ಕ್ಷೌರಿಕ ನಿಧನ

0
400

ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಕ್ಷೌರದಂಗಡಿ ನಡೆಸುತ್ತಿದ್ದ ಆನಂದ (೬೫) ಎಂಬವರು ಹೃದಯಾಘಾತದಿಂದ ನಿಧನಹೊಂದಿದರು.

ಮೂಲತಃ ತಮಿಳುನಾಡು ನಿವಾಸಿಯಾದ ಇವರು ಕಳೆದ ೪೦ ವರ್ಷಗಳಿಂದ ಬದಿಯಡ್ಕ ದಲ್ಲಿ ವಾಸಿಸಿ ಇಲ್ಲಿನ ಪೇಟೆಯಲ್ಲಿ ಕ್ಷೌರದಂಗಡಿ ನಡೆಸುತ್ತಿದ್ದರು.  ನಿನ್ನೆ ಮಧ್ಯಾಹ್ನ ಮನೆಯಲ್ಲಿದ್ದ ಇವರಿಗೆ ಹೃದಯಾಘಾತ ವುಂಟಾಗಿದ್ದು, ಆಸ್ಪತ್ರೆಗೆ ಕೊಂ ಡೊಯ್ಯುವ ಸಿದ್ಧತೆ ನಡೆಸು ತ್ತಿದ್ದಂತೆ ನಿಧನ ಸಂಭವಿಸಿದೆ.

ಇವರ ಪತ್ನಿ ಚಂದ್ರ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಮಕ್ಕಳಾದ ಸೆಲ್ವ, ಮಣಿ, ಸವಿತ, ಸೊಸೆ ರೇವತಿ, ಅಳಿಯ ಮುರುಗಾನಂದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY