Wednesday, December 8, 2021

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿ ಗಳು ಸೆರೆಗೀಡಾಗಲು ಬಾಕಿಯಿದ್ದು, ಅವರ ಪತ್ತೆಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ದರೋಡೆ ಪ್ರಕರಣದಲ್ಲಿ  ಎಂಟನೇ ಆರೋಪಿ ಇಡುಕ್ಕ...

ಬೆಂಗಳೂರು: ಪಠಾಣ್ ಕೋಟ್‌ನ ವಾಯುಪಡೆ ಕೇಂದ್ರಕ್ಕೆ ದಾಳಿ ನಡೆಸಿದ ಉಗ್ರರನ್ನು ಎದುರಿಸುವ ಸಂದರ್ಭದಲ್ಲಿ  ಗ್ರೆನೇಡ್ ಸ್ಫೋಟಗೊಂಡು ಹುತಾತ್ಮ ರಾದ ಕಮಾಂಡೋ ಲೆಫ್ಟಿನೆಂಟ್ ಕರ್ನಲ್ (ಎನ್‌ಎಸ್‌ಜಿ) ನಿರಂಜನ್ ಕುಮಾರ್ (೩೨) ಅವರ ಪಾರ್ಥಿವ ಶರೀರವನ್ನು ಹ...

ಬಾಯಾರ್‌ಪದವು: ಮನೆ ಕುಸಿದು ಬಿದ್ದು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಬಾಯಾರು ಪೊಸಡಿಗುಂಪೆ ನಿವಾಸಿ ಕಾವೇರಿ ಎಂಬವರ ಹೆಂಚಿನಮನೆ ನಿನ್ನೆ ಸಂಜೆ ೩ ಗಂಟೆ ವೇಳೆ ಕುಸಿದು ಬಿದ್ದಿದ್ದು ಈ ವೇಳೆ ಮನೆಯಲ್ಲಿದ್ದ ಕಾವೇರಿ(೭೦) ಹಾಗೂ ನೆರೆ ಮನೆಯ ಕಮ...

ಕಾಸರಗೋಡು: ಶಾಲಾ ವಿದ್ಯಾರ್ಥಿಗಳಿಬ್ಬರು ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ವಿದ್ಯಾನಗರ ಬಿ.ಸಿ.ರೋಡಿನ ನಿವಾಸಿಗಳಾದ ಮಹಮ್ಮದ್ ಎಂಬವರ ಪುತ್ರ ಮಹಮ್ಮದ್ ಸಹದ್ (೧೫) ಮತ್ತು ಅವರ ಸಂಬಂಧಿಕ ಆಲಂಪಾಡಿ ಚೇರೂರಿನ ಝಕ್ರಿಯಾ ...

ಕೊಚ್ಚಿ: ಬೆಂಗಳೂರಿನಿಂದ ಕೊಚ್ಚಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ ೬ ಕಿಲೋ ಚಿನ್ನವನ್ನು ಕಳವುಗೈಯ್ಯ ಲಾಗಿದೆ. ಕೊಚ್ಚಿಯ ವಿವಿಧ ಆಭರಣ ಅಂಗಡಿಗಳಿಗೆ ವಿತರಿಸಲು ತರಲಾಗುತ್ತಿದ್ದ ಚಿನ್ನ ಇದೆಂದು ಚಿನ್ನವನ್ನು ತರುತ್ತಿದ್ದ ರಾಜಸ್ತಾನ್ ನಿವಾಸಿ ಮಹೇಶ್...

ಬದಿಯಡ್ಕ: ಶಟರ್ ಮುರಿದು ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಲ್ಯಾಪ್‌ಟಾಪ್ ಸಹಿತ ಮೊಬೈಲ್‌ಗಳ ನ್ನು ಕಳವುಗೈದ ಪ್ರಕರಣ ನಡೆದಿದೆ. ಇಲ್ಲಿನ ಪೇಟೆಯ ಸರ್ಕಲ್ ಬಳಿಯಿರುವ ಅಂಬಾರು ಕಮ್ಯೂನಿಕೇಶನ್ ಮೊಬೈಲ್ ಅಂಗಡಿಯಲ್ಲಿ ನಿನ್ನೆ ರಾತ್ರಿ ಕಳವು ಪ್ರಕರಣ...

ಕುಂಬಳೆ: ಆಡಳಿತ ಮಂಡಳಿಯ ತೀರ್ಮಾನಕ್ಕೆ ವಿರುದ್ಧವಾಗಿ ಮಿನಿಟ್ಸ್ ಪುಸ್ತಕ ತಿದ್ದಿ ಹಿಂಬಾಗಿಲ ಮೂಲಕ ಬ್ಯಾಂಕ್ ಹುದ್ದೆಗೆ ಓರ್ವನನ್ನು ಸೇರ್ಪಡೆಗೊಳಿಸಿದ ಸಹಿತ ವಿವಿಧ ಗೋಲ್‌ಮಾಲ್ ಪ್ರಕರಣ ನಡೆಸಿದ ಆರೋಪದಲ್ಲಿ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಕಾ...

ಕಾಸರಗೋಡು: ನಗರಸಭೆಯ ವ್ಯಾಪ್ತಿಗೊಳಪಟ್ಟ ಪ್ರದೇಶಗಳ ಹಲವು ಹೋಟೆಲ್‌ಗಳಿಗೆ ಆರೋಗ್ಯ ವಿಭಾಗದ ಅಧಿಕಾರಿಗಳು ನಿನ್ನೆ ದಾಳಿ ನಡೆಸಿ ಭಾರೀ ಪ್ರಮಾಣದಲ್ಲಿ ಹಳಸಿದ ಆಹಾರ ಸಾಮಗ್ರಿಗಳನ್ನು ವಶಪಡಿಸಿದ್ದಾರೆ. ನಗರದ ರೈಲ್ವೇ ನಿಲ್ದಾಣ  ರಸ್ತೆ, ತಾಯಲಂಗಾಡಿ, ...

ಪೆರ್ಲ: ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಓರ್ವ ಗಾಯಗೊಂಡಿದ್ದಾರೆ. ಮಂಗಳೂ ರಿನ ಕಿನ್ನಿಗೋಳಿ ನಿವಾಸಿ ಕೇಶವ ಭಟ್ (೪೮) ಗಾಯಗೊಂ ಡಿದ್ದು. ಇವರಿಗೆ ಪೆರ್ಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಯಿತು. ನಿನ್ನೆ ಮಧ್ಯಾಹ್...

ಉಪ್ಪಳ: ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಇಂಜಿನಿಯರ್ ವಿದ್ಯಾರ್ಥಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡ ಘಟನೆ ಹೊಸಂಗಡಿ ಬಳಿಯ ಪೊಸೋಟುನಲ್ಲಿ ಸಂಭವಿಸಿದೆ. ಮೂಡುಬಿದಿರೆಯ ಕಾಲೇಜೊಂದರ ಇಂಜಿನಿಯರಿಂಗ್ ವಿದ್ಯಾರ್ಥಿ ವಡಗರ ನಿವಾಸಿ ಹರಿಪ್ರಸಾದ್(೨೧) ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!