ಯುವಕನಿಗೆ ಹಲ್ಲೆ: ೪ ಮಂದಿ ವಿರುದ್ದ ಕೇಸು

0
94

ಮಂಜೇಶ್ವರ: ಯುವಕನಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ೪ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಚ್ಚಂಪಾಡಿ ಜಮಾಲ್ ಮಂಜಿಲ್‌ನ ಅಬ್ದುಲ್ ಖಾದರ್‌ರ ಪುತ್ರ ಎಸ್.ಡಿಪಿಐ ಕಾರ್ಯಕರ್ತ ಅಬ್ದುಲ್ ಲತೀಫ್ (೩೩)ರ  ದೂರಿನಂತೆ ಸಿ.ಎಚ್. ನಗರದ ಲೀಗ್ ಕಾರ್ಯಕರ್ತರಾದ ಖಲೀಲ್, ಇಕ್ಭಾಲ್, ಮಜೀದ್, ಇಮ್ತಿಯಾಸ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ೨೬ರಂದು ರಾತ್ರಿ ೭.೩೦ರ ವೇಳೆ ಮಚ್ಚಂಪಾಡಿ ಅಂಚೆ ಕಚೇರಿ ಬಳಿಯ ಬಸ್ ತಂಗುದಾಣದಲ್ಲಿ ನಿಂತಿದ್ದ ವೇಳೆ ಕಾರು, ಬೈಕ್‌ನಲ್ಲಿ ತಲುಪಿದ ತಂಡ ಹಲ್ಲೆಗೈದಿರುವು ದಾಗಿ ಅಬ್ದುಲ್ ಲತೀಫ್ ದೂರಿ ದ್ದಾರೆ. ಮಚ್ಚಂಪಾಡಿ ಕಿಟ್ಟಗುಂ ಡಿಯಲ್ಲಿ ತ್ಯಾಜ್ಯ ಉಪೇಕ್ಷೆ ಹಲ್ಲೆಗೆ ಕಾರಣವೆನ್ನಲಾಗಿದೆ.

NO COMMENTS

LEAVE A REPLY