Monday, December 16, 2019

ಕಾಸರಗೋಡು: ಪರಿಶಿಷ್ಟ ಜಾತಿಗೆ ಸೇರಿದ ೧೪ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಹತ್ತು ವರ್ಷ ಕಠಿಣ ಸಜೆ ಮತ್ತು ೨೫೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ...

ಪೆರ್ಲ: ಆರು ವರ್ಷ ಹಿಂದೆ ನಿರ್ಮಾಣ ಆರಂಭಿಸಿದ ಕಾಸರಗೋಡು ಮೆಡಿಕಲ್ ಕಾಲೇಜು ಕಾಮಗಾರಿ ಆಮೆ ನಡಿಗೆಯಂತೆ ವಿಳಂಬವಾಗಿ ನಡೆ ಯುತ್ತಿರುವುದರಿಂದಾಗಿ ಕ್ರಿಯಾ ಸಮಿತಿ ಇಂದು ಪ್ರತಿಭಟನೆ ನಡೆಸಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಮೆಲ್ಲಮೆ...

ಕಾಸರಗೋಡು: ಮಟ್ಕಾ ದಂಧೆಗೆ ಈಗ ಹೊಸ ರೂಪು ನೀಡಲಾಗಿದೆ. ಈ ತನಕ ಮಟ್ಕಾ ನಂಬ್ರಗಳನ್ನು ಕಾಗದದಲ್ಲಿ ಬರೆದು ನೀಡಲಾಗುತ್ತಿತ್ತು. ಈಗ ಅಂತಹ ಕ್ರಮವನ್ನು ಬದಲಾಯಿಸಿ  ವಾಟ್ಸಪ್ ಮೂಲಕ ಕಳುಹಿಸಿ ಕೊಡುವ ಹೊಸ ರೀತಿಯನ್ನು ಕೆಲವರು ಅನುಸರಿಸ ತೊಡಗಿದ್ದಾರೆ. ...

ಹೊಸದಿಲ್ಲಿ: ಕೇಂದ್ರ ಸರಕಾರ ಜನದ್ರೋಹ ನೀತಿ ಜ್ಯಾರಿಗೊಳಿಸು ತ್ತಿದೆ ಎಂದು ಆರೋಪಿಸಿ ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.  ಭಾರತ್ ಬಚಾವೋ ಎಂಬ ಹೆಸರಲ್ಲಿ ನಡೆಯುವ ಬೃಹತ್ ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸ...

ಬದಿಯಡ್ಕ: ಐದು ಪ್ರಕರಣಗ ಳಲ್ಲಿ ಆರೋಪಿಯಾದ ಬೇಳ ಶಾಂತಿಪಳ್ಳದ ಗುರುರಾಜ್ (೩೧) ವಿರುದ್ಧ ಬದಿಯಡ್ಕ ಪೊಲೀಸರು ಉತ್ತಮ ನಡತೆಗೆ ಕೇಸು ದಾಖಲಿಸಿ ದ್ದಾರೆ. ಈ ಬಗ್ಗೆ ಆರ್‌ಡಿಒ ನ್ಯಾಯಾ ಲಯಕ್ಕೆ  ವರದಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬದಿಯಡ್ಕ: ಬದಿಯಡ್ಕ ಮೇಲಿನ ಪೇಟೆಯಲ್ಲಿರುವ ಜಿಲ್ಲಾ ಬ್ಯಾಂಕ್‌ನ ಎಟಿಎಂ ಕೌಂಟರ್ ನೊಳಗೆ ಚಿನ್ನ ಬಿದ್ದು ಸಿಕ್ಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಗೆ ಬಿದ್ದು ಸಿಕ್ಕಿದ ಚಿನ್ನವನ್ನು ಪೊಲೀಸರಿಗೆ ಹಸ್ತಾಂತರಿ ಸಲಾಗಿದೆ. ಅದ...

ಮಂಜೇಶ್ವರ: ಹಲವು ಕಾಲದ ಬೇಡಿಕೆಗೆ ಮಣಿದು ಕೊನೆಗೂ ಹೆದ್ದಾರಿ ದುರಸ್ತಿಗೆ ಮುಂದಾಗಿದ್ದರೂ ನಡೆಸಿದ ಕಾಮಗಾರಿ ಕಳಪೆ ಮಟ್ಟದ್ದಾ ಗಿರುವ ಕಾರಣ ದುರಸ್ತಿ ನಡೆಸಿಯೂ ಫಲವಿಲ್ಲದಂತಾಗಿದೆ ಎಂದು ಪ್ರಯಾ ಣಿಕರು ದೂರುತ್ತಾರೆ. ತಲಪಾಡಿ ಯಿಂದ ಕುಂಜತ್ತೂರು ಪದ...

ಕಾಸರಗೋಡು: ಪರಿಶಿಷ್ಟ ಜಾತಿ ವಿಭಾಗಕ್ಕೆ ಸೇರಿದ ೧೪ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಆ ಹಿನ...

ಕಾಸರಗೋಡು: ಬ್ರಿಟನ್‌ನಲ್ಲಿ ಉದ್ಯೋಗ ವಿಸಾ ನೀಡುವ ಭರವಸೆ ನೀಡಿ ಮುಂಗಡ ಹಣ ಪಡೆದು ಬಳಿಕ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಕುಟುಂಬದ ಮೂವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿಗಳಾದ ವೀಣಾ ರೋ...

ಮಂಜೇಶ್ವರ: ಮದ್ಯ ಸೇವಿಸಿ ಬೈಕ್  ಚಲಾಯಿಸಿದ ಆರೋ ಪದಲ್ಲಿ ಇಬ್ಬರು ಸವಾರರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದು, ಬೈಕ್‌ನ್ನು ವಶಪಡಿಸಿದ್ದಾರೆ. ನಿನ್ನೆ ರಾತ್ರಿ ೮.೪೦ರ ವೇಳೆ ಮಂಜೇಶ್ವರ ಭಾಗದಿಂದ ಆಗಮಿಸುತ್ತಿದ್ದಾಗ ಹೊಸಂಗಡಿಯಿಂ ದ ಬೈಕ್ ಸವಾರ...
- Advertisement -
error: Content is protected !!