Tuesday, September 18, 2018

ಮುಳ್ಳೇರಿಯ: ಮುಳ್ಳೇರಿಯ ಪೇಟೆಯ ಬದಿಯಡ್ಕ ರಸ್ತೆಯಲ್ಲಿ ಮೊನ್ನೆ ಅಪರಾಹ್ನ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆರ್.ಎಸ್.ಎಸ್. ಕಾರ್ಯ ಕರ್ತ ಮೃತಪಟ್ಟರು. ಮುಳ್ಳೇರಿಯ ಬಳಿಯ ಪೆರಿಯಡ್ಕ ನಿವಾಸಿ...

ಎಡನೀರು: ಅಧ್ಯಾಪಿಕೆ ಮನೆ ಕೊಠಡಿಯೊಳಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಡನೀರು ಕಳರಿ ನಿವಾಸಿ ಕುಮಾರನ್-ರಾಜಶ್ರೀ ದಂಪತಿಯ ಪುತ್ರಿ ಜ್ಯೋತ್ಸ್ನಾ (೨೬) ಮೃತಪಟ್ಟ ಅಧ್ಯಾಪಿಕೆ. ಇವರು ಎಡನೀರು ಜಿಎಚ್‌ಎಸ್‌ಎಸ್‌ನ ತಾ...

ಕಾಸರಗೋಡು: ಗಲ್ಫ್ ಉದ್ಯೋಗಿಯಿಂದ ಹಣ ಲಪಟಾಯಿ ಸಲು ವಿವಾಹವೆಂದು ನಾಟಕವಾಡಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಯಾದ ಯುವತಿಯನ್ನು ಪೊಲೀಸರು ಕಾಸರಗೋಡಿನಿಂದ ಸೆರೆ ಹಿಡಿದಿದ್ದಾರೆ. ಕೂಡ್ಲು ಕಾಳ್ಯಂಗಾಡ್ ಶ್ರೀ ಜಗದಂಬಾದೇವಿ ಕ್ಷೇತ್ರ ಸಮೀಪದ ಕ್ವಾರ್...

ಕಾಸರಗೋಡು: ಸಂತಾನ ಭಾಗ್ಯ ಹೊಂದದ  ದಂಪತಿ ಮನೆಯಲ್ಲಿ ಆರು ತಿಂಗಳ ಮಗು ಪ್ರತ್ಯಕ್ಷಗೊಂಡ ಘಟನೆ ಏರೋಳ್‌ನಲ್ಲಿ ನಡೆದಿದೆ. ಉದುಮ ಏರೋಳ್‌ನ ನಿವಾಸಿಯೂ ಅಡೂರು ದೇವರಡ್ಕದಲ್ಲಿ ವಾಸಿಸುವ ಯುವಕನೋರ್ವನ ಮನೆಯಲ್ಲಿ  ಮಗು ಪತ್ತೆಯಾಗಿದೆ. ಮದುವೆಯಾಗಿ ವರ್ಷಗ...

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ನಿಗೂಢತೆ ಸೃಷ್ಟಿಸಿದ್ದ ಬೇಕಲ ಪೆರಿಯ ಆಯಂಪಾರ ಚೆಕ್ಕಿಪಳ್ಳದ ಸುಬೈದಾ (೬೫) ಕೊಲೆ ಪ್ರಕರಣದ ಆರೋಪಿ  ಸುಳ್ಯ ಬಸ್ ನಿಲ್ದಾಣದಿಂದ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿ ಪರಾರಿಯಾಗಿ ದ್ದಾನೆ. ಮೂಲತಃ ಕರ್ನಾಟಕದ ಸುಳ್ಯ ...

ಕಾಸರಗೋಡು: ಕೋಟಿಕುಳದಲ್ಲಿ ಬೆಸ್ತನೋರ್ವ ರಸ್ತೆ ಬದಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ. ಮೃತರನ್ನು ಕೋಟಿಕುಳಂ ಮಾಳಿಗವಳಪ್ಪಿನ ನಿವಾಸಿ ನಾರಾಯಣನ್- ನಾರಾಯಣಿ ದಂಪತಿ ಪುತ್ರ ದಿನೇಶನ್(೪೮) ಎಂದು ಗುರುತಿಸಲಾಗಿದೆ...

ಕಾಸರಗೋಡು: ರಾಜ್ಯದ ಎಲ್ಲಾ ಜಿಲ್ಲೆ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ಇನ್ನು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಲಭಿಸಲಿದೆ.ಈತನಕ ರಾಜ್ಯದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಮಾತ್ರವಾಗಿ ಸೀಮಿತಗೊಳಿಸಲಾಗಿದ್ದ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಕರ್ಯ...

ಕಾಸರಗೋಡು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲುಗೊಂಡ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗ ಳಾಗಿ ಬಳಿಕ ಗಲ್ಫ್ ಇತ್ಯಾದಿ ವಿದೇಶಗ ಳಿಗೆ ತೆರಳಿ ತಲೆಮರೆಸಿಕೊಂಡಿರುವ ವರನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆಯ “ಓಪನ್ ಎಂಡೆಡ್ ವಾರಂಟ್" ಎಂಬ ...

  ಕಾಸರಗೋಡು: ನಗರಸಭೆಯ ೨೨ನೇ ವಾರ್ಡ್‌ನ ಕೌನ್ಸಿಲರ್ ಕೆ. ವಿಶ್ವನಾಥರಿಗೆ ಆ  ಸ್ಥಾನ ನಷ್ಟಗೊಂಡಿದೆ. ನಗರಸಭಾ ಅಧಿವೇಶನದಲ್ಲಿ ನಿರಂತರ ಮೂರು ಬಾರಿ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ ಕೌನ್ಸಿಲರ್ ಸ್ಥಾನ ನಷ್ಟಗೊಂಡಿದೆ. ಸ್ಥಳೀಯಾಡಳಿತ ಸಂಸ್ಥೆಗ...

ಕುಂಡಂಕುಳಿ: ನಾಲ್ಕೂವರೆ ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮಧ ವಯಸ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂದಡ್ಕ ಬಿವರೇಜಸ್ ಕಾರ್ಪರೇಶನ್ ನಲ್ಲಿ ರಾತ್ರಿ ಕಾವಲುಗಾರನಾದ ರವೀಂದ್ರನ್ (೪೫) ಎಂಬಾತ ಬಂಧಿತ ...
- Advertisement -