ನಾರಾಯಣಮಂಗಲ ಶಾಲೆ ವಾರ್ಷಿಕ
ಕುಂಬಳೆ: ನಾರಾಯಣಮಂಗಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಕಂಪ್ಯೂಟರ್ಗಳ ಉದ್ಘಾಟನೆ ಎಪ್ರಿಲ್ 1ರಂದು ನಡೆಯಲಿದೆ. ಬೆಳಿಗ್ಗೆ 9ಕ್ಕೆ ಧ್ವಜಾರೋಹಣ, 11ಕ್ಕೆ ಉದ್ಘಾಟನೆ ಸಮಾರಂಭ ನಡೆಯಲಿದೆ. ಶಾಲಾ ವ್ಯವಸ್ಥಾಪಕ ಡಾ. ಕೆ.ವಿ. ತ...