Wednesday, December 8, 2021

ಕಾಸರಗೋಡು: ಕಾನೂನಿನ ಹಿಡಿತ ತಪ್ಪಿಸಿ ಬೆಳೆಯುತ್ತಿರುವ ಸೈಬರ್ ಅಪರಾಧಗಳ ವಿಚಾರಣೆಗೆ ರಾಜ್ಯದಲ್ಲಿ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಯಾಗಲಿದೆ. ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಬಾರ್ ಕೌನ್ಸಿಲ್‌ನ ಸೂಚನೆಯನ್ವಯ...

ಕುಂಬ್ಡಾಜೆ: ಬಿಜೆಪಿ ಸಕ್ರಿಯ ಕಾರ್ಯಕರ್ತ ಮಾರ್ಪನಡ್ಕ ಲಕ್ಷಂವೀಡು ಕಾಲನಿ ನಿವಾಸಿ ನಾರಾಯಣಿ ಅವರ ಪುತ್ರ ಕುಂಡು ಯಾನೆ ಸುಧಾಕರ (೩೨) ಹೃದಯಾಘಾತ ದಿಂದ ನಿಧನರಾದರು. ನಿನ್ನೆ ಮಧ್ಯಾಹ್ನ ಮನೆಯಲ್ಲಿ ಸುಧಾಕರರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲ...

ಬದಿಯಡ್ಕ: ಅನೈತಿಕ ವ್ಯವಹಾರ ನಡೆಸಲೆಂದು ಬೈಕ್‌ನಲ್ಲಿ ಆಗಮಿಸಿದ ಓರ್ವೆ ಮಹಿಳೆ ಹಾಗೂ ಇನ್ನೋರ್ವನನ್ನು ಕಂಡ ನಾಗರಿಕರು ಇವರನ್ನು ಪ್ರಶ್ನಿಸಿದಾಗ ಆತ ಪರಾರಿಯಾದನು. ಬೈಕ್ ಹಾಗೂ ಮಹಿಳೆ ಯನ್ನು ಬದಿಯಡ್ಕ ಪೊಲೀಸರಿಗೊಪ್ಪಿ ಲಾಯಿತು. ಪುತ್ರಕಳದಲ್ಲಿ ಈ ...

ಪೆರ್ಲ: ಶಾಸಕರ ನಿಧಿಯಿಂದ ಪೆರ್ಲ ಪೇಟೆ ಮಧ್ಯೆ ಸ್ಥಾಪಿಸಲಾದ ಹೈಮಾಸ್ ವಿದ್ಯುತ್ ಲೈಟ್ ಇಂದು ಹಗಲಲ್ಲೂ ಉರಿಯುತ್ತಿದೆ. ಇದರ ಬ್ರೇಕರ್ ಔಟ್ ಆದುದು ಹಗಲಲ್ಲೂ ಉರಿಯಲು ಕಾರಣವೆನ್ನಲಾಗಿದೆ. ಸ್ವಯಂ ಚಾಲಿತವಾದ ಇದು ಸಂಜೆ ೬ ಗಂಟೆಗೆ ಉರಿದರೆ ಬೆಳಿಗ್ಗೆ ...

ಪೆರ್ಲ: ಮಂಜಳಗಿರಿ ನಿವಾಸಿ ಗೋವಿಂದ ನಾಯ್ಕ (೪೦) ಎಂಬವರು ನಿಧನ ಹೊಂದಿದರು. ಸಿಪಿಎಂ ನಲ್ಕ ಬ್ರಾಂಚ್ ಸಮಿತಿ ಸದಸ್ಯರಾದ ಇವರು ಕೆಎಸ್‌ಕೆಟಿಯು ಯೂನಿಟ್ ಸೆಕ್ರೆಟರಿಯೂ ಓರ್ವ ಕ್ರಿಕೆಟ್ ಆಟಗಾರನೂ ಆಗಿದ್ದರು. ಐತ್ತು ನಾಯ್ಕರ ಪುತ್ರನಾದ ಇವರು ಪತ್...

