Tuesday, September 18, 2018

ಚೆನ್ನೈ: ಚೆನ್ನೈ-ಎಗ್ನೋರ್- ಮಂಗಳೂರು ಎಕ್ಸ್‌ಪ್ರೆಸ್ ರೈಲುಗಾಡಿ ತಮಿಳ್ನಾಡಿನ ವಿಲ್ಲಾಪುರ ಬಳಿಯ ಪುನನೂರು ಎಂಬಲ್ಲಿ ಹಳಿತಪ್ಪಿ ಮಗುಚಿ ಬಿದ್ದು ೩೮ರಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಯಾರಿಗೂ ಗಂಭೀರ ಗಾಯ ಉಂಟಾಗಿಲ್ಲವೆಂದು ರೈಲ್ವೇ ಇಲಾ...

ಕಾಸರಗೋಡು: ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದ ಆನ್‌ಲೈನ್ ಸೆಕ್ಸ್ ದಂಧೆಯಲ್ಲಿ ಬಂಧಿತರಿಂದ ತನಿಖೆ ವೇಳೆ ಇನ್ನಷ್ಟು ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಸೆಕ್ಸ್ ದಂಧೆಗೆ ಬಳಸಿದ ಐವರು ಯುವತಿಯರನ್ನು ಪ್ರಕರಣದಲ್ಲಿ ಬಂಧಿತ ಕಾಸರಗೋಡು ಬೇಡಗದ ಪಳ್ಳಂ...

ಕೊಚ್ಚಿ: ರಾಷ್ಟ್ರೀಯ ತನಿಖಾ ತಂಡ(ಎನ್.ಐ.ಎ) ತಿರುನಲ್ವೇರಿಯಿಂದ ಸೆರೆ ಹಿಡಿದ ತೋಡುಪುಳ ನಿವಾಸಿ ಸುಬ್‌ಹಾನಿ ಹಾಜ್ ಮೊಯ್ದೀನ್(೩೧) ಎಂಬಾತ ಅಂತಾರಾಷ್ಟ್ರ ಭಯೋತ್ಪಾದಕ ಸಂಘಟನೆಯಾದ ಐಎಸ್‌ನ ದಕ್ಷಿಣ ಭಾರತದ ಶಾಖೆಗಳ ಪ್ರಧಾನ ಕೊಂಡಿಯಾ ಗಿದ್ದಾನೆಂದು  ...

ಕುಂಬಳೆ: ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬಂದ್ಯೋಡಿನ ಬಾಡಿಗೆ ಮನೆಯಲ್ಲಿ ವಾಸಿಸುವ ಸದ್ದು ಯಾನೆ ಅಸೀರ್ (೨೬) ಎಂಬಾತ ನಾಪತ್ತೆಯಾದ ವ್ಯಕ್ತಿ.  ಈ ತಿಂಗಳ ೧೪ರಂದು ಬೆಳಿಗ್ಗೆ ಕೆಲಸಕ್ಕೆಂದು ತಿ...

ಕಾಸರಗೋಡು: ಕಾಸರಗೋಡು ನಗರದಲ್ಲಿ ಅಬಕಾರಿ ಸರ್ಕಲ್ ಇನ್‌ಸ್ಪೆಕ್ಟರ್ ಮಧು ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೭೪೦೦ ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ.  ಒಟ್ಟು ೩೭ ಕಿಲೋ ತೂಕವಿದ್ದು ಇದಕ್ಕೆ ೫೦,೦೦೦ರೂ. ಮ...

ಕೊಚ್ಚಿ: ಪೆರುಂಬಾವೂರ್‌ನಲ್ಲಿ ದೌರ್ಜನ್ಯಕ್ಕೆಡೆಯಾಗಿ ಕೊಲೆಗೈಯ್ಯಲ್ಪಟ್ಟ ದಲಿತ ಯುವತಿ, ಕಾನೂನು ವಿದ್ಯಾರ್ಥಿ ನಿಯಾದ ಜಿಷಾರ ದೇಹದಲ್ಲಿ ೩೮ ಇರಿತದ ಗಾಯಗಳು ಪತ್ತೆಯಾಗಿದೆಯೆಂ ದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಗಂಭೀರ ಆಕ್ರಮಣ ಹ...

ಕಾಸರಗೋಡು: ನಗರದ ಹಳೆಯ ಸೂರ್ಲು ಮಸೀದಿ ಬಳಿಯ ಇಸ್ಸತ್ತುಲ್ ಇಸ್ಲಾಂ ಮದ್ರಸ ಅಧ್ಯಾಪಕನೂ, ಮಡಿಕೇರಿ ಎರುಮಾಡ್ ಉದ್ದವಾಡ ನಿವಾಸಿ ರಿಯಾಸ್ ಮೌಲವಿ(೩೪) ಯವರನ್ನು ಕುತ್ತಿಗೆ ಕೊಯ್ದು ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳ ಕುರಿತು ತನಿಖಾ ತಂಡಕ್ಕೆ ಸುಳಿವು...

ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ಸರ್ಕಲ್ ಸಮೀಪದ ದಿ|ರಾಮಚಂದ್ರ ಶೆಟ್ಟಿಯವರ ಮನೆಯಿಂದ ನಿನ್ನೆ ರಾತ್ರಿ ಕಳವು ನಡೆದಿದೆ.ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ ಎರಡು ಕಪಾಟುಗಳನ್ನು ತೆರೆದು ೨೦ ಸಾವಿರ ರೂಪಾಯಿ, ೧೦೦ ಗ...

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್‌ನ ಸಾಯ ವಾರ್ಡ್ ನಲ್ಲಿ ಜಯಶ್ರೀ ಕುಲಾಲ್ ಜಯ ಸಾಧಿಸುವುದರೊಂದಿಗೆ ಐಕ್ಯರಂಗ ವಾರ್ಡ್‌ನ್ನು ಉಳಿಸಿಕೊಂಡಿದೆ. ಕಾಟುಕುಕ್ಕೆ ವಾರ್ಡ್‌ನಲ್ಲಿ ಬಿಜೆಪಿಯ ಮಲ್ಲಿಕಾ ರೈ ಐಕ್ಯರಂಗದ ಕೀರ್ತಿ ಕಲಾರನ್ನು ಸೋಲಿಸಿದ್ದು,  ಈ ವ...

ಕಾಸರಗೋಡು: ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ತಾಳಿಪಡ್ಪು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ನಗರದ ಅಡ್ಕತ್ತಬೈಲು ತೋಟತ್ತಡಿ ಹೌಸ್‌ನ  ಸಂಜೀವ ಶೆಟ್ಟಿ (೫೫) ಸಾವ...
- Advertisement -