Tuesday, August 14, 2018

ಕಾಸರಗೋಡು: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ೧೦೫.೫ ಪವನಿನ ಚಿನ್ನದೊಡವೆ ಮತ್ತು ೩೫೦೦೦ ರೂ. ನಗದು ಕಳವುಗೈದ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ಕುಶಾಲ್ ಪಾಲಿಟೆಕ್ನಿಕ್ ಇಟ್ಟುಮ್ಮಾಲ್ ರಸ್ತೆ ಬಳಿಯ ಎಂ.ವಿ. ಸಲೀಂ ಎಂಬವರ ಮನೆಯಲ್ಲಿ ಈ ...

ಪುತ್ತಿಗೆ: ಪಂಚಾಯತ್‌ನ ೧೨ನೇ ವಾರ್ಡ್ ಪುತ್ತಿಗೆ ರೇಶನ್‌ಶಾಪ್ ಬಳಿಯ ದೊಡ್ಡಗುತ್ತು ವಿನೋದ್ ಕುಮಾರ್ ರೈಯವರ ಹೆಂಚು ಹಾಸಿದ ಮನೆಗೆ ಹಿಂಬದಿಯ  ಗುಡ್ಡೆ ಜರಿದು ಬಿದ್ದು ಮನೆ ಕುಸಿದಿದೆ. ನಿನ್ನೆ ಸಂಜೆ ೫.೩೦ಕ್ಕೆ ಈ ಘಟನೆ ನಡೆದಿದ್ದು, ಆದರೆ ಮನೆಯಲ್...

ಹೊಸದಿಲ್ಲಿ: ಕೇರಳದಲ್ಲಿ ತಲೆದೋರಿರುವ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ದುರಂತವನ್ನಾಗಿ ಘೋಷಿಸಬೇಕೆಂದು ಕೇರಳ ಕೇಂದ್ರದೊಡನೆ ಆಗ್ರಹಪಟ್ಟಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ, ಜಲಪ್ರಳಯ, ಭೂಕುಸಿತ ಇತ್ಯಾದಿ ಪ್ರಾಕೃತಿಕ ವಿಕೋಪ ದೇವರ ಸ್...

ಮಂಜೇಶ್ವರ: ಶ್ವಾಸನಾಳದಲ್ಲಿ ಅನ್ನ ಸಿಲುಕಿ ಯುವತಿ ಮೃತಪಟ್ಟ ಘಟನೆ ಪಾವೂರಿನಲ್ಲಿ ನಡೆದಿದೆ. ಮಂಜೇಶ್ವರ ಗೇರುಕಟ್ಟೆ ಪಾವೂರುಪಾದೆ ಹೌಸ್ ನಿವಾಸಿ ನಾರಾಯಣ ಎಂಬವರ ಪುತ್ರಿ ಪ್ರೇಮಾವತಿ (೩೦) ಮೃತಪಟ್ಟ ಯುವತಿ. ಇವರು ಮೊನ್ನೆ ರಾತ್ರಿ ನಿದ್ದೆಯಿಂದ ಎದ...

ತಿರುವನಂತಪುರ: ರಾಜ್ಯದಲ್ಲಿ ಮಳೆ ರೌದ್ರತಾಂಡವ ಇಂದೂ  ಮುಂದುವರಿ ಯುತ್ತಿದ್ದು ಅದರಿಂದ ಸೃಷ್ಟಿಯಾದ ಮಹಾಪ್ರಳಯಕ್ಕೆ ಕೇರಳವೇ ತತ್ತರಗೊಂಡಿದೆ. ಧಾರಾಕಾರ ಮಳೆಗೆ ಇಡುಕ್ಕಿ, ಮಲಪ್ಪುರಂ, ಕಲ್ಲಿಕೋಟೆ, ವಯನಾಡು, ಪಾಲ್ಘಾಟ್ ಮತ್ತು ಕಣ್ಣೂರು ಜಿಲ್ಲೆ...

ಕಾಸರಗೋಡು: ಸಪ್ಲೈಕೋ ನೇತೃತ್ವದಲ್ಲಿ ನಡೆಯುವ ಓಣಂ, ಬಕ್ರೀದ್ ಸಂತೆಯ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು ಬೆಳಿಗ್ಗೆ ಕಾಸರ ಗೋಡಿನಲ್ಲಿ ನಡೆಯಿತು. ಕಾಸರ ಗೋಡು ಎಂ.ಜಿ. ರಸ್ತೆಯ ವಿ.ಪಿ. ಟವರ್‌ನಲ್ಲಿ ಸಂತೆ ಕಾರ್ಯಾಚರಿ ಸಲಿದೆ. ಕುಟುಂಬಶ್ರೀ ಸಾಫ್, ಮಿ...

ಪೆರ್ಲ: ಎಣ್ಮಕಜೆ ಪಂಚಾಯತ್‌ನಲ್ಲಿ ಉಪಾಧ್ಯಕ್ಷ ಬಿಜೆಪಿಯ ಕೆ. ಪುಟ್ಟಪ್ಪರ ವಿರುದ್ಧ ಯುಡಿಎಫ್ ಮಂಡಿಸಿದ ಅವಿಶ್ವಾಸ ಗೊತ್ತುವಳಿಯಲ್ಲಿ ಅಂಗೀಕಾರಗೊಂಡಿದೆ. ಇದರಿಂದ ಪಂ.ನಲ್ಲಿ ಬಿಜೆಪಿಗೆ ಆಡಳಿತ ನಷ್ಟಗೊಂಡಿತು. ಪಂ. ಉಪಾಧ್ಯಕ್ಷರ ವಿರುದ್ಧ ಮುಸ್ಲ...

ಕಾಸರಗೋಡು: ಇಬ್ಬರು ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸಿ ಚಿನ್ನಾಭರಣ ಹಾಗೂ ನಗದು ದರೋಡೆಗೈದ ಪ್ರಕರಣದಲ್ಲಿ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಯಮ್ಮಾರಮೂಲೆ ಬಳಿಯ ಪಡಿಂ ಞಾರುಮೂಲೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಹರ್ಷಾದ್ (೨೮...

ಚೆನ್ನೈ: ನಿನ್ನೆ ಸಂಜೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಕಲೈನರ್ ಮುತ್ತ್ತುವೇಲ್ ಕರುಣಾನಿಧಿ(೯೪) ಇವರ  ಅಂತ್ಯಸಂಸ್ಕಾರ ಇಂದು ಸಂಜೆ ಮರೀನಾ ಬೀಚ್‌ನಲ್ಲಿ ನಡೆಯಲಿದೆ. ಉಸಿರಾಟ ತೊಂದರೆ, ಜ್ವರ ಮತ್ತು ಮೂತ್ರನ...

ಮಂಜೇಶ್ವರ: ವ್ಯಕ್ತಿಯೋರ್ವ ಎರಡು ಪಾಸ್‌ಪೋರ್ಟ್‌ಗಳನ್ನು ಸಂಗ್ರಹಿಸಿಕೊಂಡ ಬಗ್ಗೆ ಲಭಿಸಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಉಪ್ಪಳ ಬಪ್ಪಾಯಿತೊಟ್ಟಿ ನದೀಂ ಕೋಟೇಜ್ ನಿವಾಸಿ ಶೇಕ್ ಮೊಹಮ್ಮದ್ ನದೀಂ(೪೧)...
- Advertisement -