Tuesday, July 27, 2021

ಕಲ್ಲಿಕೋಟೆ: ಆರ್.ಎಂ.ಪಿ. ನೇತಾರನಾಗಿದ್ದ ಟಿ.ಪಿ. ಚಂದ್ರಶೇಖರನ್‌ರ ಪುತ್ರ ಅಭಿನಂದ್ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್. ವೇಣು ಅವರಿಗೆ ಕೊಲೆ ಬೆದರಿಕೆಯೊಡ್ಡಿ ಪತ್ರ ಲಭಿಸಿದ ಬಗ್ಗೆ ದೂರಲಾಗಿದೆ. ಶಾಸಕಿ ಕೆ.ಕೆ. ರಮ ಅವರ ಕಚೇರಿ ವಿಳಾಸದಲ್ಲಿ ...

ಪೆರ್ಲ: ಕೋವಿಡ್ ಲಸಿಕೆ ವಿತರಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಎಣ್ಮಕಜೆ ಪಂ ಚಾಯತ್‌ನ ಪ್ರತಿ ವಾರ್ಡ್‌ಗಳಲ್ಲಿಯೂ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವಾರ್ಡ್‌ನ ನಿರ್ದೇಶಿತ ಕೇಂದ್ರದಲ್ಲಿ ಸ್ಥಳದಲ್ಲಿಯೇ ಫಲಾನು...

ಕಾಸರಗೋಡು: ಕಾಸರಗೋಡಿ ನಲ್ಲಿ ಮಲಬಾರ್  ಪ್ರದೇಶದ ಮೊದಲ ಸೆಕೆಂಡರಿ ಸ್ಟಾಂಡರ್ಡ್ ಲೆಬೋರೇಟರಿ ಮತ್ತು ಟ್ಯಾಂಕರ್ ಲಾರಿ ಕಲಾಬ್ರೇಷನ್ ಯೂನಿಟ್ ಸ್ಥಾಪನೆಗೊಳ್ಳಲಿದ್ದು, ಜು. ೨೨ರಂದು ಆನ್‌ಲೈನ್ ಮೂಲಕ ಲೀಗಲ್ ಮೆಟ್ರಾಲಜಿ ಸಚಿವ ಜಿ.ಆರ್. ಅನಿಲ್ ಕುಮಾರ್...

ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಹೊಸತಾಗಿ ನಿರ್ಮಿಸುವ ಸಂಯೋಜಿತ ಚೆಕ್‌ಪೋಸ್ಟ್ ಕಟ್ಟಡಕ್ಕೆ ಶಿಲಾನ್ಯಾಸವನ್ನು ಅರಣ್ಯ-ವನ್ಯಜೀವಿ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ಆನ್‌ಲೈನ್‌ನಲ್ಲಿ ನಿರ್ವಹಿಸಿದರು. ಸಂಯೋಜಿತ ಫಾರೆಸ್ಟ್ ...

ತಿರುವನಂತಪುರ: ರಾಜ್ಯದಲ್ಲಿ ಬಕ್ರೀದ್ ಅಂಗವಾಗಿ ಕೋವಿಡ್ ನಿಯಂತ್ರಣದಲ್ಲಿನ ಸಡಿಲಿಕೆ ಇಂದು ಹಾಗೂ ನಾಳೆ ಇರಲಿದೆ. ಕೋವಿಡ್ ರೋಗ ಪೀಡಿತ ಎ,ಬಿ,ಸಿ ವಿಭಾಗ ಪ್ರದೇಶಗಳಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಬಹುದಾಗಿದೆ.  ಇದೇ ವೇಳೆ ಟ್ರಿಪಲ್ ಲಾಕ್‌ಡೌನ್ ಇ...

ಪೈವಳಿಕೆ: ಬಾಯಿಕಟ್ಟೆ ಮೀಂಜ ನಿವಾಸಿ ದಿ| ಕಂಡಪ್ಪ ಬೆಳ್ಚಪಾಡರ ಪುತ್ರ ರಾಮ (೪೫) ಸ್ವ-ಗೃಹದಲ್ಲಿ ನಿಧನರಾದರು. ಅಂಗವಿಕಲರಾದ ಇವರಿಗೆ ಕಳೆದ ೩ ವರ್ಷಗಳಿಂದ ದೇಹದ ಒಂದು ಭಾಗ ಬಲಹೀನತೆ ಗೊಂಡು ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ಲಕ್ಷ್ಮೀ, ಪತ್ನಿ ...

ಬೆಳ್ಳೂರು: ಆಟೋ ಚಾಲಕ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ನಾಟೆಕಲ್ಲು, ಮರಾಯಿಗುಡ್ಡೆ ನಿವಾಸಿ ಪೂಜಾ ಕರ್ಮ ಕೃಷ್ಣ ಮಣಿಯಾಣಿ ಯವರ ಪುತ್ರ, ನಾಟೆಕಲ್ಲಿನಲ್ಲಿ ಆಟೋ ಚಾಲಕನಾಗಿರುವ ಸುರೇಶ್ (೫೩) ಮೃತಪಟ್ಟ ವ್ಯಕ್ತಿಯಾಗಿದ್ದಾರ...

ನೀರ್ಚಾಲು: ಇಲ್ಲಿನ ಮಾಡತ್ತಡ್ಕ ಚೋಯಿಮೂಲೆ ನಿವಾಸಿ ಸುಳ್ಯದಲ್ಲಿ ಹೃದ ಯಾಘಾತದಿಂದ ಮೃತಪಟ್ಟರು. ಚೋಯಿಮೂಲೆ  ನಿವಾಸಿ ಮಾಥ್ಯೂ-ಕುಟ್ಟಿ ಅಮ್ಮ ದಂಪತಿ ಯ ಪುತ್ರ ಮನೋಜ್ (೫೦) ಮೃತಪಟ್ಟ ವ್ಯಕ್ತಿ. ನೀಲೇಶ್ವರ  ನಿವಾಸಿಯಾದ ಇವರು ಕಳೆದ ೧೫ ವರ್ಷಗಳಿಂದ ...

ಕಾಸರಗೋಡು: ಜಿಲ್ಲೆಯಲ್ಲಿ ಸತತವಾಗಿ ಬಿರುಸಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಹಾಯಕ್ಕಾಗಿ ೨೪ ತಾಸು ಚಟುವಟಿಕೆ  ನಡೆಸುವ ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಬಹುದು. ಕಾಸರಗೋಡು ಜಿಲ್ಲಾ...

ಕಾಸರಗೋಡು: ಬಕ್ರೀದ್ ಹಬ್ಬದಂಗವಾಗಿ ಸರಕಾರ ಈ ತಿಂಗಳ ೨೧ರಂದು ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಈ ಮೊದಲು ನಾಳೆ ರಜೆ ಎಂದು ತೀರ್ಮಾನಿಸಲಾಗಿತ್ತು. ಆದರೆ ಬಕ್ರೀದ್ ೨೧ರಂದು ಬರುವ ಕಾರಣ ರಜೆಯನ್ನು ಕೂಡಾ ೨೧ಕ್ಕೆ ಮುಂದೂಡಲಾಗಿದೆ ಎಂದು ಸರಕಾರ ಪ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!