Monday, June 18, 2018

ಕಾಸರಗೋಡು: ಜಿಲ್ಲೆಯ ವಿವಿಧೆಡೆ ವಿವಿಧ ರೀತಿಯ ಸಾಂಕ್ರಾ ಮಿಕ ಜ್ವರ ವ್ಯಾಪಿಸುತ್ತಿದ್ದು ಇದರಲ್ಲಿ ಹಲವರಿಗೆ ಡೆಂಗ್ಯೂ ಜ್ವರ ಬಾಧಿಸಿದೆ. ಡೆಂಗ್ಯೂ ಬಾಧಿಸಿ ಈಗಾಗಲೇ ಹಲವರು ಚಿಕಿತ್ಸೆ ಪಡೆದಿದ್ದು, ಇನ್ನು ಹಲವರು ಚಿಕಿತ್ಸೆಯಲ್ಲಿದ್ದಾರೆ. ಕಾಸರಗೋಡ...

ಕುಂಬಳೆ: ಕುಂಬಳೆ ಪೇಟೆಯಲ್ಲಿ  ನೂತನ ಬಸ್ ತಂಗುದಾಣವೆಂಬ ಕನಸು ನನಸಾಗದೇ ಉಳಿದಿದ್ದು ಇದರಿಂದ ಪ್ರಯಾಣಿಕರು ಬಿಸಿಲು, ಮಳೆಗೆ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಈ ಹಿಂದೆ ಇದ್ದ ಬಸ್ ನಿಲ್ದಾಣ ಹಾಗೂ ವ್ಯಾಪಾರ ಸಂಕೀರ್ಣ ಕಟ್ಟಡವನ್ನು ಮುರಿದು ತೆರವುಗ...

ಬದಿಯಡ್ಕ: ಪೊಲೀಸರು ಬಲ ಪ್ರಯೋಗಿಸಿ ಓಡಿಸಿದುದರಿಂದ ಕ್ಷುಪಿತ ರಾದ ಗಾಂಜಾ ಮಾಫಿಯಾಗಳು ಕಾಲ ನಿಯ ಮನೆಗಳಿಗೆ ನುಗ್ಗಿ ಮನೆ ಮಂದಿಗೆ ಆಕ್ರಮಿಸಿ ಬೆದರಿಕೆಯೊಡ್ಡಿದ ಬಗ್ಗೆ ದೂರಲಾಗಿದೆ. ಪೈಕ ಪೊಟ್ಟಿಪ್ಪಲ  ಬನದಡಿ ಕಾಲನಿ ಬಳಿಗೆ ನಿನ್ನೆ ರಾತ್ರಿ ಎರ...

ಮಂಜೇಶ್ವರ: ಹತ್ತನೇ ತರಗತಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕುಂಜತ್ತೂರು ಬಳಿ ಸಂಭವಿಸಿದೆ. ಕುಂಜತ್ತೂರು ತೂಮಿನಾಡು ಶ್ರೀ ಮಹಾಕಾಳಿ ದೈವಸ್ಥಾನ ಬಳಿಯ ನಿವಾಸಿ ಜಯಂತ ಸಫಲಿಗ ಎಂಬವರ ಪುತ್ರಿ ಪ್ರಜ್ಞ ಯಾನೆ ಪ್ರ...

ಕುಂಬಳೆ:  ಅನಧಿಕೃತವಾಗಿ ಬಡ್ಡಿಗೆ ಹಣ ನೀಡುವ ತಂಡವೊಂದು ಟೈಲರಿಂಗ್ ಶಾಪ್‌ಗೆ ನುಗ್ಗಿ ನಡೆಸಿದ ಆಕ್ರಮಣದಲ್ಲಿ ಗರ್ಭಿಣಿಯೋರ್ವೆ ಗಾಯಗೊಂಡಿದ್ದಾರೆ. ಉಪ್ಪಳ ಮೂಸೋಡಿ ನಿವಾಸಿ ಮೊಹಮ್ಮದ್ ಅಶ್ರಫ್‌ರ ಪತ್ನಿ ಆಮಿನ (೨೯) ಆಕ್ರಮಣದಿಂದ ಗಾಯಗೊಂಡಿದ್ದಾ...

ಕಾಸರಗೋಡು: ಗ್ಯಾಸ್ ಸಿಲಿಂಡರ್ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಕಾರು ಮತ್ತಿತರ ವಾಹನಗಳಿಗೆ ಢಿಕ್ಕಿ ಹೊಡೆದು ಕಾರು ಚಲಾಯಿಸುತ್ತಿದ್ದ ಯುವಕ ದಾರುಣವಾಗಿ ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಮೂಲತಃ ತಳಂಗರೆ ಪಳ್ಳಿಕ...

ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಎgಡು ದಿನಗಳಿಂದ ಮಳೆ ಕಡಿಮೆಯಾಗಿದ್ದರೂ ಪ್ರಾಕೃತಿಕ ದುರಂತ ಇನ್ನು ಮುಂದುವರಿಯುತ್ತಿದ್ದು, ನಿನ್ನೆ ಇನ್ನೋರ್ವನನ್ನು ಬಲಿತೆಗೆದಿದೆ. ಮಧೂರು ಪಟ್ಲದ ಕೃಷಿಕ ಎನ್. ಬಡುವನ್ ಕುಂಞಿ (೫೩) ಎಂಬವರು ಮೃತಪಟ್ಟ ವ್ಯಕ್ತಿಯ...

ಕಾಸರಗೋಡು: ಅಸೌಖ್ಯಪೀಡಿತ ಸ್ನೇಹಿತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಕಾರಿನಲ್ಲಿ ಮರಳುತ್ತಿದ್ದ ಯುವಕನನ್ನು ತಲಪಾಡಿಯಲ್ಲಿ ತಂಡವೊಂದು ತಡೆದು ನಿಲ್ಲಿಸಿ ಆಕ್ರಮಿಸಿ ಹಣ ಹಾಗೂ ಮೊಬೈಲ್ ದರೋಡೆ ಗೈದಿದೆ. ಘಟನೆ ಬಗ್ಗೆ ಯುವಕ ಕಣ್ಣೂರು ನಗರಠ...

ಹೊಸದುರ್ಗ: ಏಕಾಂಗಿಯಾಗಿ ವಾಸಿಸುತ್ತಿದ್ದ ನಿವೃತ್ತ ಅಧ್ಯಾಪಿಕೆಯ ಮನೆಗೆ ರಾತ್ರಿ ಮುಖವಾಡ ಧರಿಸಿದ ದರೋಡೆಕೋರ ತಂಡ ಚಾಕು ತೋರಿಸಿ ಪ್ರಾಣ ಬೆದರಿಕೆಯೊಡ್ಡಿ ದೇಹದಲ್ಲಿದ್ದ ಒಂಭತ್ತು ಪವನ್ ಚಿನ್ನದೊಡವೆ ಮತ್ತು ಕಪಾಟಿನೊಳಗಿದ್ದ ನಗದು ದರೋಡೆಗೈದ ಘಟನೆ...

ಬದಿಯಡ್ಕ: ತೋಟಕ್ಕೆ ತೆರಳಿದ ವ್ಯಕ್ತಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿದ್ಯಾಗಿರಿ ಮಾವಿನಮೂಲೆ ನಿವಾಸಿ ಕೃಷ್ಣ ಮಣಿಯಾಣಿ(೭೨) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ನಿನ್ನೆ ಸಂಜೆ ಮನೆ ಸಮೀಪದಲ್ಲಿರುವ ತೋಟ...
- Advertisement -