Friday, June 2, 2023

ಬೆಂಗಳೂರು: ಕರ್ನಾಟಕ ಸಹಿತ ದೇಶದಲ್ಲಿ ಭಾರೀ ಕೋಲಾಹಲ ಉಂಟುಮಾಡಿದ್ದ ಹಿಜಾಬ್ ವಿವಾದದಲ್ಲಿ ಸುಮಾರು ೧೧ ದಿನಗಳ ವಿಚಾರಣೆ ಬಳಿಕ ಕರ್ನಾಟಕ  ಹೈಕೋರ್ಟ್  ಇಂದು ತೀರ್ಪು ನೀಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬೇಕಾಗಿಲ್ಲ. ಶಾಲೆಗಳಲ್ಲಿ ಆಯಾ ಶ...

ತಿರುವನಂತಪುರ:  ವಕ್ಫ್ ನೇಮಕಾತಿಗಳು ಪಿಎಸ್‌ಸಿಗೆ ಆಗಿದೆಯೆಂದು  ವಕ್ಫ್ ಖಾತೆ ಸಚಿವ ವಿ. ಅಬ್ದುಲ್ ರಹ್ಮಾನ್ ವಿಧಾನಸಭೆ ಯಲ್ಲಿ ತಿಳಿಸಿದ್ದಾರೆ. ಈ ಕ್ರಮದೊಂ ದಿಗೆ ಮುಂದೆ ಹೋಗಲು ತೀರ್ಮಾನಿ ಸಿರುವುದಾಗಿಯೂ ಅವರು ತಿಳಿಸಿದ್ದಾರೆ.  ಈ ವಿಷಯದಲ್ಲಿ ...

ತಿರುವನಂತಪುರ: ಕಾಸರಗೋಡು ಅಭಿವೃದ್ಧಿಗೆ  ೭೫ ಕೋಟಿ ರೂ.ಗಳ ಪ್ಯಾಕೇಜ್ ಸಹಿತ ಹಲವು ಯೋಜನೆಗಳಿಗೆ ಮೊತ್ತ ಮೀಸಲಿರಿಸಿದ ರಾಜ್ಯ ಬಜೆಟನ್ನು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ರಾಜ್ಯದಲ್ಲಿ ಭಾರೀ ವಿವಾದಕ್ಕೆ ...

ಮಂಜೇಶ್ವರ: ಕಡಂಬಾರು ಅಂಗನವಾಡಿ ಸಮೀಪದ ತಿರುವಿನಲ್ಲಿ ಇಂದು ಬೆಳಿಗ್ಗೆ ಲಾರಿ ಹಾಗೂ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಹೊಸಂಗಡಿಯಲ್ಲಿ ಪಾನ್ ಬೀಡ ಅಂಗಡಿ  ನಡೆಸುತ್ತಿರುವ ಝಾರ್ಖಂಡ್ ನಿವಾಸಿ ಧರ್ಮೇಂದ್ರ (೨೮)...

ಕೊಚ್ಚಿ: ನಟಿಯನ್ನು ದೌರ್ಜ ನ್ಯಗೈದು ಅಸಭ್ಯ ದೃಶ್ಯಗಳನ್ನು ಸೆರೆಹಿಡಿ ದಿರುವುದಾಗಿ ನೀಡಿದ ಕೇಸಿನಲ್ಲಿ ತನಿಖೆ ಮುಂದುವರಿಕೆ ರದ್ದುಗೊಳಿಸ ಬೇಕೆಂದು ನಟ ದಿಲೀಪ್ ನೀಡಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿ ಸಿದೆ. ಪ್ರಕರಣದಲ್ಲಿ ತನಿಖೆ ಮುಂದು ವರಿಸ...

ತಿರುವನಂತಪುರ: ಮನೆಗೆ ಬೆಂಕಿ ತಗಲಿ ಎಂಟು ತಿಂಗಳು ಪ್ರಾಯದ ಮಗು ಸಹಿತ  ಐದು ಮಂದಿ ಮೃತಪಟ್ಟ ದಾರುಣ ಘಟನೆ ವರ್ಕಲದಲ್ಲಿ ಸಂಭವಿಸಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ. ವರ್ಕಲ ಚೆರುನ್ನಿಯೂರು ಎಂಬಲ್ಲಿ ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ. ಇಲ್...

ಕಾಸರಗೋಡು: ಉಕ್ರೇನ್‌ನಲ್ಲಿ ಸಿಲುಕಿದ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳ ಪೈಕಿ ಬಹುತೇಕ ಮಂದಿ ಗಡಿ ದಾಟಿರುವುದಾಗಿ ಮಾಹಿತಿ ಲಭಿಸಿದೆ. ವಾಟ್ಸಪ್ ಕರೆ ಮೂಲಕ ಆಗಾಗ ಅವರು ತಮ್ಮ ಮಾಹಿತಿ ಗಳನ್ನು ಮನೆಯವರಿಗೆ ತಿಳಿಸುತ್ತಿದ್ದಾರೆ. ಕಾಞಂಗಾಡ್‌ನ ...

ಕಾಸರಗೋಡು: ಗೇರು ತೋಟಕ್ಕೆ ಹತ್ತಿಕೊಂಡ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾಗ ತೋಟದ ಮಾಲಕ ಸುಟ್ಟು ಗಂಭೀರ ಗಾಯಗೊಂಡು ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಬೇಡಡ್ಕ ಪಳ್ಳತ್ತಿಂಗಾಲ್ ಎಡಂ ಬೂರಡಿ ಪೊನ್ನಂಗಯ ಮೊಟ್ಟ ಎಂಬ ಲ್ಲಿನ ಎಚ್. ಗೋ...

ಕಾಸರಗೋಡು: ಯುದ್ಧದ ಭೀತಿಯಿಂದ ತತ್ತರಿಸುತ್ತಿರುವ ಉಕ್ರೇನ್‌ನಲ್ಲಿ ಕಾಸರಗೋಡ ನಿವಾಸಿಗಳಾದ ಹಲವರು ಸಿಲುಕಿ ಕೊಂಡಿರುವುದಾಗಿ ವರದಿಯಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳ ಸಹಿತ  ಹಲವರು ಯುದ್ಧ ಭೂಮಿಯಲ್ಲಿ ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಅವರ ದಯನ...

ಕೀವ್: ರಷ್ಯಾ ನಡೆಸುತ್ತಿರುವ ಭೀಕರ ದಾಳಿಯಿಂದ ಉಕ್ರೇನ್‌ನಲ್ಲಿ ಭಾರೀ  ನಾಶನಷ್ಟ ಸಂಭವಿಸಿದೆ. ರಷ್ಯಾ ಬಾಂಬ್ ದಾಳಿ ಮುಂದುವರಿಸಿದ್ದು, ಇದರಿಂದ ಉಕ್ರೇನ್ ತತ್ತರಿಸಿದೆ. ಇದೀಗ ಎರಡನೇ ದಿನವೂ ರಷ್ಯಾ ಆಕ್ರಮಣ ಮುಂದುವರಿಸಿದ್ದು, ಉಕ್ರೇನ್‌ನ ರಾಜಧಾನ...

Warning: A non-numeric value encountered in /home/karavald/kannada.karavaldaily.com/wp-content/themes/Newspaper/includes/wp_booster/td_block.php on line 225

RANDOM NEWS

error: Content is protected !!