Sunday, September 26, 2021

ಕಾಸರಗೋಡು: ಪ್ರಮುಖ ವ್ಯಾಪಾರಿಯೂ, ಶುಕ್ರಿಯ ಗ್ರೂಪ್ ಆಫ್ ಕಂಪೆನಿಯ ಸ್ಥಾಪಕನೂ, ಬಸ್ ಮಾಲಕನೂ ಆಗಿರುವ ಅಣಂಗೂರು ಬೆದಿರ ಚೂಡುವಳಪ್ಪಿಲ್ ಹೌಸ್‌ನ ಸಿ.ಎ. ಅಬೂಬಕ್ಕರ್ ಹಾಜಿ(೭೫) ಇಂದ ಬೆಳಿಗ್ಗೆ ನಿಧನ ಹೊಂದಿದರು. ಬೆದಿರ ಜುಮಾ ಮಸೀದಿಯ ಕೋಶಾಧಿಕಾ...

ಪುತ್ತಿಗೆ: ಬಾಡೂರು ಪರಿಸರದಲ್ಲಿ ಅಲೆಮಾರಿಗಳಿಂದ ಸ್ಥಳೀಯರು ಸಮಸ್ಯೆಗೀಡಾಗಿದ್ದಾರೆ. ನಿನ್ನೆ ಇಲ್ಲಿನ ಚುಕ್ರ ಎಂಬವರ ಮನೆಯಿಂದ ಅಲೆಮಾರಿಗಳಾದ ಇಬ್ಬರು ಮಹಿಳೆಯರು ಚಿನ್ನದ ಉಂಗುರ ಕದ್ದು ಪರಾರಿಯಾಗಿ ದ್ದಾರೆನ್ನಲಾಗಿದೆ. ಮಾಹಿತಿ ತಿಳಿದು ಕೂಡಲೇ ಸ್...

ಕುಂಬಳೆ: ೬೫೦ ಮಿಲ್ಲಿ ಗ್ರಾಂ ಎಂಡಿಎಂಎ ಸಹಿತ ಓರ್ವನನ್ನು ಸೆರೆ ಹಿಡಿದು ಕೇಸು ದಾಖಲಿಸಲಾಗಿದೆ. ನಿನ್ನೆ ಸಂಜೆ ೫ ಗಂಟೆ ವೇಳೆ ಕಳತ್ತೂರು ಚೆಕ್‌ಪೋಸ್ಟ್ ಬಳಿಯ ಬಸ್ ನಿಲ್ದಾಣದಿಂದ ಪಚ್ಚಂಬಳ ಟಿಪ್ಪುಗಲ್ಲಿ ನಿವಾಸಿ ಮುಸಾಹಿದ್ ಹುಸೈನ್ (೨೪)ನನ್ನು ಸೆ...

ಕುಂಬಳೆ: ಗೋಣಿಚೀಲದಲ್ಲಿ ತುಂಬಿಸಿ ಓಮ್ನಿಯಲ್ಲಿ ಸಾಗಾಟ ನಡೆಸುತ್ತಿದ್ದ ಮರಳು ಹಾಗೂ ಓಮ್ನಿಯನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದಿದ್ದಾರೆ. ನಿನ್ನೆ ಬೆಳಿಗ್ಗೆ ಮೊಗ್ರಾಲ್ ಕಡವುನಿಂದ ಅನಧಿಕೃತ ವಾಗಿ ಸಾಗಿಸುತ್ತಿದ್ದಾಗ ಮೊಗ್ರಾಲ್ ಎನ್‌ಎಚ್‌ನಲ್ಲ...

ಹೊಸದುರ್ಗ: ೧೧ ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಫೋಕ್ಸೋ ಕಾಯ್ದೆಯನ್ವಯ ೩೦ ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ರಾಜಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ೩೫ ವರ್ಷ ದ ಯುವಕನಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿ...

