Tuesday, September 18, 2018

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರಕ್ಕೆ ಕಳ್ಳರು ನುಗ್ಗಿದ್ದು, ಆದರೆ ಯಾವುದೇ ಸೊತ್ತುಗಳನ್ನು ಅಪಹರಿಸಲು ಸಾಧ್ಯವಾಗಿಲ್ಲ.  ಇಂದು ಮುಂಜಾನೆ ೩ ಗಂಟೆ ವೇಳೆ ಘಟನೆ ನಡೆದಿದೆ. ಗರ್ಭಗುಡಿ ಬಾಗಿಲು, ಕಾಣಿಕೆಹುಂಡಿಯ ಬೀಗ ಮುರಿಯಲು ಕಳ್ಳರು ಯ...

ಕಾಸರಗೋಡು: ತೀವ್ರಗೊಳ್ಳುತ್ತಿರುವ ಬರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ  ಮೇ  ತನಕ ಹೊಸ ಕೊಳವೆ ಬಾವಿಗಳ ನಿರ್ಮಾಣಕ್ಕೆ ಸರಕಾರ ನಿಷೇಧ ಹೇರಿದೆ. ರಾಜ್ಯ ಬರಪರಿಹಾರ ಇಲಾಖೆ ಆದೇಶ ಜ್ಯಾರಿಗೊಳಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶದ ಪ್...

ಉಪ್ಪಳ: ರಾಷ್ಟ್ರೀಯ ಹೆದ್ದಾರಿ  ಉಪ್ಪಳ ನಯಾಬಜಾರ್‌ನಲ್ಲಿ ಮೊನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಗು ನಿನ್ನೆ ಸಂಜೆ ಮೃತಪಟ್ಟಿತು. ಇದರೊಂದಿಗೆ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ....

ತಿರುವನಂತಪುರ: ಕಣ್ಣೂರು ಮಟ್ಟನ್ನೂರಿನ ಯೂತ್ ಕಾಂಗ್ರೆಸ್ ಕಾರ್ಯಕರ್ತ ಎಸ್.ಪಿ ಶುಹೈಬ್  ಕೊಲೆ ಪ್ರಕರಣದ ಕಾವು ಇಂದು ಬೆಳಿಗ್ಗೆ ಆರಂಭಗೊಂಡ ರಾಜ್ಯ ವಿಧಾನಸಭೆ ಅಧಿವೇಶನದಲ್ಲೂ ಪ್ರತಿಧ್ವನಿಸಿ ಭಾರೀ ಸದ್ದುಗದ್ದಲ ಸೃಷ್ಟಿಸಿ   ಸದನದ ಕಾರ್ಯಕಲಾಪಗಳನ್...

ಕಾಸರಗೋಡು: ಡಾಮರು ಪೂರ್ಣ ಮಾಯವಾಗಿ ಹೊಂಡಗಳಿಂದ ತುಂಬಿಕೊಂಡಿರುವ ಕಾಸರಗೋಡು-ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೀಗ ಅಪಘಾತ ನಿತ್ಯ ಘಟನೆಯಾಗಿ ಮಾರ್ಪಾಡುಗೊಂಡಿದೆ. ಅಗಲಕಿರಿದಾದ ರಸ್ತೆಯಲ್ಲಿ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದೆ ಅತ್ತಿತ್ತ ಹರ...

ಕಣ್ಣೂರು: ಬೆಂಗಳೂರು ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ನಿವಾಸಿಯಾದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಣ್ಣೂರು ಮಂಬರಂ ನಿವಾಸಿ ರೈಸಲ್(೩೨) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಕಣ್ಣೂರು ಡಿವೈಎಸ್ಪಿ ಪಿ.ಪಿ. ಸದಾನಂದನ್ ನೇ...

ಕಾಸರಗೋಡು: ಒಂಭತ್ತು ವರ್ಷದ ಪುತ್ರಿಯೊಂದಿಗೆ ಯುವತಿ ಹೊಳೆಗೆ ಹಾರಿ  ಬಳಿಕ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ನಗರದ ಚೌಕಿ ಬಳಿ ನಡೆದಿದೆ. ಚೌಕಿ ಕಂಬಾರ್ ಆಜಾದ್ ನಗರದ ರಾಜೀವ್ ಗಾಂಧಿ ದಶಲಕ್ಷ ಕಾಲನಿ ನಿವಾಸಿ ಅಬ್ದುಲ್ ಎಂಬವರ ಪತ್ನಿ ಮರಿಯಾಂ...

ಉಪ್ಪಳ: ತಮಿಳುನಾಡಿನ ಕರೂರು ಎಂಬಲ್ಲಿ ನಿನ್ನೆ ಮುಂಜಾನೆ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟ ಪೆರ್ಮುದೆ ಬಳಿಯ ಮಂಡೆಕಾಪು ನಿವಾಸಿಗಳಾದ ಏಳು ಮಂದಿಯ ಮೃತದೇಹಗಳನ್ನು ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ತಲುಪಿಸಲಾಗಿದೆ. ತಮಿಳುನಾಡು ಹಾಗ...

ಕಾಸರಗೋಡು: ಜಿಲ್ಲಾಧಿಕಾರಿ ಕೆ. ಜೀವನ್ ಬಾಬುರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕಂದಾಯ ಅಧಿಕಾರಿಗಳ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಹೊಯ್ಗೆ ವಶಪಡಿಸಲಾಗಿದೆ. ಇದರಂತೆ...

ತಿರುವನಂತಪುರ: ರಾಜ್ಯದ ಎಲ್ಲಾ ಹದಿನಾಲ್ಕು ಜಿಲ್ಲೆಗಳನ್ನು ಬರ ಪೀಡಿತ ಪ್ರದೇಶವಾಗಿ ರಾಜ್ಯ ಸರಕಾರ ಘೋಷಿಸಿದೆ. ಕಂದಾಯ ಖಾತೆ ಸಚಿವ ಇ. ಚಂದ್ರಶೇಖರನ್ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ಈ ಘೋಷಣೆ ನಡೆಸಿದ್ದಾರೆ. ಈ ವರ್ಷ ಮಳೆ ಪ್ರಮಾಣದಲ್ಲಿ ಶೇ. ೬೯...
- Advertisement -