ಸೂರ್ಲು ಆಕ್ರಮಣ ಇರ್ನೋರ್ವ ಬಂಧನ

0
27

ಕಾಸರಗೋಡು: ಸೂರ್ಲುನಲ್ಲಿ ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿ ಯುವಕನನ್ನು ಆಕ್ರಮಿಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೂಡ್ಲುವಿನ ದೀಪಕ್ (೨೬) ಬಂಧಿತ ವ್ಯಕ್ತಿಯೆಂದು ನಗರಠಾಣೆ ಪೊಲೀಸರು ತಿಳಿಸಿದ್ದಾರೆ. ಕಳೆದ ತಿಂಗಳ ೧೯ರಂದು ರಾತ್ರಿ ಘಟನೆ ನಡೆದಿದೆ. ಸೂರ್ಲುವಿನ ಅಲ್ತಾಫ್ (೨೦)ಗೆ ಆಕ್ರಮಿಸಿದ್ದು, ಈ ಘಟನೆ ಸಂಬಂಧ ಇಬ್ಬರನ್ನು ಈಹಿಂದೆ ಬಂಧಿಸಲಾಗಿದೆ.

NO COMMENTS

LEAVE A REPLY