Friday, October 22, 2021

ಕಾಸರಗೋಡು: ಸೀತಾಂಗೋಳಿಯಲ್ಲಿ ನಿನ್ನೆ ರಾತ್ರಿ ಯುವಕನೋರ್ವನಿಗೆ ತಂಡವೊಂದು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಸೀತಾಂಗೋಳಿ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಸಿದ್ದಿಕ್ (೩೦) ಇರಿತಕ್ಕೀಡಾಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ...

ಬದಿಯಡ್ಕ: ರಾಜ್ಯ ಸರಕಾರದ ವತಿಯಿಂದ ಉಕ್ಕಿನಡ್ಕದಲ್ಲಿ ಸ್ಥಾಪಿಸಲು ದ್ದೇಶಿಸಿದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಲಾನ್ಯಾಸ ನಡೆದು ನಾಳೆಗೆ ಎರಡು ವರ್ಷಗಳು ತುಂಬುತ್ತಿದ್ದು, ಆದರೆ ಕಟ್ಟಡ ನಿರ್ಮಾಣ ಮಾತ್ರ ಮರೀಚಿಕೆಯಾಗಿದೆ. ಬದಿಯಡ್ಕ-ಎಣ್ಮಕಜೆ ...

ಮಂಜೇಶ್ವರ: ಪೊಸೋಟು ತಿರುವಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ತೊಕ್ಕೋಟು ನಿವಾಸಿಗಳು ಗಾಯಗೊಂಡಿದ್ದು ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಪ್ಪಳ ಭಾಗದಿಂದ ಮಂಗಳೂರಿಗೆ ತೆ...

ಕುಂಬಳೆ: ಸಮುದ್ರ ಮೂಲಕ ನಡೆಯುವ ಅಕ್ರಮ ಚಟುವಟಿಕೆ ತಡೆಗಟ್ಟಲೆಂದು ಸ್ಥಾಪಿಸಿದ ಕರಾವಳಿ ಪೊಲೀಸ್ ಠಾಣೆ ಉದ್ಘಾಟನೆಗೆ ಕಾಲ ಕೂಡಿಬರದೇ ಇದ್ದು ಇದರಿಂದ ಸುಸಜ್ಜಿತ ಕಟ್ಟಡ ಕಾಡುಪೊದೆಗಳಿಂ ದಾವೃತವಾಗಿ ಬಿಕೋ ಎನ್ನುತ್ತಿದೆ. ಕುಂಬಳೆ ಬಳಿಯ ಶಿರಿಯ ಸೇತು...

ಮಂಜೇಶ್ವರ: ಇಲ್ಲಿನ ಮಿತ್ತಕನಿಲ ಎಂಬಲ್ಲಿ ಕೊರಗಪ್ಪ ಎಂಬವರ ಮನೆ ನಿನ್ನೆ ಸಂಜೆ ಕುಸಿದು ಬಿದ್ದಿದ್ದು ಇದರಿಂದ ಕುಟುಂಬಕ್ಕೆ ವಾಸಕ್ಕೆ ಸೌಕರ್ಯವಿ ಲ್ಲದಂತಾಗಿದೆ. ನಿನ್ನೆ ಸಂಜೆ ದಿಢೀರನೆ ಮನೆ ಕುಸಿದಿದೆ. ಹೆಂಚಿನ ಮನೆಯ ಛಾವಣಿ ಪೂರ್ತಿ ಕುಸಿದಿದ್ದ...

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ದರೋಡೆಗೆ ಒಳಸಂಚು ಹೂಡಿದ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ಆ ಪ್ರಕರ ಣದ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲ ಯ ನ್ಯಾಯಾಂಗ ಬಂಧನದಿಂದ ...

ಮುಳ್ಳೇರಿಯ: ಮದುವೆ ಸಂದರ್ಭದಲ್ಲಿ ನೀಡಿದ ವರದಕ್ಷಿಣೆ ಸಾಲ ದೆಂದು ಹೇಳಿ ಮತ್ತೆ ಪತ್ನಿಯಿಂದ ಚಿನ್ನಾಭರಣ ಪಡೆದು ವಂಚಿಸಿದ ನೆಂದು ಪತಿ ಹಾಗೂ ಆತನ ಸಂಬಂ ಧಿಕರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಲಂಪಾಡಿ ಮೊಯ್ದೀನ್‌ರ ಪುತ್ರಿ ಶ...

ಪಳ್ಳತ್ತಡ್ಕ: ಇಲ್ಲಿಗೆ ಸಮೀಪದ ಕರಿಮೊಗರು ಪ್ರದೀಪ್ ರೈ(೩೮) ಅಲ್ಪಕಾಲದ ಅಸ್ವಸ್ಥದಿಂದಾಗಿ ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನರಾದರು. ತಂದೆ ಮಡಿಕೇರಿ ತೆಮ್ಮಾಡು ವಿಠಲ ರೈ, ತಾಯಿ ಲೀಲಾವತಿ, ಸಹೋದರ ರಾಜಪ್ರಕಾಶ, ಪ್ರವೀಣ ರೈ, ಸಹೋದರಿ  ಅರುಣಾ...

ಕಾಸರಗೋಡು: ಕಾಸರಗೋಡು ಸಿಪಿಸಿಆರ್‌ಐ ಬಳಿಯ ರೈಲ್ವೇ ಹಳಿ ಬಳಿ ಯುವಕನೋರ್ವನ ಮೃತದೇಹ ರೈಲು ಗಾಡಿ ಢಿಕ್ಕಿಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದುಬೆಳಿಗ್ಗೆ ಪತ್ತೆಯಾಗಿದೆ. ಮೃತವ್ಯಕ್ತಿಯ ಗುರುತುಪತ್ತೆಹಚ್ಚಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾ...

ಬಂದ್ಯೋಡು: ಮನೆ ನಿರ್ಮಾಣ ಮಧ್ಯೆ ಗೋಡೆ ಕುಸಿದು ಕಲ್ಲಿನಡಿಗೆ ಬಿದ್ದ ಕಾರ್ಮಿಕನನ್ನು ಜೊತೆಯಲ್ಲಿ ದ್ದವರು ರಕ್ಷಿಸಿದ ಘಟನೆ ನಡೆದಿದೆ. ಬಂದ್ಯೋಡು ಬಾಬುರವರ ಪುತ್ರ ಸೀನಪ್ಪ (೩೨)ರನ್ನು ಜಖಂಗೊಂಡು ಕಾಸರಗೋಡು ಆಸ್ಪತ್ರೆಗೆ ಸೇರಿಸ ಲಾಗಿದೆ. ನಿನ್ನೆ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!