ಮಂಜೇಶ್ವರ: ಮಜಿಬೈಲು ಲಕ್ಷ್ಮೀಶ ನಿಲಯದ ದಿ. ಜಯರಾಮ ಭಂಡಾರಿಯವರ ಪುತ್ರ ಪ್ರಸಾದ(೩೭) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ರಾದರು. ಇವರಿಗೆ ಹೃದಂಘಾತ ಸಂಭವಿ ಸಿತ್ತು. ಗ್ಯಾರೇಜೊಂ ದರಲ್ಲಿ ಪೈಟಿಂಗ್ ವೃತ್ತಿಯ ಲ್ಲಿದ್ದ ಇವರು ಬಿಜೆಪಿ ಸಕ್ರಿಯ ಕಾರ್ಯ ಕರ್ತ ನಾಗಿದ್ದರು. ಪತ್ನಿ ಜ್ಯೋ ತಿ, ಪುತ್ರ ೨ರ ಹರೆಯದ ಪ್ರಜ್ವಲ್, ತಾಯಿ ಜಯಂತಿ, ಸಹೋದರರಾದ ದಾಮೋ ದರ, ಸುಧೀರ್, ಪ್ರಮೋದ್, ಲಕ್ಷ್ಮೀಶ ಹಾಗೂ ಸಹೋದರಿ ನವೀ ನಾಕ್ಷಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಮೀಂಜ ಪಂಚಾಯತ್ ಮಾಜಿ ಸದಸ್ಯ ದಯಾ ಶಂಕರ ನಾಯ್ಕ್, ಕೃಷ್ಣ ಬೆಜ್ಜ ಮೊದಲಾ ದವರು ಭೇಟಿ ನೀಡಿ ಸಾಂತ್ವನ ಹೇಳಿದರು.