮದ್ಯವನ್ನು ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟಿವ್‌ಆಫೀಸರ್ ಸಿ.ಕೆ. ವಿ. ಸುರೇಶ್ ಹಾಗೂ ತಂಡ ನೆಲ್ಲಿಕುಂಜೆಯಿಂದ  ವಶಪಡಿಸಿದೆ. ಆರೋಪಿ ಪರಾ...

ಮಂಜೇಶ್ವರ: ಲೈಂಗಿಕ ದೌರ್ಜನ್ಯ ಕ್ಕೀಡಾಗಿ ಗರ್ಭ ಧರಿಸಿದ ೨೨ರ ಹರೆಯದ ಯುವತಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ಮಂಜೇಶ್ವರ ಕೆದುಂಬಾಡಿ ಬಳಿಯ ನಿವಾಸಿಯಾದ ಈಕೆ ಈ ಮೊದಲು ಆಟೋ ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯ ಬಗ್ಗೆ ದೂರು ನೀಡಿದ...

ತಿರುವನಂತಪುರ: ಮನೆಗೆ ಅತಿಕ್ರಮಿಸಿ ನುಗ್ಗಿ ಯುವಕ ಇರಿದು ಗಾಯಗೊಳಿಸಿದ ಯುವತಿ ಮೃತಪಟ್ಟಳು. ನೆಡುಮಂಙಾಡ್ ಬಳಿಯ ವಾಂಡ ನಿವಾಸಿ ಸೂರ್ಯಗಾಯತ್ರಿ (೨೦) ಕೊಲೆಗೈಯ್ಯಲ್ಪಟ್ಟ ಯುವತಿ. ನಿನ್ನೆ ಮಧ್ಯಾಹ್ನ ವೇಳೆ ಯುವತಿಯ  ಮನೆಗೆ ನುಗ್ಗಿದ ಅರುಣ್ ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!