Tuesday, December 7, 2021

ಹೈದರಾಬಾದ್: ಆಂಧ್ರಪ್ರದೇಶ ದಲ್ಲಿ ಧಾರಾಕಾರ ಮಳೆ ಮುಂದು ವರಿಯುತ್ತಿದ್ದು, ಇದರ ಪರಿಣಾಮ ಉಂಟಾದ ದುರಂತದಿಂದ ಮೃತಪಟ್ಟ ಸದಸ್ಯರ ಸಂಖ್ಯೆ ೪೯ಕ್ಕೇರಿದೆ. ತಿರುಪತಿ, ಕಡಪ್ಪ, ಚಿಟ್ಟೂರ್ ಎಂಬಿಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ತಿರುಪತಿ ಕ್ಷೇತ...

ಇಡುಕ್ಕಿ: ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಮತ್ತೆ ಹೆಚ್ಚಿದ್ದು, ಇದರಿಂದ ಒಂದು ಶಟರ್ ತೆರೆಯಬೇಕಾಗಿ ಬಂದಿದೆ. ಪ್ರಸ್ತುತ ೧೪೧.೪೦ ಅಡಿಯಷ್ಟು ನೀರು ತುಂಬಿಕೊಂಡಿದೆ.  ಮೂರನೇ ಶಟರ್ ೩೦ ಸೆಂಟಿಮೀಟರ್ ಎತ್ತಿದ್ದು, ಈ ಮೂಲಕ ಸೆಕೆಂಡಿ...

ಹೊಸದಿಲ್ಲಿ: ಸಂಸತ್‌ನ ಚಳಿ ಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸರಕಾರ ಭಾನುವಾರ ಸರ್ವಪಕ್ಷ ಸಭೆಯನ್ನು ಕರೆದಿದೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆಯೆಂದು ತಿಳಿಸಲಾಗಿದೆ. ಸಂಸತ್‌ನ ಉಭಯ ಸದನಗಳ ಎಲ್ಲಾ ರಾಜಕೀಯ ಪ...

ಸೀತಾಂಗೋಳಿ: ಮಟ್ಕಾ ಆಟದಲ್ಲಿ ತೊಡಗಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಸೀತಾಂಗೋಳಿಯ ಅಹಮ್ಮದ್ ಕುಂಞಿ, ಕುಂಟಂಗೇರಡ್ಕ ನಿವಾಸಿ ಅಶೋಕ ಬಂಧಿತರು. ಇವರ ಕೈಯಿಂದ ೨೩೨೦ ರೂ. ವಶಪಡಿಸಲಾಗಿದೆ.

ಕಾಸರಗೋಡು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ವಿದೇಶಕ್ಕೆ ಪರಾರಿಯಾದ ಆರೋಪಿಯನ್ನು ಇಂಟರ್‌ಪೋಲ್‌ನ ಸಹಾಯದೊಂ ದಿಗೆ  ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಲಯದ ನಿವಾಸಿ ಮುಸಫರಾಲಿ (೨೩) ಬಂಧಿತ ಆರೋಪಿ. ೨೦೧೮ರಲ್ಲಿ ಕಿರುಕುಳ ಪ್ರಕರಣ ನಡೆದಿದ್ದು,...

ಕಾಸರಗೋಡು: ಅಡ್ಕತ್ತಬೈಲಿನ ಅಂಗಡಿಯಿಂದ ಹಣ ಹಾಗೂ ಮೊಬೈಲ್ ಫೋನ್ ಕಳವುಗೈದ ಆರೋಪಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ತನಂತಿಟ್ಟ ನಿವಾಸಿ ಜಿಜೇಶ್ (೩೮) ಬಂಧಿತ ಆರೋಪಿ. ಈತನನ್ನು ತಿರುವನಂತಪುರದಿಂದ ನಗರ ಠಾಣಾ ಇನ್ಸ್‌ಪೆಕ್ಟರ್ ಅಜಿತ...

ಉಪ್ಪಳ: ಬೈಕ್ ಹಾಗೂ ಆಟೋ ರಿಕ್ಷಾ ಮಧ್ಯೆ ಉಂಟಾದ ಅಪಘಾತದಲ್ಲಿ ೩ ಮಂದಿ ಗಾಯಗೊಂಡ ಘಟನೆ ನಡೆದಿದೆ. ಪ್ರತಾಪನಗರ ನಿವಾಸಿಗಳಾದ ಆಟೋ ರಿಕ್ಷಾ ಚಾಲಕ ರಜಾಕ್, ಪ್ರಯಾಣಿಕ ಮೋನಪ್ಪ ಹಾಗೂ ಬೈಕ್ ಸವಾರ ಗಾಯಗೊಂಡಿರುವು ದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿ...

ಕಲ್ಲಿಕೋಟೆ: ಮಾರಾಡ್ ಹತ್ಯಾ ಕಾಂಡ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಇಬ್ಬರು ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ಹೇಳಿದೆ. ಇವರಿಗೆ  ಶಿಕ್ಷೆ ಈ ತಿಂಗಳ ೨೩ರಂದು ಘೋಷಿಸಲಾಗುವುದು.  ಪ್ರಕರಣದ ೯ನೇ ಆರೋಪಿ ಹೈದ್ರೋಸ್ ಕುಟ್ಟಿ (೫೦), ಮಾರಾಡ್ ...

ಪತ್ತನಂತಿಟ್ಟ: ಪಂಪಾ ಹಾಗೂ ಸನ್ನಿಧಾನದಲ್ಲಿ ಇಂದು ಧಾರಾಕಾರ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಶಬರಿಮಲೆಗೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಪಂಪಾ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಇದ ರಿಂದ ಇದರ ಶಟರ್ ತೆರೆ...

ಕುಂಬ್ಡಾಜೆ: ಕುಂಬ್ಡಾಜೆ ನಿವಾಸಿ ಯಾದ ಯುವಕ ಅಸೌಖ್ಯದಿಂದ ಬೆಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಕುಂಬ್ಡಾಜೆ ಊಜಂತೋಡಿ ನಿವಾಸಿ ಸಂಕಪ್ಪ ಶೆಟ್ಟಿ-ಯಮುನ ದಂಪತಿಯ ಪುತ್ರ ಸತೀಶ್ ಶೆಟ್ಟಿ (೪೪) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225
error: Content is protected !!