ಮಹಿಳೆ ಕುಸಿದು ಬಿದ್ದು ಮೃತ್ಯು

0
129

ಕಾಸರಗೋಡು: ನೆಲ್ಲಿಕುಂಜೆ ಅಸ್ಟ್ರಾಲ್‌ವಾಚ್ ಕಂಪೆನಿ ಬಳಿಯ ನಿವಾಸಿ ದಿ|ಅ ಯ್ಯಪ್ಪನ್- ದಿ| ಚಿರುದ ದಂಪತಿಯ ಪುತ್ರಿ ರೇವತಿ (45) ಕುಸಿದು ಬಿದ್ದು ಮೃತಪಟ್ಟರು. ಅವಿವಾಹಿತೆಯಾದ ಇವರು ಕುಟುಂ ಬಶ್ರೀ ಕಾರ್ಯಕರ್ತೆ ಯಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಸಹೋದರಿಯರಾದ ಶ್ರೀದೇವಿ, ಬಿಂದು, ನಾರಾಯಣಿ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY