Thursday, September 20, 2018

ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಶ್ರೀ ಗಣೇಶ ವಿಗ್ರಹವನ್ನು ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ವಾದ್ಯಘೋಷಗಳೊಂದಿಗೆ ತರಲಾಯಿತು.

ಮೇರಿ ಮಾತೆಯ ಜನ್ಮದಿನದಂಗವಾಗಿ ಕ್ರೈಸ್ತರು ಇಂದು  ತೆನೆ  ಹಬ್ಬ ಆಚರಿಸುತ್ತಿದ್ದಾರೆ. ಇದರಂತೆ ಕಯ್ಯಾರ್ ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಧರ್ಮಗುರು ವಿಕ್ಟರ್ ಡಿ’ಸೋಜಾ ನೇತೃತ್ವ ನೀಡಿದರು.

ಕರ್ಕಟಕ ಅಮವಾಸ್ಯೆ ಪ್ರಯುಕ್ತ ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ಕ್ಷೇತ್ರದಲ್ಲಿ ನಡೆದ ಬಲಿತರ್ಪಣೆ

ನವರಾತ್ರಿ ಉತ್ಸವದಂಗವಾಗಿ ಕೊರಕ್ಕೋಡು ಶ್ರೀ ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ನಡೆದ ರಥೋತ್ಸವ.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೋವಿಕ್ಕಾನದಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ಶ್ರೀಕೃಷ್ಣ-ರಾಧೆ ವೇಷಧಾರಿ ಪುಟಾಣಿಗಳ ನಿಷ್ಕಳಂಕ ನೋಟ.
- Advertisement -