Tuesday, July 27, 2021

ಉಪ್ಪಳ: ಇಲ್ಲಿನ ರೈಲು ನಿಲ್ದಾಣ ಪರಿಸರದ ಬಾಡಿಗೆ ಮನೆಗೆ ನುಗ್ಗಿದ ಕಳ್ಳರು ನಗ-ನಗದು ಸಹಿತ ವಿವಿಧ ಸಾಮಗ್ರಿಗಳನ್ನು ದೋಚಿದ್ದಾರೆ. ಮೂಲತಃ ಧರ್ಮಸ್ಥಳ ನಿವಾಸಿ ರಶ್ಮಿ ಎಂಬವರ ಬಾಡಿಗೆ ಮನೆಯಿಂದ ಕಳವು ನಡೆದಿದೆ. ಕಪಾಟುಗಳಲ್ಲಿರಿಸಿದ್ದ ಚಿನ್ನದ ಎರಡು...

ಕಾಸರಗೋಡು:  ಪಂಜಾಬ್‌ನ ಪಠಾಣ್ ಕೋಟ್ ವಾಯುಸೇನಾ ಕೇಂದ್ರದ ಮೇಲೆ ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ದಾಳಿ ಹಾಗೂ ಮುಂದೆ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಯನ್ನು ಪರಿಗಣಿಸಿ ರೈಲು ನಿಲ್ದಾಣ ಹಾಗೂ ರೈಲು ಗಾಡಿಗಳನ್ನು ಕೇಂದ್ರೀಕರಿಸಿ ಕಟ್ಟೆಚ್ಚರ ವಹ...

ಕಾಸರಗೋಡು: ವಿವಿಧ ಪ್ರಕರಣ ಗಳಿಗೆ ಸಂಬಂಧಿಸಿ ವಶಪಡಿಸಕೊಂಡು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದ್ದ ಮೂವತ್ತರಷ್ಟು ವಾಹನಗಳು ಬೆಂಕಿ ತಗಲಿ ಪೂರ್ಣವಾಗಿ ನಾಶಗೊಂಡು ಲಕ್ಷಾಂತರ ರೂ.ಗಳ ನಾಶನಷ್ಟ ಉಂಟಾದ ಘಟನೆ ಚಟ್ಟಂಚಾಲ್‌ನಲ್ಲಿ ನಿನ್ನೆ ನಡೆದಿದೆ. ...

ಬೋವಿಕ್ಕಾನ: ಕಾನತ್ತೂರು ಕುಂಡುಚ್ಚಿ ನಿವಾಸಿ ಶ್ರೀಧರ(೪೮) ಇವರ ಮೃತದೇಹ  ನೇಣುಬಿಗಿದ  ಸ್ಥಿತಿಯಲ್ಲಿ  ಪತ್ತೆಹಚ್ಚಲಾ ಗಿದೆ.   ಕೂಲಿ ಕಾರ್ಮಿಕರಾದ ಇವರು ನಿನ್ನೆ ಬೆಳಿಗ್ಗೆ ಮನೆ ಸಾಮಗ್ರಿ ತರಲೆಂದು ಹೋದವರು ಹಿಂತಿರುಗಿ ಬಂದಿಲ್ಲವೆನ್ನಲಾ ಗಿದೆ. ...

ಪೆರ್ಲ: ಸಾರಣೆ ಕೆಲಸ ಮಾಡುತ್ತಿದ್ದ ಯುವಕನೋರ್ವನ ಮೃತದೇಹ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಸಂಬಂಧಿಕರು  ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದುದರಿಂದ ಉನ್ನತ ಮಹಜರು ನಡೆಸಲು ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್...

ಕಾಸರಗೋಡು: ನಗರಸಭಾ ವ್ಯಾಪ್ತಿಯ ಹತ್ತರಷ್ಟು ಹೋಟೆಲ್‌ಗಳಿಗೆ ಇಂದು ಬೆಳಿಗ್ಗೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಕರಂದಕ್ಕಾಡ್, ವಿದ್ಯಾನಗರ ಸಹಿತ ವಿವಿಧೆಡಗಳ ಹತ್ತರಷ್ಟು ಹೋಟೆಲ್‌ಗಳಿಗೆ ದಾಳಿ ನಡೆಸಲಾಗಿದೆ ಕೆಲವು ಹೋಟೆಲ್ ಗಳಿಂದ ಹಳಸಿದ ...

ಪೆರ್ಲ: ರಬ್ಬರ್ ಕೃಷಿಕನೋರ್ವ ರು ರಬ್ಬರ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣ ನಡೆದಿದೆ. ಇಲ್ಲಿಗೆ ಸಮೀಪದ ಗೋಳಿತ್ತಡ್ಕ ಜೋಯ್ಸ್ (೫೫)ರ ಮೃತದೇಹ ಇಂದು ಬೆಳಿಗ್ಗೆ ನೆರೆಮನೆಯವರ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್...

ಮಂಜೇಶ್ವರ: ಮೆಕ್ಯಾನಿಕ್ ವೃತ್ತಿಯಲ್ಲಿದ್ದ ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಮಂಜೇಶ್ವರ ಕೆ.ಜಿ.ಎಂ. ರೋಡ್ ನಿವಾಸಿ ರಾಫೆಲ್ ಡಿ’ಸೋಜಾರ ಪುತ್ರ ರೋಹಿಸನ್ ಯಾನೆ ವಿಕಾಸ್ ಡಿ’ಸೋಜಾ (೧೯) ಮೃತ ಯುವಕನಾಗಿ ದ್ದಾ...

ಕುಂಬಳೆ: ಲ್ಯಾಬ್ ಟೆಕ್ನೀಶಿಯನ್ ಆಗಿರುವ ಯುವತಿಯನ್ನು ಜತೆಗೆ ನಿಲ್ಲಿಸಿ ಫೊಟೋ ತೆಗೆದು ಪತ್ರಿಕೆಯಲ್ಲಿ ವಿವಾಹ ವಾರ್ಷಿಕ ಜಾಹೀರಾತು ನೀಡಿದ ಬಸ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯ ಬಳಿಯ ಗುಂಡ್ಯದ ದಯಾನಂದ(೩೫) ಎಂಬಾತನನ್ನು ಕುಂ...

ಕುಂಬಳೆ: ಕಳೆದ ೫೨ ವರ್ಷಗಳ ಕಾಲ ಕ್ಷೇತ್ರಗಳಲ್ಲಿ ಉತ್ಸವ ಸಂದರ್ಭದಲ್ಲಿ ದೇವರನ್ನು ಹೊರುತ್ತಿದ್ದ, ಅರ್ಚಕರಾದ ರಾಮ ಅಡಿಗ (೮೨)ರವರು ಕೆರೆ ನೀರಿನಲ್ಲಿ ಮುಳುಗಿ ದುರ್ಮರಣಕ್ಕೀ ಡಾದರು. ಇವರು ಮನೆ ಸಮೀಪದ ಕೆರೆಗೆ ಮೊನ್ನೆ ಕಾಲು ಜಾರಿ ಬಿದ್ದಿದ್ದು, ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!