ಯುವತಿ ಮೃತದೇಹ ಬಾವಿಯಲ್ಲಿ ಪತ್ತೆ

0
342

ಬೋವಿಕ್ಕಾನ: ಯುವತಿಯೋ ರ್ವೆ ಮನೆ ಬಳಿಯ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಾನತ್ತೂರು ಬಳಿಯ ಪೂವಕ್ಕೋಡು ಮಾಲತ್ತುಂಗಾಲ್ ನಿವಾಸಿ ಅಂಬು- ಜಾನಕಿ ದಂಪತಿಯ ಪುತ್ರಿ ಶೈಲಜ (೨೬) ಮೃತ ಯುವತಿ. ಈಕೆಯ ಮೃತದೇಹ ನಿನ್ನೆ ಸಂಜೆ ಮನೆ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ.

ಕಾಸರಗೋಡಿನ ಖಾಸಗಿ ಸಂಸ್ಥೆಯೊಂದರಲ್ಲಿ ಪಿ.ಎಸ್.ಸಿ. ಕೋ ಚಿಂಗ್‌ಗೆ ತೆರಳುತ್ತಿದ್ದಳು. ಬಾವಿಗೆ ಬಿದ್ದು ಸಾವನ್ನಪ್ಪಲು ಕಾರಣವೇ ನೆಂದು ತಿಳಿದುಬಂದಿಲ್ಲ. ಮೃತದೇ ಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿ ಕರಿಗೆ ಬಿಟ್ಟುಕೊಡಲಾಯಿತು.

NO COMMENTS

LEAVE A REPLY