ಕಾಸರಗೋಡು: ಮನೆಗೆ ಕಳ್ಳರು ನುಗ್ಗಿ ಸುಮಾರು ೨೩ ಪವನ್ ನಷ್ಟು ಚಿನ್ನದೊಡವೆ ಮತ್ತು ಹತ್ತು ಸಾವಿರ ರೂ. ಕಳವುಗೈದ ಘಟನೆ ಬೆಂಡಿಚ್ಚಾಲ್ ಬಳಿ ನಡೆದಿದೆ. ಬೆಂಡಿಚ್ಚಾಲ್ ಎಯ್ಯಾಳ ನಿವಾಸಿ ಮುಂಬೈಯಲ್ಲಿ ವ್ಯಾಪಾರಿಯಾಗಿರುವ ಅಶ್ರಫ್ ಎಂ. ಎಚ್. ಎಂಬವರ ...

ಕಾಸರಗೋಡು: ವಿಧಾನಸಭಾ ಚುನಾವಣೆಯ ಪ್ರಚಾರದ ಪೂರ್ವಭಾವಿಯಾಗಿ ಮುಸ್ಲಿಂ ಲೀಗ್ ಕೂಡಾ ಕೇರಳ ಯಾತ್ರೆಗೆ ಮುಂದಾಗಿದೆ. ಇದರಂತೆ ಮುಸ್ಲಿಂ ಲೀಗ್ ನೇತಾರ ರಾಜ್ಯ ಉದ್ದಿಮೆ ಖಾತೆ ಸಚಿವ ಪಿ.ಕೆ. ಕುಂಞಾಲಿಕುಟ್ಟಿ  ನಾಯಕತ್ವದಲ್ಲಿ ಕೇರಳ ಯಾತ್ರೆ ನಡೆಸಲು ಮುಸ...

ಮಂಜೇಶ್ವರ: ಹತ್ತು ವರ್ಷದ ಹಿಂದೆ ಬಡ್ಡಿಗೆ ಹಣ ಪಡೆದ ಬಡ ಕುಟುಂಬವೊಂದು ಮನೆ, ಸ್ಥಳ ಕಳೆದುಕೊಂಡು ಬೀದಿಪಾಲಾದ ಘಟನೆ ಮಂಜೇಶ್ವರದಲ್ಲಿ ಸಂಭವಿಸಿದೆ. ಉದ್ಯಾವರ ಗುಡ್ಡೆ ಶಾಲಾ ಪರಿಸರದ ಮಾನಿಂಜೆ ನಿವಾಸಿ ಆಟೋ ಚಾಲಕ ಯೋಗೀಶರ ಕುಟುಂಬಕ್ಕೆ ಈ ದುಸ್ಥಿತಿ ...

ಉಪ್ಪಳ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ನಿಂದ ಅಬಕಾರಿ ಅಧಿಕಾರಿಗಳು ೮೭ ಪ್ಯಾಕೆಟ್ ಮದ್ಯ ವಶಪಡಿಸಿ ಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಹೊಸಂಗಡಿ ಬಳಿಯ ವಾಮಂಜೂರು ಅಧಿಕಾರಿ ಚೆಕ್‌ಪೋಸ್ಟ್‌ನಲ್ಲಿ ಬಸ್ ನ್ನು ತಪಾಸಣೆಗೈದಾಗ ಮದ್ಯ ಪತ್ತೆಯಾಗಿ...

ಉಪ್ಪಳ: ತೆಂಗಿನ ಮರದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ದೈಗೋಳಿ ಯಲ್ಲಿ  ಸಂಭವಿಸಿದೆ.  ತೊಡುಪುಳ ನಿವಾಸಿ ಶಿವರಾಮನ್  ನಾಯರ್ ಎಂಬವರ ಪುತ್ರ ಮಣಿ ಯಾನೆ ಜಯ ಕುಮಾರ್ (೫೨) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ದೈಗೋಳಿ ಬಳಿಯ ಓಡಂಗುಳಿ ಎಂಬಲ್ಲಿನ ತೋ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!