ಉದ್ಯಮಿ ನಿಧನ

0
47

ಕಾಸರಗೋಡು: ನಗರದಲ್ಲಿ ಅಲ್ಯುಮಿನಿಯಂ ಸಂಸ್ಥೆಗಳ ಮಾಲಕರಾಗಿದ್ದ ಪಾರಕಟ್ಟೆ ನಿವಾಸಿ ದಾಮೋದರ (೭೬) ಎಂಬವರು ನಿಧನ ಹೊಂದಿದರು. ಅಲ್ಪ ಕಾಲದಿಂದ ಅಸೌಖ್ಯದಿಂದಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಗರದ ಬ್ಲೋಕ್ ಕಚೇರಿ ಬಳಿ  ಹೊಸ ಬಸ್ ನಿಲ್ದಾ ಣದಲ್ಲಿ ಇವರು ಅಲ್ಯುಮಿನಿಯಂ ಸಂಸ್ಥೆಗಳನ್ನು ಇವರು ನಡೆಸುತ್ತಿದ್ದರು.

ಮೃತರು ಪತ್ನಿ ಸುಶೀಲ, ಮಕ್ಕ ಳಾದ ನವೀನ, ಪ್ರವೀಣ, ಸೊಸೆ ಸೌಮ್ಯ, ಸಹೋದರ- ಸಹೋದರಿ ಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY