ವಾರಂಟ್ ಆರೋಪಿಗಳ ಬಂಧನ

0
23

ಕಾಸರಗೋಡು: ವಾರಂಟ್  ಆರೋಪಿಗಳಾದ ಇಬ್ಬರನ್ನು ಪೊಲೀ ಸರು ಬಂಧಿಸಿದ್ದಾರೆ. ಸಂತೋಷ್‌ನಗರ ನಿವಾಸಿ ಮೊಹಮ್ಮದ್ ಜಾಸಿಂ (೩೩), ಪುತ್ತಿಗೆಯ ಅಜುವಲ್ (೨೯) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY