ಪಾನ್ ಮಸಾಲೆ: ಇಬ್ಬರ ಸೆರೆ

0
47

ಬದಿಯಡ್ಕ: ಬದಿಯಡ್ಕ ಹಾಗೂ ನೀರ್ಚಾಲು ಪೇಟೆಯಿಂದ ಪೊಲೀಸರು ನಿನ್ನೆ ಪಾನ್ ಮಸಾಲೆ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಬದಿಯಡ್ಕ ಪೇಟೆಯಿಂದ ಸ್ಥಳೀಯ ನಿವಾಸಿ ಪದ್ಮನಾಭ(೪೪) ಎಂಬಾತನ ಕೈಯಿಂದ ೧೮೯ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಿಕೊಳ್ಳಲಾಗಿದೆ. ನೀರ್ಚಾಲು ಮೇಲಿನ ಪೇಟೆಯಿಂದ ಸ್ಥಳೀಯ ನಿವಾಸಿ ಅಬ್ದುಲ್ ಲತೀಫ್(೩೯) ಎಂಬಾತನ ಕೈಯಿಂದ ೨೨೦ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ.

NO COMMENTS

LEAVE A REPLY