Sunday, April 21, 2019

ಮಂಜೇಶ್ವರ:  ಮಹಿಳೆ ಸಹಿತ ನಾಲ್ಕು ಮಂದಿ ಜರ್ಮನಿ ಪ್ರಜೆಗಳ ನ್ನು ಆಕ್ರಮಿಸಿ ಹಣ, ಮೊಬೈಲ್ ಫೋನ್ ಮೊದಲಾದವುಗಳನ್ನು ತಂಡವೊಂದು ಅಪಹರಿಸಿದ ಘಟನೆ ಇಂದು ಮುಂಜಾನೆ ಮಂಜೇಶ್ವರದಲ್ಲಿ ನಡೆದಿದೆ. ತಂಡದ ಆಕ್ರಮಣದಿಂದ ಗಾಯಗೊಂಡವರು ಮಂಜೇಶ್ವರ ಪೊಲೀಸ್ ಠಾಣೆ...

ಪೆರಿಯ: ಇಲ್ಲಿನ ಕಲ್ಯೋಟ್‌ನಲ್ಲಿ ಕೊಲೆಗೀಡಾದ ಕಾಂಗ್ರೆಸ್ ಕಾರ್ಯಕರ್ತನಾದ ಕೃಪೇಶ್‌ರ ಕುಟುಂಬದೊಂದಿಗೆ ಇಂದು ಎರ್ನಾಕುಳಂ ಐಕ್ಯರಂಗದ ಅಭ್ಯರ್ಥಿ ಹೈಬೀ ಹಿಡಾನ್‌ರ ಹುಟ್ಟುಹಬ್ಬ ಆಚರಿಸುವರು. ಕೃಪೇಶ್‌ರ ಕುಟುಂಬಕ್ಕೆ ಹೈಬಿ ಹೀಡಾನ್ ನೇತೃತ್ವದಲ್ಲಿ ನಿ...

ಕೊಚ್ಚಿ: ಎರ್ನಾಕುಳಂ ಏಲೂರಿ ನಲ್ಲಿ ತಾಯಿಯ ಕ್ರೂರ ಹಲ್ಲೆಯಿಂದ ತಲೆಗೆ ಗಂಭೀರ ಗಾಯಗೊಂಡಿದ್ದ ಮೂರು ವರ್ಷ ಪ್ರಾಯದ ಗಂಡು ಮಗು ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿತು. ಝಾರ್ಖಂಡ್ ನಿವಾಸಿ ಯಾದ ಹೆನ (೨೮) ಎಂಬಾಕೆಯ ಮಗು ಮೃತ ಪಟ್ಟಿದೆ. ಇತ್ತ...

ಮಂಜೇಶ್ವರ: ಪೊಲೀಸ್‌ಗೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಪೆರಿಂಗಡಿ ಬಳಿಯ ಕೋಲಾರಗುಡ್ಡೆ ನಿವಾಸಿ ರಿಕ್ಷಾ ಚಾಲಕ ಅಶ್ವಥ್ (೪೦) ಎಂಬಾತನನ್ನು ನಿನ್ನೆ ರಾತ...

ಮಂಜೇಶ್ವರ: ಗಾಂಜಾ ಸಿಗರೇಟ್ ಸೇದುತ್ತಿದ್ದ ೩ ಮಂದಿಯನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಮಂಗಳೂರು ನಿವಾಸಿ ಮೊಹಮ್ಮದ್ ನೌಫಲ್ (೨೪), ಬಂಟ್ವಾಳ ನಿವಾಸಿಗಳಾದ ಅಬ್ದುಲ್ ಲತೀಫ್ (೨೬), ಮೊಹಮ್ಮದ್ ಅಫೀಸ್ (೨೧) ಎಂಬವರು ಸೆರೆಗೀಡಾದವರು. ...

ಕಾಸರಗೋಡು: ಕಟ್ಟಡ ನಿರ್ಮಾಣ ಕಾರ್ಮಿಕ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸದುರ್ಗ ಸೌತ್ ಮೂವಾಂಕುಂಡ್‌ನ ಗಂಗಾಧರನ್ (೫೫) ಸಾವನ್ನಪ್ಪಿದ ವ್ಯಕ್ತಿ. ಹೊಸ ದುರ್ಗ ನಿತ್ಯಾನಂದ ಬಳಿಯ ರೈಲು ಹಳಿಯಲ್ಲಿ ಗಂಗಾಧರನ್ ನಿನ್ನೆ ರೈಲು ಢ...

ಬದಿಯಡ್ಕ: ಕರ್ನಾಟಕದ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಬದಿಯಡ್ಕದ ವಿದ್ಯಾರ್ಥಿಗೆ ಪ್ರಶಂಸೆಯ ಸುರಿಮಳೆ. ವಿವಿಧ ವ್ಯಕ್ತಿಗಳು, ಸಂಘ ಸಂಸ್ಥೆ ಪ್ರತಿನಿಧಿಗಳು ವಿದ್ಯಾರ್ಥಿಯನ್ನು ಪ್ರಶಂಸಿಸಿದ್ದಾರೆ. ಬದಿಯಡ್ಕ ಸಮೀಪದ ಕಡಪ್ಪು ಸುಬ...

ಕಾಸರಗೋಡು: ರೈಲಿನಲ್ಲಿ ಪರಿಚಯಗೊಂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ  ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ) ಹತ್ತು ವರ್ಷ ಕಠಿಣ ಸಜೆ ಮತ್ತು ೫೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಜುಲ್ಮ...

ಮಂಜೇಶ್ವರ: ಅನಧಿಕೃತ ಮರಳು ಸಾಗಾಟದ ಟೆಂಪೋವನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ನಿನ್ನೆ ಬೆಳಿಗ್ಗೆ ೭.೩೦ರ ವೇಳೆ ತಲಪಾಡಿಯಿಂದ ಹೊಸಂಗ ಡಿ ಭಾಗದತ್ತ ಸಾಗುತ್ತಿದ್ದ ಕೇರಳ ನೋಂದಾವಣೆಯ ವಾಹನವನ್ನು ತೂಮಿನಾಡಿನಲ್ಲಿ ಎಸ್.ಐ. ಸುಭಾಶ್ಚಂದ್ರನ್ ...

ಕಲ್ಲಿಕೋಟೆ: ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ದುಬಾ ಯಿಂದ ಬಂದಿಳಿದ ಏಳು ಮಂದಿಯಿಂದಾಗಿ ೬೫ ಲಕ್ಷ ರೂಪಾಯಿಯ ಚಿನ್ನಾಭರಣಗಳನ್ನು ಏರ್ ಕಸ್ಟಂಸ್ ಇಂಚೆಲಿಜೆನ್ಸ್ ಅಧಿಕಾರಿಗಳು ವಶಪಡಿಸಿದ್ದಾರೆ. ಈ ಏಳು ಮಂದಿಯಿಂದ ಒಟ್ಟು ೧ ಕಿಲೋ ೮ ಗ್ರಾಂ ಚಿನ್ನ ವ...
- Advertisement -
error: Content is protected !!