ಘರ್ಷಣೆ: ನಾಲ್ವರು ಬಿಜೆಪಿ ಕಾರ್ಯಕರ್ತರ ಬಂಧನ

0
77

ಹೊಸದುರ್ಗ: ಮಾವುಂಗಾಲ್, ಕೋಟಪ್ಪಾರ ಎಂಬಿಡೆ ನಡೆದ ರಾಜಕೀ ಯ ಘರ್ಷಣೆಗೆ ಸಂಬಂಧಿಸಿ ನಾಲ್ಕು ಮಂದಿ ಬಿಜೆಪಿ-ಆರ್.ಎಸ್.ಎಸ್ ಕಾರ್ಯಕರ್ತರನ್ನು ಹೊಸದುರ್ಗ ಪೊಲೀ ಸರು ಬಂಧಿಸಿದ್ದಾರೆ. ಮಾವುಂಗಾಲ್‌ನ ಸಾಯಿ ಕುಮಾರ್, ಅಂಬಲತ್ತರ ಬಾಲಡ್ಕದ ಪವಿತ್ರನ್, ಮಾವುಂಗಾಲ್ ಪುದಿಯ ಕಂಡದ ಪಿ.ಕೆ. ವಿಷ್ಣು, ಬಲ್ಲಾ ನಿವಾಸಿ ಎ. ಪ್ರಶಾಂತ್ ಕುಮಾರ್ ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಪೊಲೀಸರಿಗೆ ಆಕ್ರಮಣ, ಪೊಲೀಸ್  ವಾಹನಕ್ಕೆ ಹಾನಿಯೆಸಗಿದ ಆರೋಪದಂತೆ ಇವರನ್ನು ಬಂಧಿಸಲಾಗಿದೆ. ಇವರಿಗೆ ನ್ಯಾಯಾಲಯ ೧೪ ದಿನಗಳ ರಿಮಾಂಡ್ ವಿಧಿಸಿದೆ.

NO COMMENTS

LEAVE A REPLY