ನಗರದಲ್ಲಿ ಮಟ್ಕಾ ದಂಧೆ ವ್ಯಾಪಕ: ಮೂವರ ಬಂಧನ

0
71

ಕಾಸರಗೋಡು: ನಗರದಲ್ಲಿ ಮಟ್ಕಾ, ಜೂಜಾಟ ದಂಧೆ ತೀವ್ರಗೊಂಡಿರುವುದಾಗಿ ಹೇಳಲಾಗುತ್ತಿದೆ.

ನಗರದ ಬ್ಯಾಂಕ್ ರಸ್ತೆಯಲ್ಲಿ ನಿನ್ನೆ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಪೊಲೀಸರು ಸೆರೆಹಿಡಿದು ೮೨೦ ರೂ.ವನ್ನು ವಶಪಡಿಸಿದ್ದಾರೆ. ಕೇಳುಗುಡ್ಡೆ ನಿವಾಸಿ ಉಮೇಶ್ (೫೭), ಕೂಡ್ಲುವಿನ ನಾರಾಯಣ (೬೦) ಎಂಬವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಕೇಳುಗುಡ್ಡೆಯ ಕೃಷ್ಣನ್ (೫೨) ಎಂಬವರನ್ನು ಮೊನ್ನೆ ಬಂಧಿಸಿ ೯೧೦ ರೂ. ವಶಪಡಿಸಲಾಗಿದೆ.

NO COMMENTS

LEAVE A REPLY