ಕಾಸರಗೋಡು: ಶಾಲೆ ಕಟ್ಟಡಕ್ಕೆ ಸಂಬಂಧಪಟ್ಟ ಹಕ್ಕು ತರ್ಕ ಘರ್ಷಣೆಯಲ್ಲಿ ಕೊನೆಗೊಂಡಿದ್ದು, ಇದೇ ವೇಳೆ  ಮುಖ್ಯೋಪಾಧ್ಯಾಯ ಹಾಗೂ ಅಧ್ಯಾಪಕ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಚಂದ್ರಗಿರಿ ಸರಕಾರಿ ಹೈಸ್ಕೂಲ್‌ನ ಮುಖ್ಯೋಪಾಧ...

ಕಾಸರಗೋಡು: ಚೆರ್ಕಳ-ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗೋಸ್ತು ೭ರಂದು ಮಹಾರಾಷ್ಟ್ರ ಪುಣೆ ನಿವಾಸಿ ಈಗ ಅದು ತಲಶ್ಶೇರಿಯಲ್ಲಿ ವಾಸಿಸುತ್ತಿರುವ ಚಿನ್ನ ವಿತರಣೆ ವ್ಯಾಪಾರಿ ಗಣೇಶ್ ಎಂಬವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಬಂ...

ಉಪ್ಪಳ: ನೀರಿಲ್ಲದೆ ಮಂಗಲ್ಪಾಡಿ ಪಂಚಾಯತ್‌ನ ಹೇರೂರು ಪ್ರದೇಶದ ನೂರಾರು ಕಂಗು, ತೆಂಗಿನ ಮರಗಳು ಒಣಗಿ ಹೋಗಿದೆ. ಇದರಿಂದ ಸುಮಾರು ೪೦ರಷ್ಟು ಕೃಷಿಕರು ಕಂಗಾಲಾಗಿದ್ದಾರೆ. ಸುಮಾರು ೫೦ ಎಕ್ರೆ ಸ್ಥಳದಲ್ಲಿ ನಡೆಸಿದ್ದ ಕಂಗು, ತೆಂಗಿನ ಕೃಷಿಗೆ ಕಳೆದ ಮಾರ...

ಕಲ್ಲಿಕೋಟೆ: ಇಲ್ಲಿನ ರಾಮನಾಟ್ಟುಕರ ಎಂಬಲ್ಲಿ ಚಿನ್ನ ಸಾಗಾಟಗಾರರು ಪ್ರಯಾಣಿಸಿದ ಕಾರು ಅಪಘಾತಕ್ಕೀಡಾಗಿ ಐದು ಮಂದಿ ಸಾವನ್ನಪ್ಪಿದ ಪ್ರಕರಣದ ತನಿಖೆ ತೀವ್ರಗೊಂಡಿದೆ. ಚಿನ್ನ ಕಳ್ಳ ಸಾಗಾಟಗಾರನಾದ ಕಣ್ಣೂರು ಅಳಿಕ್ಕೋಡು ಅರ್ಜುನ ಆಯಂಗಿ ಈ ಪ್ರಕರಣದ ಮು...

ಅಡೂರು: ಇಲ್ಲಿನ ಕಾಟಿಕಜೆ ಪರಿಸರದಲ್ಲಿ ಹುಲಿಯ ಸಾದೃಶ್ಯವುಳ್ಳ ಮೃಗವೊಂದು ಕಂಡುಬಂದಿದ್ದು, ಪರಿಸರದಲ್ಲಿ ಭೀತಿ ಸೃಷ್ಟಿಸಿದೆ. ಇಂದು ಬೆಳಿಗ್ಗೆ ಕಾಟಿಕಜೆಯ ಕೃಷ್ಣಪ್ಪ ಗೌಡ ಎಂಬವರಿಗೆ ಹುಲಿಯ ಸಾದೃಶ್ಯವುಳ್ಳ ಮೃಗವೊಂದು ಕಂಡುಬಂದಿದೆ. ಕೃಷ್ಣಪ್ಪ ಗೌಡ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!