Tuesday, November 20, 2018

ಪೆರ್ಲ: ಎಣ್ಮಕಜೆ ಪಂಚಾ ಯತ್ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆ ಸಿಪಿಐಗೆ ಲಭಿಸುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಾದೇಶಿಕ ಕಾಂಗ್ರೆಸ್- ಸಿಪಿಐ ಮುಖಂಡರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ವೆಲ್ಫೇರ್ ಸ್ಥಾಯಿ ಸಮಿತಿ ಅಧಿಕೃತರ ಆಯ್ಕೆಯ ದಿ...

ಪಂಪಾ: ಕೇಂದ್ರ ಪ್ರವಾಸೋದ್ಯಮ ಸಹ ಸಚಿವ ಅಲ್ಫೋನ್ಸಾ ಕಣ್ಣಂತಾನಂ ಇಂದು ಬೆಳಿಗ್ಗೆ ಪಂಪಾ ಸಂದರ್ಶಿಸಿ ಪರಿಶೀಲನೆ ನಡೆಸಿದರು. ಪಂಪಾದಲ್ಲಿ ತೀರ್ಥಾಟಕರಿಗೆ ಅಗತ್ಯದ ಶೌಚಾಲಯ ಸ್ಥಾಪನೆ,ಕೊಠಡಿ, ನೀರಿನ ಸರಬರಾಜು ಇತ್ಯಾದಿ ಮೂಲ ಸೌಕರ್ಯಗಳನ್ನು ಒದಗಿಸದ ಸ...

ಹೊಸದುರ್ಗ: ಕಲ್ಲೂರಾವಿ ಯಲ್ಲಿ ಎರಡು ಮನೆಗಳಿಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ.   ಕಲ್ಲೂರಾವಿಯ ರಶೀದ್, ಮೊಯ್ದು ಎಂಬಿವರ ಮನೆಗಳಿಗೆ ಕಳ್ಳರು ದಾಳಿ ನಡೆಸಿದ್ದಾರೆ. . ರಶೀದ್‌ರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಪಾಟು ...

ಕುಂಬಳೆ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತೆರಳುತ್ತಿದ್ದ ಬಿಜೆಪಿ ನೇತಾರ ಕೆ. ಸುರೇಂದ್ರನ್‌ರನ್ನು ವಿನಾ ಕಾರಣ ಬಂಧಿಸಿದ ಪೊಲೀಸರ ಕ್ರಮವನ್ನು ಪ್ರತಿಭಟಿಸಿ ಕುಂಬಳೆಯಲ್ಲಿ ನಿನ್ನೆ ರಸ್ತೆ ತಡೆ ಚಳವಳಿ ನಡೆಸಿದ ನೇತಾರರು ಹಾಗೂ ಕಾರ್ಯಕರ್ತರ ಸಹಿತ ೬೦...

ಕಾಸರಗೋಡು: ಪೆರುಂಬಳ ಕಡವಿನ ತಾಹಿರಾ (೪೦) ಎಂಬವರ ಮನೆಗೆ ನಿನ್ನೆ ಮಧ್ಯಾಹ್ನ ಅಕ್ರಮವಾಗಿ ನುಗ್ಗಿ ಹಲ್ಲೆ ನಡೆಸಿದ ದೂರಿನಂತೆ ಅವರ ಸಂಬಂಧಿಕರಾದ ಇಬ್ಬರ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೂರುದ್ದೀನ್ ಮತ್ತು ಹಾರಿಸ್...

ಚೆರ್ಕಳ: ಪೇಟೆಯ ಹೋಟೆ ಲೊಂದರ ಹಿಂದುಗಡೆ ಹಿತ್ತಿಲಲ್ಲಿ ನಡೆಸಲಾಗುತ್ತಿದ್ದ ಜುಗಾರಿ ಅಡ್ಡೆಗೆ ವಿದ್ಯಾನಗರ ಪೊಲೀಸರು ನಿನ್ನೆ ದಾಳಿ ನಡೆಸಿ, ಜೂಜಾಟನಿರತರಾಗಿದ್ದ ೧೯ ಮಂದಿಯನ್ನು ಸೆರೆ ಹಿಡಿದು, ಅವರಿಂದ ೯೭೫೦ ರೂ. ನಗದು ವಶಪಡಿಸಿದ್ದಾರೆ.

ಕಾಸರಗೋಡು: ಹಿಂದೂ ಐಕ್ಯವೇದಿಕೆ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್‌ರನ್ನು ಶಬರಿಮಲೆಯಲ್ಲಿ ಪೊಲೀಸರು ಬಂಧಿಸಿರುವುದನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಇಂದು ಹರತಾಳ ನಡೆಸುತ್ತಿರುವಂತೆಯೇ ಕಾಸರಗೋಡಿನಲ್ಲಿ ಬಿಜೆಪಿ ನೇತೃತ್ವದಲ್ಲಿ ನಾಮಜಪಯಜ್ಞ ಆರಂಭಿಸಲ...

ಕುಂಬಳೆ: ಆಟೋರಿಕ್ಷಾ ಚಾಲಕ ರೊಬ್ಬರು ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ಕಾಸರಗೋಡು ಕೂಡ್ಲು ನಿವಾಸಿಯೂ ಇದೀಗ ಬಂಬ್ರಾಣದಲ್ಲಿ ವಾಸಿಸುತ್ತಿದ್ದ ರಾಜೇಶ್ (೪೨) ಎಂಬವರು ಮೃತ ವ್ಯಕ್ತಿಯಾಗಿದ್ದಾರೆ. ಇವರು ಕುಂಬಳೆ...

ಕಾಸರಗೋಡು: ಶಬರಿಮಲೆಗೆ ತೆರಳುತ್ತಿದ್ದ ಯಾತ್ರೆ ಮಧ್ಯೆ ವಶಕ್ಕೆ ತೆಗೆದು ರಾನ್ನಿ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿರುವ ಹಿಂದೂ ಐಕ್ಯವೇದಿ ಅಧ್ಯಕ್ಷೆ ಶಶಿಕಲಾ ವಿರುದ್ಧ ಕೇಸು ದಾಖಲಿಸುವುದಕ್ಕಾಗಿ ರಾಜ್ಯ ರಹಸ್ಯ ತನಿಖಾ ವಿಭಾಗ ರಾಜ್ಯದ ಎಲ್ಲಾ ಜಿಲ್ಲಾ...

ಅಣಂಗೂರು: ಕೂಲಿ ಕಾರ್ಮಿಕ ರೋರ್ವರು ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಿನ್ನೆ ಸಂಜೆ  ನಡೆದಿದೆ. ಅಣಂಗೂರು ಬಳಿಯ ನಿವಾಸಿ ವಿಜಯ ಶೆಟ್ಟಿ (೬೪) ಮನೆಯೊಳಗೆ ಆತ್ಮಹತ್ಯೆಗೈದಿ ದ್ದಾರೆ. ಮೃತರು ಪತ್ನಿ ಲಲಿತಾ, ಮಕ್ಕಳಾದ ದೀಪಾ, ದಿವ್ಯಾ,...
- Advertisement -